ಭಾನುವಾರ, ಜುಲೈ 31. 2022
ಗೋಖಲೆ ಸಭಾಂಗಣ, ಬಸವನಗುಡಿ, ಬೆಂಗಳೂರು.
"ಮಣ್ಣಿನ ಕನಸು" ವಿಚಾರ ಗೋಷ್ಠಿ
ಶತಾವಧಾನಿ ಡಾ ಅರ್. ಗಣೇಶ್ ಅವರ ನೂತನ ಕಾದಂಬರಿ "ಮಣ್ಣಿನ ಕನಸು" ಇದರ ಬಗ್ಗೆ ವಿಚಾರ ಗೋಷ್ಠಿ ಯೊಂದನ್ನು ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ ಅವರು ಆಯೋಜಿಸಿದ್ದರು.
![]() |
ಡಾ ಮಹೇಶ್ ಅಡುಕೋಳಿ |
![]() |
ಶ್ರೀಲತಾ ರೂಪನಗುಡಿ |
![]() |
ಕೆ. ದಿವಾಕರ ಹೆಗಡೆ |
![]() |
ಡಾ ಎಸ್ ಎಲ್ ಬೈರಪ್ಪ |
![]() |
ಶತಾವಧಾನಿ ಡಾ ಗಬೇಶ್ ಅವರೊಂದಿಗೆ |
ಪುಸ್ತಕದ ಬೆಲೆ: ರೂ. 600/-
ಮೂರನೆಯ ಆವೃತ್ತಿಯ ಬೆಲೆ: ರೂ.720
ಬರೆದಿರುವುದು 2/8/2022
No comments:
Post a Comment