Tuesday, November 23, 2021

ಪರಿಪೂರ್ಣತೆ (PERFECTION)

 ಪರಿಪೂರ್ಣತೆ ಎಂದರೇನು?*



ಆದಿ ಶಂಕರಾಚಾರ್ಯರಿಂದ

1.ಮತ್ತೊಬ್ಬರನ್ನು ಬದಲಾಯಿಸುವ ಪ್ರಯತ್ನ ಬಿಟ್ಟು…ನೀನು ಬದಲಾದರೆ.. ಅದು ಪರಿಪೂರ್ಣತೆ 

2.ಜನ ಹೇಗಿದ್ದಾರೋ..ಹಾಗೆಯೇ ಸ್ವೀಕರಿಸಿದರೆ…. ಅದು ಪರಿಪೂರ್ಣತೆ 

3. ಪ್ರತಿಯೊಬ್ಬರೂ…ಅವರ ದಾರಿಯಲ್ಲಿ ಅವರು ಸರಿಯಿದ್ದಾರೆ…ಎಂದು ತಿಳಿದರೆ…ಅದು ಪರಿಪೂರ್ಣತೆ

4. ಎಲ್ಲರೊಂದಿಗೂ ಹೊಂದಾಣಿಕೆಯಿಂದ ನೀನೂ ಹೊರಟರೆ…ಅದು ಪರಿಪೂರ್ಣತೆ 

5. ಬೇರೆಯವರಿಂದ ನೀನು ಅಪೇಕ್ಷಿಸುವುದನ್ನು ಬಿಟ್ಟರೆ.. ಅದು ಪರಿಪೂರ್ಣತೆ*

6. ನೀನು ಮಾಡುತ್ತಿರುವ ಕೆಲಸದಿಂದ ನಿನಗೆ ಆತ್ಮವಿಶ್ವಾಸ ಮತ್ತು ಶಾಂತಿ ಸಿಕ್ಕರೆ…. ಅದು ಪರಿಪೂರ್ಣತೆ

7. ನಿನ್ನ ಜಾಣ್ಮೆ ಹಾಗೂ ಶಕ್ತಿಯನ್ನು ಪ್ರದರ್ಶಿಸುವುದನ್ನು ನಿಲ್ಲಿಸಿದರೆ…ಅದು ಪರಿಪೂರ್ಣತೆ 

8. ಮತ್ತೊಬ್ಬರು ನಿನ್ನನ್ನು ತೆಗಳಿದಾಗ ಸ್ವೀಕರಿಸುವ ಗುಣವಿದ್ದರೆ…. ಅದು ಪರಿಪೂರ್ಣತೆ

9.ನಿನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದನ್ನು ಬಿಟ್ಟರೆ…. ಅದು ಪರಿಪೂರ್ಣತೆ 

10 ನಿನ್ನಲ್ಲಿ ನಿನಗೆ ಭರವಸೆ ಇದ್ದು ಶಾಂತನಾಗಿ ಇರಲು ಸಾಧ್ಯ ವಾದರೆ ….ಅದು ಪರಿಪೂರ್ಣತೆ 

11) ನೀನು ನಿನ್ನ ಜೀವನದ ಅವಶ್ಯಕತೆ ಮತ್ತು ಬೇಕು” ಗಳನ್ನು ಬೇರ್ಪಡಿಸಿ ನೋಡಲು ಶಕ್ತನಾಗಿ “ಬೇಕು”ಗಳನ್ನು ತ್ಯಾಗ ಮಾಡಿದರೆ…. ಅದು ಪರಿಪೂರ್ಣತೆ 

ಇನ್ನೊಂದು ಪ್ರಮುಖ ಅಂಶ

12. ಪ್ರತಿಯೊಂದು ವಸ್ತು ವಿಷಯಗಳಿಂದಲೇ ಸುಖ-ಸಂತೋಷ ಸಿಗುವುದೆಂದು ನಂಬುವುದನ್ನು ಬಿಟ್ಟರೆ…. ಅದು ಪರಿಪೂರ್ಣತೆ

WhatsApp forwarded

No comments:

Post a Comment