Saturday, September 7, 2024

GOWRI GANESHA FESTIVAL 2024 - SAMBHRAMA

 Saturday, 7th September 2024

ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು||
ತ್ರಿಜಗ ವಂದಿತನಾದ ದೇವ ದೇವನೆ ಶರಣು
ಸುಜನರಿಗೆ ವಿಘ್ನವನು ಪರಿಹರಿಪೆ ಶರಣು ||

ವರ್ಷದ ಸಂಭ್ರಮದ ಹಬ್ಬ, ಗೌರಿ ಗಣೇಶ್ ಹಬ್ಬ, ಮನೆ, ಮನಗಳಲ್ಲಿ, ಊರಿನ ಬೀದಿಗಳಲ್ಲಿ ಗಣೇಶನ ಹಬ್ಬದ ಸಂಭ್ರಮ,


ಬಸವೇಶ್ವರನಗರದಲ್ಲಿ ಶ್ರೀಮತಿ ಮತ್ತು ಚಿದಂಬರ ಭಟ್ಟರ ಮನೆಯಲ್ಲಿ ಭಾಗಿನ, ಊಟದ ಸಂಭ್ರಮ...
ಬೀದಿಗಳಲ್ಲಿ ಗಣೇಶನ ವಿಗ್ರಹವನ್ನು ಸಂಭ್ರಮದಿಂದ ತರುವ ಸಂಭ್ರಮ,
ಗಣೇಶನ ಪ್ರತಿಸ್ಥಪನೆಯಾದ ನಂತರ, ಪೂಜೆಯ ಸಂಭ್ರಮ,




ನಂತರ ಪ್ರಸಾದ ವಿತರಣೆಯ ಸಂಭ್ರಮ,
ಹಾಡು, ಭಜನೆಗಳ ಸಂಭ್ರಮ....
ನಂತರ ಅದರ ವಿಸರ್ಜನೆಯ ಸಂಭ್ರಮ,.



ಅಕ್ಕ ಪಕ್ಕದ, ನೆರೆ ಹೊರೆಯ ಜನಗಳ ಭೇಟಿಯಾಗುವ ಸಂಭ್ರಮ.
ಎಲ್ಲೆಡೆ ಸಂಭ್ರಮವೋ ಸಂಭ್ರಮ.....

ಸರ್ವೇ ಜನಃ ಸುಖಿನೋ ಭವಂತು....

Posted 8/9/2024


No comments:

Post a Comment