Saturday, 21st November 2026
Bekal Gokulam Goushala, Near Kasaragod, Kerala
Bekal Gokulam Goushala is a beautiful cow sanctuary located near Bekal, Kasaragod Dist. Keralam.
ಬೇಕಾಲ ಗೋಕುಲಂ ಗೋಶಾಲೆಯಲ್ಲಿ ಪ್ರತೀ ವರ್ಷ ದೀಪಾವಳಿ ಪ್ರಯುಕ್ತ ಅದ್ಭುತವಾದ ಸಂಗೀತೋತ್ಸವವನ್ನು ಆಯೋಜಿಸಲಾಗುತ್ತದೆ. ಈ ಸಂಗೀತೋತ್ಸವದಲ್ಲಿ ಕರ್ನಾಟಕ, ಹಿಂದೂಸ್ತಾನಿ ಶಾಸ್ತಿಯ ಸಂಗೀತ, ಭಜನೆ, ಹರಿಕಥೆ, ವಾದ್ಯ ಸಂಗೀತ ಸೇರಿದಂತೆ ವಿವಿಧ ಕಲಾಪ್ರಕಾರಗಳ ಕಾರ್ಯಕ್ರಮಗಳು ನಡೆಯುತ್ತವೆ.
ಈ ಬಾರಿ ನಮ್ಮ ಲಹರಿ ಭಟ್ ವೀಣಾ ವಾದನ ವನ್ನು ನುಡಿಸಿ ಗೋಮಾತೆಯ ಸೇವೆ ಮಾಡುವ ಅವಕಾಶ ಸಿಕ್ಕೆದೆ.
ಸಂಗೀತವೇ ಸೇವೆ , ನಾದವೇ ಆರಾಧನೆ, ಗೋಮಾತೆಯ ಸೇವೆಯೇ ಭಗವಂತನ ಸೇವೆ ಎಂದು ದೀಪಾವಳಿಯ ಸಂಗೀತೋತ್ಸವವನ್ನು ಆಚರಿಸಲಾಗುತ್ತಿದೆ.







No comments:
Post a Comment