ಅದು 2007 ರ ವರ್ಷ, ದುಬೈಯಲ್ಲಿ ಸಾಮಾಜಿಕ ಸಂಘಟನೆಗಳಲ್ಲಿ ನಾವು ಸಕ್ರಿಯವಾಗಿದ್ದ ಸಮಯ.
ಪ್ರಕಾಶ್ ರಾವ್ ಪಯ್ಯಾರ್ ನೇತ್ರತ್ವದ "ಧ್ವನಿ ಪ್ರತಿಷ್ಠಾನ,", ನಮ್ಮದೇ ನೇತ್ರತ್ವದ ಯು. ಎ.ಇ. ಬ್ರಾಹ್ಮಣ ಸಮಾಜ, ದುಬೈ, ಇತ್ಯಾದಿ.
ಧ್ವನಿ ಸಂಘಟನೆಯು ಭಾರತೀಯ ಸಾಂಸ್ಕೃತಿಕ, ಸಾಹಿತ್ಯ , ನಾಟಕ ಇತ್ಯಾದಿ ವಿಷಯಗಳನ್ನು ಆರಿಸಿ ಕಾರ್ಯಕ್ರಮವನ್ನು ಏರ್ಪಡಿಸುವುದು, ಭಾರತದಿಂದ ಸಾಧಕರನ್ನು ದುಬೈ ಗೆ ಬರಮಾಡಿ ಕೊಂಡು, ಅವರಿಗೆ ಸನ್ಮಾನ, ಭಾಷಣ, ಏರ್ಪಡಿಸುವುದು ಇತ್ಯಾದಿಗಳನ್ನು ಹಮ್ಮಿಕೊಂಡು ಅಲ್ಲಿಯ ಕನ್ನಡಿಗರನ್ನು ಒಟ್ಟು ಮಾಡಿ ಕಲೆ, ಸಾಹಿತ್ಯ, ಸಾಧಕರಿಗೆ ಪ್ರೋತ್ಸಾಹ ಕೊಡುವುದು, ನಿರಂತರವಾಗಿ ಕಳೆದ ಹಲವಾರು ವರ್ಷಗಳಿಂದ ಪಯ್ಯಾರ್ ಅವರು ನಡೆಸಿಕೊಂಡು ಬಂದಿದ್ದಾರೆ. ಇಗಲೂ ಅವರು ಶ್ರದ್ಧೆ, ಆಸಕ್ತಿಯಿಂದ ಅಭಿರುಚಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ.
ಅದೇ ವರ್ಷ, ದುಬೈಯ ಕ್ರಿಯಾಶೀಲ ಆಸಕ್ತರಿಂದ "ಭಾಗಮಂಡಲ" ಎಂಬ ನಾಟಕವನ್ನು ಪ್ರಸ್ತುತ ಪಡಿಸಿರುವುದು ಇತಿಹಾಸ. ಅದರಲ್ಲಿ ನನ್ನ ಮಡದಿ ನಳಿನಿ ಯು ಪಾತ್ರವಹಿಸಿದ್ದು ಸಹಾ ನೆನಪಿನ ಅಂಗಳದಲಿದ್ದು ಆಗಾಗ ಮೆಲುಕು ಹಾಕುತ್ತಿರುವುದೂ ಸತ್ಯ.
ಇತ್ತೀಚಿಗೆ ಪಯ್ಯಾರ್ ಅವರು ವಾಟ್ಸ್ ಅಪ್ ಕಳುಹಿಸಿದ ಹಳೆಯ ಫೋಟೋಗಳು ಅಂದಿನ ದಿನಗಳನ್ನು ನೆನಪಿಸಿತು.
ಬರೆದದ್ದು, ಗುರುವಾರ, ಜುಲೈ 16, 2020

No comments:
Post a Comment