ಶನಿವಾರ, ದಶಂಬರ 26, 2020
ಬಿರ್ತಿಮನೆ, ಭುವನೆಶ್ವರಿನಗರ, ಬೆಂಗಳೂರು.
ಕೆಲವು ಸಮಯದ ನಂತರ ಅಕ್ಕ ನಾಗವೇಣಿಯ ಪುತ್ರ ನಾಗರಾಜ, ಪತ್ನಿ ಶಾಂತಲಾ ಅವರ ಮನೆ ಭೇಟಿ, ನಳಿನಿ ಯವರ ಭರ್ಜರಿ ಭೋಜನ, ಉದ್ಯಾವರದಿಂದ ಸುಜಾತ, ಮಗಳು ಸ್ಮಿತಾ ಹಾಗೂ ಸೊಸೆ ಕವನಳ ಧಿಡೀರ್ ಭೇಟಿ, ಎಲ್ಲವೂ ಒಂದು ಉತ್ತಮ ಬೆಸುಗೆಯನ್ನು ಅನುಭವಿಸಿದಂತಾಯಿತು.
ಹರಟೆ, ಊಟ, ನಗು, ನೆನಪುಗಳು .... ಊಟದ ನಂತರ ಮನೆಯ ಟೆರೆಸ್ ಗಾರ್ಡನ್ ನಲ್ಲಿ ಮುಂದುವರಿದ ಮಾತು, ಫೋಟೋ, ಕೇಕ್ ಕತ್ತರಿಸುವಿಕೆ ಇತ್ಯಾದಿ, ಇತ್ಯಾದಿ.
ಅದೂ ಒಂದು ಸುಂದರ ದಿನವು ನೆನಪಿನ ಅಂಗಳವನ್ನು ಸೇರಿತು.
ಬರೆದಿರುವುದು ಭಾನುವಾರ, 27/12/2020









No comments:
Post a Comment