ಶನಿವಾರ, ಫೆಬ್ರುವರಿ 5, 2022
ರಂಗಶಂಕರ, ಜೆ.ಪಿ ನಗರ, ಬೆಂಗಳೂರು
ಮುಖ್ಯಮಂತ್ರಿ ಚಂದ್ರು ಅವರೊಂದಿಗೆ |
"ಮತ್ತೆ ಮುಖ್ಯಮಂತ್ರಿ" - ಕನ್ನಡ ನಾಟಕ - ರಾಜಕೀಯ ವಿಡಂಬನೆ, ಒಳಸಂಚು, ಒಳ ಜಗಳ, ಸ್ವಾರ್ಥ ರಾಜಕಾರಣಿಗಳ ಸುತ್ತ ಹೆಣೆದಿರುವ, ಡಾ ಕೆ ವೈ ನಾರಾಯಣ ಸ್ವಾಮಿ ವಿರಚಿತ, ಡಾ ಮುಖ್ಯಮಂತ್ರಿ ಚಂದ್ರು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ, ಡಾ ಬಿ.ವಿ.ರಾಜಾರಾಂ ನಿರ್ದೇಶನದ ಕಲಾ ಗಂಗೋತ್ರಿ ಅರ್ಪಿಸಿದ, 120 ನಿಮಿಷಗಳ ಕಾಲದ ಅದ್ಭುತವಾದ ನಾಟಕ.
ಕಲಾವಿದರು |
ಪ್ರಜಾಪಕ್ಷದ ಮುಖ್ಯಮಂತ್ರಿಯಾಗಿ 20 ವರ್ಷಗಳಿಂದ ಸತತವಾಗಿ ರಾಜ್ಯವಾಳುತಿದ್ದ ಶುದ್ಧ, ಪ್ರಾಮಾಣಿಕ ರಾಜಕಾರಣಿ ಶೀಲವಂತ, ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುದಿಲ್ಲ ಎಂದು ಘೋಷಿಸುತ್ತಾನೆ.
ಕಲ್ಪನ ನಾಗ್ |
ಮಂಜುನಾಥ ಹೆಗ್ಡೆ |
ಪಕ್ಷದ ಅಧ್ಯಕ್ಷ ಹಾಗೂ ಇತರರು ಅ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವುದು, ಒಳ ಸಂಚು, ಮತ್ತು ಆಯೋಗ ರಚನೆಗೆ ಪಕ್ಷದಲ್ಲೇ ವಿರೋಧ, ಮತ್ತು ನ್ಯಾಯಾಲಯದ ತೀರ್ಪು, ಪ್ರಾಮಾಣಿಕ ಮುಖ್ಯಮಂತ್ರಿ, ಸಾಮಾಜಿಕ ವ್ಯವಸ್ಥೆ, ಪ್ರಜಾಪ್ರಬುತ್ವದ ಅವಸಾನಕ್ಕೆ ಕಾರಣವಾಗುತ್ತದೆ.
ರಂಗ ಸಜ್ಜಿಕೆ, ಬೆಳಕು, ಸಂಭಾಷಣೆ, ಕಲಾವಿದರ ನಟನೆ, ಸಂಗೀತ, ಎಲ್ಲವೂ ಅದ್ಭುತವಾಗಿತ್ತು.
Matte Mukhyamantri, A Kannada Play that envisages political system in a state. This play revolves around a Chief Minister of the state who is a man with a vision and clean hands. He dreampt a corruption free rule and implemented many schemes beneficial to society. Will he be able to fix the corrupt system? What all challenges does he face in the quest… forms the entire play. The Play is written by Dr. K.Y. Narayanaswami. Mukhyamantri character is played by renowned thespian Dr. Mukhyamantri Chandru. Directed by Dr. B.V.Rajaram Cast and crew
No comments:
Post a Comment