ಭಾನುವಾರ , ಸಪ್ಟಂಬರ್ 17, 2023
ಜೂಮ್ ಅಂತರ್ಜಲ ( ಆನ್ ಲೈನ್ ) ಮೂಲಕ
ಸಪ್ಟಂಬರ್ ತಿಂಗಳ ಸುಗಮ ಭಜನೆಯು ಉದಯ-ಸಾವಿತ್ರಿ, ದುಬೈ ಅವರ ಮನೆಯಿಂದ ಸಂಪನ್ನ ಗೊಂಡಿತು.
HOST - UDAYAKUMAR - SAVITRI from Dubai
ಎಂದಿನಂತೆ ಭಜನಾ ಕಾರ್ಯಕ್ರಮವು ಲಲಿತಾ ಸಹಸ್ರನಾಮ ಪಥಣೆಯಿಂದ ಪ್ರಾರಂಭವಾಗಿ, ಉದಯ ಸಾವಿತ್ರಿ ಯವರು ಗಣೇಶ ಸ್ತುತಿಯಿಂದ ಮುಂದುವರಿಸಿದರು.
ಹಾಜರಿದ್ದ ಸದಸ್ಯರು:
1. ಅಶೋಕ್, ಕಲ್ಪನಾ, ಅಕ್ಷತಾ, ಅನನ್ಯ - ಶಾರ್ಜಾ ದಿಂದ,
2. ಸುಧಾಕರ್ ರಾವ್ ಪೇಜಾವರ್, ಲತಾ - ಬೆಂಗಳೂರಿನಿಂದ
3. ಮಧುಸೂದನ್, ಪುಷ್ಪ ತಾಲಿತ್ತಯ - ಬೆಂಗಳೂರಿನಿಂದ,
4, ಜಯರಾಮ, ನಳಿನಿ ಸೋಮಯಾಜಿ - ಬೆಂಗಳೂರಿನಿಂದ,
5. ರಾಜೇಶ್ವರ, ಲತಾ ಹೊಳ್ಳ, - ಮಂಗಳೂರಿನಿಂದ
6. ಅನಿರುದ್ಹ್, ಪ್ರಶಾಂತ್, ಸುಪ್ರಿಯಾ - ಶಾರ್ಜಾ ದಿಂದ,
7. ರಾಮಚಂದ್ರ ಉಡುಪ - ಮಂದರ್ತಿ ಯಿಂದ
8. ವಿದ್ಯಾ ವಿಶ್ವನಾಥ್ - ಶಾರ್ಜಾ ದಿಂದ
9. ರವಿರಾಜ್, ಪ್ರತಿಮಾ ತಂತ್ರಿ - ದುಬೈ ಯಿಂದ
10, ಉದಯಕುಮಾರ್ , ಸಾವಿತ್ರಿ - ದುಬೈ ಯಿಂದ (ಅತಿಥಿತೆಯ) (HOST)
ಎಲ್ಲಾ ಸದಸ್ಯರು ತಮ್ಮ ತಮ್ಮ ಆಯ್ಕೆಯ ಹರಿ ಭಜನೆಯನ್ನು ಸುಶ್ರಾವ್ಯವಾಗಿ ಹಾಡಿದರು.
ಭಾಗ್ಯದ ಲಕ್ಷ್ಮೀ ಬಾರಮ್ಮಾ, ಜಯ್ ಜಗದೀಶ ಹರೇ, ಮಂಗಳಾರತಿ, ಶಂಕರಾಯ, ಮಂಗಳ ಹಾಡುಗಳನ್ನು ಹಾಡಲಾಯಿತು.
ಅಶೋಕ್ ಅವರು ಹುಟ್ಟು ಹಬ್ಬ, ವೈವಾಹಿಕ ವಾರ್ಷಿಕೋತ್ಸವದ "ಅಭಿನಂದನೆ"ಯನ್ನು ನೆರವೇರಿಸಿದರು.
ಸುಧಾಕರ್ ರಾವ್ ಪೇಜಾವರ್ ಅವರಿಂದ "ಚಿಂತನೆ" ಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯವಾಯಿತು.
ತಮ್ಮ ಚಿಂತನೆಯಲ್ಲಿ ಪೇಜಾವರ್ ಅವರು "ರಿಷಿ ಪಂಚಮಿ" ಹಾಗೂ "ಮಾಧ್ವ ಜಯಂತಿ" ಯ ವಿಶೇಷತೆಯನ್ನು ವಿವರಿಸಿದರು.
ಸರ್ವೇ ಜನಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು ....
ಓಂ ಶಾಂತಿ, ಶಾಂತಿ, ಶಾಂತಿ......
ಬರೆದಿರುವುದು 18/9/2023
No comments:
Post a Comment