Sunday, September 1, 2024

KAMESHWARA MAHABALESHWARA ADIGA - SHRADDHANJALI

 Monday 2nd September 2024

Kameshwara, Baikady near Brahmavar, Udupi Dist.

ಕಾಮೇಶ್ವರ ಬೈಕಾಡಿ ಮಹಾಬಲೇಶ್ವರ ಅಡಿಗ 


Died 25/8/2024

ಕಾಮೇಶ್ವರ ಬೈಕಾಡಿ ಮಹಾಬಲೇಶ್ವರ ಅಡಿಗರು ನಮ್ಮ ಕುಟುಂಬದ ಕುಲ ಪುರೋಹಿತರು.

ತಮ್ಮ 90 ನೆ ವಯಸ್ಸಿನಲ್ಲಿ ಕಳೆದ ವಾರ 25 ಆಗೋಸ್ಟ್ ಭಾನುವಾರ ಸ್ವರ್ಗಸ್ತರಾದರು.

ನಮ್ಮ ಕುಟುಂಬದ ಎಲ್ಲಾ ಶುಭ/ಅಶುಭ ಕಾರ್ಯಕ್ರಮಗಳನ್ನು  ಅವರೇ ಅಚ್ಚುಕಟ್ಟಾಗಿ ನೆರವೇರಿಸಿಕೊಡುತಿದ್ದರು.


ಕಳೆದ ಹಲವಾರು ವರ್ಷಗಳಿಂದ, ನಾನು ಊರಿಗೆ ಹೋದಾಗ ಅವರ ಮನೆಗೆ ಭೇಟಿ ಇತ್ತು ಅವರ ಆರೋಗ್ಯ ವಿಚಾರಿಸಿ ಕೊಳ್ಳುತ್ತಾ ಇದ್ದೆ. ಅವರು ವಯೋ ಸಹಜ ಅನಾರೋಗ್ಯದಿಂದ ಕುಂಠಿತರಾಗಿದ್ದರು 

ಹೌದಾ ಜಯರಾಮ, ನೀನು ದುಬೈ ಯಲ್ಲಿ ಇರುವಾಗ, ಅಲ್ಲಿ ಮನೆ ಬಾಡಿಗೆ ಎಷ್ಟಾ .....?? ಕುತೂಹಲ...

ಜಯರಾಮಾ.... ನೀ ಬಂದದ್ದು ಬಹಳ ಖುಷಿಯಾಯ್ತು. ಎಲ್ಲರ ಬಗ್ಗೆ ವಿಚಾರಿಸುತಿದ್ದರು..

My upanayana, in 1958, he only conducted the procedure.

Later my wedding in 1980, he only did all the procedure.

ರವಿಕಾಂತನ ಉಪನಯನ 

In 1992, son Ravikanth's Upanayana was conducted by him at Birthi, Salekeri.

ರಿಶಿಕಾಂತನ ಉಪನಯನ 

in 2001, Rishikanth's upanayana was also conducted by with Putta Adiga assisting him.at Birthi Salekeri.

ಶುಭಾಳ ಮದುವೆ, ಉಡುಪಿ 2004

Sri Lakshmi Sabhabhavana Udupi.

in August 2004, daughter Shubha's wedding with Raghu was conducted by him.


Very close family bonding with Adigaru.

We pray for his soul rest in parfect peace.

ಓಂ ಶಾಂತಿ...... ಓಂ ಸದ್ಗತಿ......

Posted 2/9/2024

 



No comments:

Post a Comment