ಭಾನುವಾರ, 14 ಆಗೋಸ್ಟ್, 2022
ರವಿಂದ್ರ ಕಲಾಕ್ಷೇತ್ರ, ಬೆಂಗಳೂರು.
ಕನ್ನಡ ನಾಟಕ "ಸುಭದ್ರಾ ಕಲ್ಯಾಣ" ವು ಮಂಡ್ಯ ರಮೇಶ್ ನಿರೂಪಣೆಯ ನಟನ ಕಲಾ ತಂಡದವರು ಅದ್ಭುತವಾದ ಪ್ರದರ್ಶನ ನೀಡಿದರು.
ಮಹಾಭಾರತದಿಂದ ಆಯ್ದ, ಕೃಷ್ಣ ಬಲರಾಮ ಸನ್ನಿವೇಶ, ಸುಭದ್ರೆಗೆ ಶಿಶುಪಾಲ ಗೆ ಆಗುವ ಕಲ್ಯಾಣ ವಾಗುವ ಸನ್ನಿವೇಶ, ನಂತರ ಕೃಷ್ಣನ ಆಟದಿಂದ ಸುಭದ್ರೆಯು ಅರ್ಜುನನಿಗೆ ವಿವಾಹವಾಗುವ ಸನ್ನಿವೇಶ ಎಲ್ಲವೂ ಚೆನ್ನಾಗಿದೆ.
ಸಂಭಾಷಣೆಗೆ ಬದಲು ಹಾಡಿನಿಂದಲೇ ನಿರೂಪಣೆ.... ಅದ್ಭುತವಾಗಿತ್ತು.
ಬರೆದಿರುವುದು ಬುಧವಾರ, 17/8/2022




No comments:
Post a Comment