ಶನಿವಾರ, ನವಂಬರ 16, 2024
ಶಾಲಿನಿ ಕ್ರೀಡಾಂಗಣ, ಜಯನಗರ, ಬೆಂಗಳೂರು.
ಹಲವಾರು ಪುಸ್ತಕ ಪ್ರಕಾಶಕರು ಸೇರಿ, ವೀರಲೋಕ ಪ್ರಕಾಶನ ಅವರ ಸಾರಥ್ಯದಲ್ಲಿ ನೆರವೇರಿದ ಮೂರು ದಿನದ "ಚಿತ್ರ ಸಂತೆ" ಯಲ್ಲಿ ಜನವೋ ಜನ. ಎಲ್ಲ ಮಳಿಗೆಗಳಲ್ಲಿ ಜನರ ಪುಸ್ತಕ ಹುಡುಕಾಟ, ವೀರಲೋಕ ವೇದಿಕೆಯಲ್ಲಿ ವಿವಿಧ ಪುಸ್ತಕ ಬಿಡುಗಡೆಯ ಸಂಭ್ರಮ, ಅಂತೂ ಅದೊಂದು ಸಂತೆಯೇ....
ಇತ್ತೀಚಿಗೆ ಬಿಡುಗಡೆಯಾದ ಶ್ರೀಮತಿ ಸಹನಾ ವಿಜಯಕುಮಾರ್ ಅವರ ಬ್ರಹತ್ ಕಾದಂಬರಿ "ಮಾಗಧ",
(772 ಪುಟಗಳು, ಬೆಲೆ ರೂ. 915) ಸಾಹಿತ್ಯ ಭಂಡಾರ ಪ್ರಕಾಶನದಲ್ಲಿ ಹೊರತರಲಾಗಿತ್ತು.
ಆಧ್ಯಯನ, ಸಂಶೋಧನೆ, ನೇಪಾಳ, ಶ್ರೀಲಂಕಾ ದೇಶಗಳಲ್ಲಿ ಸಂಚರಿಸಿ ವಿಷಯಗಳನ್ನು ಸಂಗ್ರಹಿಸಿ ಬರೆದ ಬ್ರಹತ್ ಕೃತಿ "ಮಾಗಧ"
ಪ್ರಬುದ್ಧ ಕಾದಂಬರಿಕಾರ್ತಿ ಶ್ರೀಮತಿ ಸಹನಾ ವಿಜಯಕುಮಾರ್ ಅವರೊಡನೆ ಸಣ್ಣ ಸಂವಾದ.
ಸುಮಾರು ಎರಡು ಗಂಟೆಗಳ ವೀಕ್ಷಣೆಯ ನಂತರ ಅಲ್ಲಿಂದ ಮನೆಗೆ.
Posted 18/11/2024
No comments:
Post a Comment