Monday, February 21, 2022

SHRI KSHETRA DHARMASTHALA - VISIT

 Tuesday, 15th Feb.2022

Shri Kshetra Dharmasthala, the land righteousness, is one of South India's most renowed religious landmarks with a history of 800 yrs. Lord Manjunathewshwara is the Chief diety of the spiritual abode, has taken the form of Shivlinga and made immaculate.


Shri Kshetra Dhrmasthala is being beseeched by Vaishnava priests and administered by Jain Dedcendents. As the name suggests, the word DHARMA in the truest sense means righteousness, it is the embodiment of world's most divine  emotions in spite of one's cast cress and religion.



ನಾವು ಐದು ಮಂದಿ, ನಳಿನಿ ಸಹೋದರಿಯರು ವಿಜಯ, ಸುಜಾತ, ಮತ್ತು ಸುಜತಾಳ ಮಗಳು ಸ್ಮಿತಾ, ಉಡುಪಿಯಿಂದ 8 ಗಂಟೆಗೆ ಕಾರಿನಲ್ಲಿ  ಹೊರಟು, ಸುಮಾರು 11 ಗಂಟೆಗೆ ಧರ್ಮಸ್ಥಳವನ್ನು ತಲುಪಿದೆವು.




ಅಂಥಹಾ ಜನಜಂಗುಳಿ ಇರಲಿಲ್ಲ. ಸುಮಾರು ಒಂದು ಗಂಟೆ ದೇವಳದ ಒಳಾಂಗಣದಲ್ಲಿ ಸುತ್ತಾಡಿ, ಮಂಜುನಾಥನ ದರ್ಶನವನ್ನು ಪೂರೈಸಿ, ಅನ್ನ  ದೇಗುಲದಲ್ಲಿ ಭೋಜನವನ್ನು ಪೂರೈಸಿದೆವು.


ಎರಡು ಗಂಟೆಯ ನಂತರ ಅಲ್ಲಿಂದ ಸೌತದ್ಕ ದೇಗುಲ ದರ್ಶನಕ್ಕೆ ಹೊರಟೆವು.

Written on Monday 21/2/2022




No comments:

Post a Comment