ಸೋಮವಾರ, 11 ಸಪ್ಟಂಬರ್ 2023
ನಮ್ಮವೈವಾಹಿಕ ವಾರ್ಷಿಕ ದಿನವನ್ನು ಸರಳವಾಗಿ, ದೇಗುಲ ದರ್ಶನ, ಮತ್ತು ಹೊರಗಿನ ಕಾಕಲ್ ಕೈರುಚಿ ಹೋಟೆಲಿನಲ್ಲಿ ಊಟ ಮಾಡಿ ಮನೆಗೆ ಬಂದೆವು.
ನೆನಪುಗಳು :
ಅಂದು, 11 ಸಪ್ಟಂಬರ್ 1980, ಉಡುಪಿಯ ಪುತ್ತಿಗೆ ಮಠದಲ್ಲಿ, ಮಾಧವ ರಾವ್ ಬದೆಕಿಲ್ಲಾಯ ಹಾಗೂ ವಾರಿಜಾಕ್ಷಿ , ಅವರ ಮಗಳು ನಳಿನಿಯನ್ನು ಮದುವೆಯಾಗಿ, ಕೈ ಹಿಡಿದು 43 ವರ್ಷಗಳೇ ಕಳೆಯಿತು.
ನೈಜೇರಿಯಾ ದಲ್ಲಿ ಆರು ವರ್ಷ, ದುಬೈ ಯಲ್ಲಿ 24 ವರ್ಷ ಕಳೆದು, ಬೆಂಗಳೂರಿಗೆ ಬಂದು 13 ವರ್ಷಗಳಾದುವು.
ನೈಜೆರಿಯಾದ ಯೋಲ ದಲ್ಲಿ 1982 ರಲ್ಲಿ ರವಿಯ ಜನನ, ದುಬೈ ಯಲ್ಲಿ 1989 ರಲ್ಲಿ ರಿಷಿಯ ಜನನ ಆಯಿತು.
FAMILY |
2004 ರಲ್ಲಿ ಶುಭಾ ಳಿಗೆ ರಾಘುವಿನೊಡನೆ ಮದುವೆ, 2010 ರಲ್ಲಿ ರವಿಗೆ ವಿದ್ಯಳೊಡನೆ ಮದುವೆ, 2020 ರಿಷಿಯ ಕವಿತಾ ಓಡನೆ ಮದುವೆಯೂ ನಡೆಯಿತು.
2006 ಜುಲೈ ನಲ್ಲಿ ಲಹರಿಯ ಜನನ, 2021 ಏಪ್ರಿಲ್ ನಲ್ಲಿ ಊರ್ವಿಯ ಜನನ, 2021 ಮಾರ್ಚ್ ನಲ್ಲಿ ಅಥರ್ವ್ ಹುಟ್ಟಿದ.
ಹಾಗೆಯೇ ಬದುಕು ಚೆನ್ನಾಗಿ ನಡೆಯುತ್ತಿದೆ. ಸಂಗೀತ, ನೃತ್ಯ, ಯಕ್ಷಗಾನ, ನಾಟಕ, ಸಮಾರಂಭ ಕಾರ್ಯಕ್ರಮಗಳಿಗೆ ಹೋಗುತ್ತಿರುವೆವು. ಸ್ವಲ್ಪ ಮಟ್ಟಿಗೆ ಆರೋಗ್ಯ ಸಮಸ್ಯೆಯೂ ಇದೆ.
8/9/2023 |
ಬರೆದಿರುವುದು 13/9/2023
No comments:
Post a Comment