ಗುರುವಾರ, 17 ಫೆಬ್ರುವರಿ 2022
ಪಡು ಗರಡಿಮನೆ, ಬ್ರಹ್ಮಾವರ
ಗರಡಿ ದೇವಿ |
ಚಂಡಿಕಾ ಹೋಮ |
ಮಧ್ಯಾಹ್ನ ದೇವಿಯ ಸನ್ನಿಧಿಯಲ್ಲಿ ಚಂಡಿಕ ಹೋಮ ನಡೆದು, ಭರ್ಜರಿ ಊಟದ ವ್ಯವಸ್ಥೆಯೂ ಆಗಿತ್ತು.
ಸಂಜೆ 7.30 ಗಂಟೆಗೆ ಡಕ್ಕೆ ಬಲಿಯ ಕಾರ್ಯಕ್ರಮವು ಶ್ರೀ ಬಾಲಕೃಷ್ಣ ವೈದ್ಯ ಅವರ ನೇತೃತ್ವದಲ್ಲಿ ಅದ್ಭುತವಾಗಿ ನೆರವೇರಿತು.
ಬಾಲಕೃಷ್ಣ ವೈದ್ಯ |
ಅದು ಸುಮಾರು ಒಂದೂವರೆ ಗಂಟೆಗಳ ಕಾಲದ ನಾಗಾರಾಧನೆ.
ನಾಗ ಮಂಡಲ |
ನಾಗಮಂಡಲದ ಸುತ್ತ ನಾಗ ಪಾತ್ರಿಯ ಜತೆಗೆ ಹಾಡು, ನೃತ್ಯ , ಕುಣಿತ ಇದ್ದ ಕಾರ್ಯಕ್ರಮ, ವಾದ್ಯವೂ ಮುಖ್ಯ ಭಾಗವಾಗಿತ್ತು.
ಡಕ್ಕೆ ಬಲಿ
ನಾಗ ದೇವರಿಗೆ ಸಂತಸ ಗೊಳಿಸುವ ಹಾವ ಭಾವಗಳು, ಕೋಪ, ವಾತ್ಸಲ್ಯ, ಪ್ರೀತಿಗಳನ್ನು ಒಳಗೊಂಡ ನೃತ್ಯ ಕಾರ್ಯಕ್ರಮ ನಾಗ ದೇವರಿಗೆ ಆರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.
ಬರೆದಿರುವುದು , ಗುರುವಾರ, 24/2/2022
No comments:
Post a Comment