Wednesday, April 27, 2016

SHRADDHANJALI - PUNDALEEKA HALAMBI

೨೭ ಎಪ್ರಿಲ್ ೨೦೧೬ , ಬುಧವಾರ
ಸ್ಥಳ; ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ, ಚಾಮರಾಜಪೇಟೆ, ಬೆಂಗಳೂರು .

ಇತ್ತೀಚಿಗೆ ದಿವಂಗತರಾದ ಶ್ರೀ ಪುಂದಲಿಕ ಹಾಲಂಬಿಯವರು  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸುಮಾರು 15 ವರ್ಷಗಳ ಕಾಲ ಕೋಶಾಧ್ಯಕ್ಷರಾಗಿ, ಗೌರವ ಕರ್ಯದೆಶಿಯಾಗಿ,ಸೇವೆ ಸಲ್ಲಿಸಿ ಮುಂದೆ ಅಧ್ಯಕ್ಷರಾಗಿ ಅಭೂತಪುರ್ವ ಸೇವೆ ಸಲ್ಲಿಸಿದರು, ಮುಂದೆ ತಮ್ಮ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವವನ್ನು ಇಡೀ ವರ್ಷ ಅರ್ಥಪೂರ್ಣವಾಗಿ ಆಚರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರದ್ದು ಎಂದು ಪುನರುಚ್ಚರಿಸುತ್ತಲೇ ಇದ್ದವರು ಪ್ರತಿಷ್ಟಿತ ನೃಪತುಂಗ ಪ್ರಶಸ್ತಿ ಮತ್ತು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಂಧರ್ಭಗಳಲ್ಲಿ ತೆಗೆದುಕೊಂದ ತೀರ್ಮಾನಗಳು ಸಾಮಾಜಿಕ ನ್ಯಾಯದ ಪಾಲನೆಯೇ ಆಗಿತ್ತು.
ಹಂಪ ನಾಗರಾಜಯ್ಯ 
ಮರುಳ ಸಿದ್ದಪ್ಪ 

ಸಿದ್ಧಲಿಂಗಯ್ಯ
ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಮೆಚ್ಚಿನ ಶಿಷ್ಯರಾದ ಪುಂಡಲೀಕ ಹಾಲಂಬಿಯವರು ಬೆಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಕರಾಗಿ, ಅಲ್ಲಿಯ ನೌಕರ ಸಂಘದ ಅದ್ಯಕ್ಷರಾಗಿ, ಹಲವರು ಜನಪರ ಕಾರ್ಯಕ್ರಮಗಳನ್ನು ಮಾಡಿದವರು,

ಹೋಟೆಲ್ ಉದ್ಯಮದಾರರ ಸಹಕಾರಿ ಬ್ಯಾಂಕಿನ ಅದ್ಯಕ್ಷರಾಗಿ,ಜನಸಾಮನ್ಯರ ಜಜೀವನಾಭಿವ್ರದ್ದಿಗಾಗಿ ಹಲವು ರೀತಿಯ ಸಾಲ ಸೌಲಭ್ಯ ಸಹಕಾರಗಳನ್ನು ನೀಡಿದ್ದಾರೆ. ಬ್ಯಾಂಕಿನ ಹಲವು ಶಾಖೆಗಳನ್ನು ಪ್ರಾರಂಭಿಸಿ ನಗರದ ಜನರಿಗೆ ಪ್ರಯೋಜನವಗುವತಹಾ ಯೋಜನೆಗಳನ್ನು ಜಾರಿಗೆ ತಂದು ಶ್ರಮಿಸಿದ್ದಾರೆ. ಇಂತಹ ಮಹನಿಯರ ಮೆಮೆಅಪು ಅಜರಾಮರ.

ಕನ್ನಡದ ಕಟ್ಟಾಳು , ಕನ್ನಡಪರ ಚಿಮಂತನೆಗಳೊಂದಿಗೆ ನಡು-ನುಡಿಗಾಗಿ ಹೋರಾಟ ನಡಿಸಿದ ಶ್ರೀ ಪುಂಡಲೀಕ ಹಾಲಂ ಬಿಯವರ ಬದುಕು ನಮಗೆ ಆದರ್ಶವಾಗಿದೆ,  ಅವರ ನೆನೆಪುಗಳು ಸದಾ ಉಳಿಯುತ್ತವೆ.
ಉದಯವಾಣಿ 28/4//2016 
ಸಾಹಿತ್ಯ ಪರಿಷತ್ ನ ಸಭಾಂಗಣದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಪುಷ್ಪ ನಮನ, ನುಡಿ ನಮನಗಳನ್ನು ಸಲ್ಲಿಸಿದರು.  ಹಾಲಿ ಅಧ್ಯಕ್ಷರಾದ ಮನು ಬಳಿಗಾರ್, ಇತರ ಸಾಹಿತಿಗಳಾದ ಹಂಪ ನಾಗರಾಜಯ್ಯ, ಚಂಪಾ, ಮರುಳಸಿದ್ದಪ್ಪ, ಸಿದ್ದಲಿಂಗಯ್ಯ , ಕೋಟೇಶ್ವರ ಸೂರ್ಯನಾರಾಯಣ ರಾವ್, ವಸುಂಧರ ಭೂಪತಿ, ಲಲಿತಾ ನಾಯಕ್  ಹಾಗು ಇನ್ನು ಹಲವಾರು ಸಾಹಿತಿಗಳು ಪುಂದಲಿಕ ಹಾಲಂಬಿ ಯವರನ್ನು ನೆನೆಸಿ ನುಡಿನಮನ , ಶ್ರದ್ಧಾಂಜಲಿ ಯನ್ನು ಅರ್ಪಿಸಿದರು.

ಬರೆದಿರುವುದು ಗುರುವಾರ ಬೆಳಿಗ್ಗೆ 28/4/2016

   

No comments:

Post a Comment