Tuesday, 7th April 2020
Large number of activities, talents from various people are coming through Whatsapp and facebook for lockdown period.
Yakshagana video song about the present situation and prayers
Just as a collection about CORONAVIRUS, putting together for record.
From Sudhaker Rao Pejavar at Dubai.
ಕೈಯ ತೊಳೆಯಿರೋ , ಎಲ್ಲರೂ ಕೈಯ ತೊಳೆಯಿರೋ
ಕೈಯ ತೊಳೆಯಿರೋ, ಆಗಾಗ ಕೈಯ ತೊಳೆಯಿರೋ ||
ಹಸ್ತ ಲಾಘವ ಮಾಡಬೇಡಿ, ಆತ್ಮೀಯರಾದರು ಅಪ್ಪ ಬೇಡಿ,
ಎಲ್ಲರ ಮುಂದೆ ಸೀನ ಬೇಡಿ, || ಕೈಯ ತೊಳೆಯಿರೋ ||
ಕರಗಳ ಜೋಡಿಸಿ ಸ್ವಾಗತ ಮಾಡಿ, ಆದರದಿಂದ ಆಸನ ನೀಡಿ,
ದೂರದಿಂದಲೇ ಮಾತನಾಡಿ || ಕೈಯ ತೊಳೆಯಿರೋ ||
ತಿನ್ನುವ ತಿನಿಸು ಬಿಸಿಯಾಗಿರಲಿ , ಅರಸಿನ ಶುಂಟಿ ಜತೆಯಲೆ ಇರಲಿ,
ಮುಸುಂಬಿ ಲಿಂಬೆ ಇದ್ದೆ ಇರಲಿ, || ಕೈಯ ತೊಳೆಯಿರೋ ||
ಕೋವಿದ್ ಬರಲಿ, ಕರೋನ ಬರಲಿ,
ಗೋವಿಂದನ ದಯೆ ಎಂದಿಗೂ ಇರಲಿ ,
ಬ್ರಾಹ್ಮಣ ಸಮಾಜ ಒಂದಾಗಿರಲಿ, || ಕೈಯ ತೊಳೆಯಿರೋ ||
ಸುಧಾಕರ್ ರಾವ್ ಪೇಜಾವರ್ , ದುಬೈ.
Another music video album
ಕೊರೋನ ರೋಗದ ಬಗ್ಗೆ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ದಿನೇಶ ಉಪ್ಪೂರರು ರಚಿಸಿರುವ ಸಾಂಗತ್ಯ
ಕ್ಲೈಮ್ಯಾಕ್ಸ್ - ಸಾಂಗತ್ಯ
ಏನಾಗುತಿದೆಯೋ ಕೊ |ರೋನಾ ಎಂಬಂತ ವೈ|
ರಾಣು ವ್ಯಾಪಿಸಿ ಇಂದು ಜಗದ|
ಮಾನವ ಕುಲವ ನಿ| ರ್ನಾಮಗೈಯುತಲಿ ವಿ|
ಜ್ಞಾನಿಗಳಿಗೆ ಸವಾಲಾಯ್ತು|
ಮದ್ದಿಲ್ಲವಂತೆ ಸೋಂ | ಕಿದ್ದವರನು ಮುಟ್ಟೆ|
ಸುದ್ದಿಯಿಲ್ಲದೆ ಹರಡುವುದು|
ತದ್ದಿನದಿಂ ಶೀತ| ವಿದ್ದು ಉಬ್ಬಸ ವೇರಿ|
ಬಿದ್ದು ಸಾಯುವರಂತೆ ಜನರು|
ಗೊತ್ತುಗುರಿ ಇರದೇ ತಿರು| ಗುತ್ತಿರದೆ ಪುರ |
ಸೊತ್ತಲಿ ಮನೆಯೊಳಗಿದ್ದು|
ಹೊತ್ತು ಕಳೆವುದೆ ಹಿತ |ನಿತ್ಯ ಹಿರಿಯರ ಸೇವಿ|
ಸುತ್ತಲಿ ಸತಿಸುತರೊಡನೆ|
ಉಪ್ಪೂರ.
ಭಾಗವತರು : ಗುರುಗಳಾದ ಹೆಚ್ ಶ್ರೀಧರ ಹಂದೆಯವರು
Posted 8th April 2020

No comments:
Post a Comment