Saturday, September 2, 2023
Salekeri, Brahmavara, Udupi District.
ನನ್ನ ವಿದ್ಯಾ ಗುರುಗಳು,ಮಾರ್ಗದರ್ಶಕರು,ಅತ್ಯುತ್ತಮ ಸಂಘಟಕರು, ಕೊಳಲುವಾದಕರು,ಸ್ಕೌಟ್ ಮಾಸ್ಟರ್, ಶಿಕ್ಷಣ ತಜ್ಞರು, ಸಾಹಿತ್ಯ, ಸಂಘಟನೆ, ಸಮಾಜ ಸೇವೆ,ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು,ಆತ್ಮೀಯರು,ಬಂಧುಗಳು,ನಿವೃತ್ತ ಪ್ರಾಚಾರ್ಯರಾದ ನೀಲಾವರ ಶಂಕರ ನಾರಾಯಣ ಅಡಿಗರು ಇನ್ನು ನೆನಪು ಮಾತ್ರ.
ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ .ಓಂ ಶಾಂತಿ ಶಾಂತಿಃ.
----ನೀಲಾವರ ಸುರೇಂದ್ರ ಅಡಿಗ
ಸ್ರಜನಶೀಲರೂ , ಹಿತೈಶಿಳಾಗಿದ್ದರು.
ನನ್ನ ಮಗ ರವಿ, ಅವರ ಮಗ ಗಣೇಶ ಚಿಕ್ಕಂದಿನಿಂದ ಒಟ್ಟಿಗೆ ಶಾಲೆಯಲ್ಲಿ ಕಲಿತವರು.
ಊರಲ್ಲಿ ಸಭೆ ಸಮಾರಂಭಗಳಿಗೆ ಆಹ್ವಾನಿತರಾಗಿ ಬರುತಿದ್ದರು.
ಹಲವಾರು ವಿದ್ಯಾ ಸಂಸ್ಥೆ ಗಳಲ್ಲಿ ದುಡಿದು ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದವರು.
ಇತ್ತೀಚೆಗೆ ನಮ್ಮ ಊರಲ್ಲಿ ಸಮಾರಂಭದಲ್ಲಿ ಬಂದಿದ್ದರು.
ಇನ್ನ್ನು ಅವರ ನೆನಪು ಮಾತ್ರ. ಭಾವಪೂರ್ಣ ಶ್ರದ್ಧಾಂಜಲಿ....
ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ .ಓಂ ಶಾಂತಿ ಶಾಂತಿಃ.
ಬರೆದಿರುವುದು 3/2/2023
No comments:
Post a Comment