ಶನಿವಾರ, 22 ಆಗೋಸ್ಟ್, 2020
ಬಿರ್ತಿಮನೆ, ಬೆಂಗಳೂರು.
ಮಧ್ಯಾಹ್ನ ಊಟ, ಅನ್ನ, ಹುಳಿ, ಕೋಸಂಬರಿ, ಪಲ್ಯ, ಹಪ್ಪಳ, ಮೊಸರು.
ರಿಷಿ, ಕವಿತಾ, ರಾಮಕೃಷ್ಣ, ಅಮ್ಮ ಮತ್ತು ನಾನು.
ಪೇಟೆಯಲ್ಲಿ ಮಾರಾಟಕ್ಕೆ ಇರುವ ಗಣೇಶ ಗೌರಿ ವಿಗ್ರಹಗಳು.
ಎದುರು ಮನೆಯ ಸೂರ್ಯನಾರಾಯಣ ಅವರ ಮನೆಯ ಗಣಪತಿ ವಿಸರ್ಜನೆ ಸಂದರ್ಭ: 23/8/2020
ಓಂ ಗಣೇಶಾಯ ನಮಃ, ಓಂ ಗಂ ಗಣಪತಯೇ ನಮಃ , ಗಣಪತಿ ಬಪ್ಪ ಮೋರ್ಯ.
ಬರೆದಿರುವುದು 23 ಆಗೋಸ್ಟ್ 2020
ಬಿರ್ತಿಮನೆ, ಬೆಂಗಳೂರು.
ಮನೆಯಲ್ಲಿ ಇರುವ ಗಣೇಶನ ವಿಗ್ರಹಗಳ ಪ್ರದರ್ಶನ.
ವಿನಾಯಕ ಚತುರ್ಥಿಯ ಸಂಭ್ರಮ ಅಂಥಹ ವಿಶೇಷವೇನೂ ಇಲ್ಲ. ಮನೆಯಲ್ಲಿ ದೇವರಿಗೆ ಪೂಜೆ, ಗಣೇಶ ಸಹಸ್ರನಾಮ ಪಾರಾಯಣ, ಪಂಚಕಜ್ಜಾಯ ನೈವೇದ್ಯ, ಮಂಗಳಾರತಿ.ಕಾಯಿ ಕಡುಬು, ಮೋದಕ |
ಪಂಚಕಜ್ಜಾಯ |
ಕ್ಯಾರೆಟ್ ಹಲ್ವ (ರಾಮಕೃಷ್ಣ ತಯಾರಿ) |
ರಿಷಿ, ಕವಿತಾ, ರಾಮಕೃಷ್ಣ, ಅಮ್ಮ ಮತ್ತು ನಾನು.
ಪೇಟೆಯಲ್ಲಿ ಮಾರಾಟಕ್ಕೆ ಇರುವ ಗಣೇಶ ಗೌರಿ ವಿಗ್ರಹಗಳು.
ಎದುರು ಮನೆಯ ಸೂರ್ಯನಾರಾಯಣ ಅವರ ಮನೆಯ ಗಣಪತಿ ವಿಸರ್ಜನೆ ಸಂದರ್ಭ: 23/8/2020
ಓಂ ಗಣೇಶಾಯ ನಮಃ, ಓಂ ಗಂ ಗಣಪತಯೇ ನಮಃ , ಗಣಪತಿ ಬಪ್ಪ ಮೋರ್ಯ.
ಬರೆದಿರುವುದು 23 ಆಗೋಸ್ಟ್ 2020
No comments:
Post a Comment