Wednesday, 11th September 2024
It appears only sometime ago, we were married, but it was 11th September 1980
Years fly, son Ravikanth married to Vidya, have a daughter cute Urvi (3+ years)
son Rishikanth married to Kavitha, have a son smart Atharv, also 3+ years,
and are we getting old........????
11/9/2024
We spent some time visiting nearby Ganesha Idol at Kempapura and proceeded to Bombay Curry Restaurant at Manyatha Tech Park.
The day was spent nicely.....
ನಳಿನಿಯ ಸಹೋದರಿ ವಿಜಯಲಕ್ಷ್ಮಿ ಅವರ ಶುಭ ಹಾರೈಕೆಗಳು.....
44. ವರ್ಷಗಳನ್ನು, ಸಂತೋಷದಿಂದ,ಕಳೆದ ,ಅಕ್ಕ,ಬಾವನಿಗೆ, ಮದುವೆಯ ದಿನದ ಶುಭಾಶಯಗಳು..........
ಶ್ರೀಕೃಷ್ಣ ಮುಖ್ಯ ಪ್ರಾಣ ದೇವರು ಸಂತೋಷದಿಂದ, ಅನೇಕ,ವರ್ಷ,ಸಂಭ್ರಮಿಸುವ ಭಾಗ್ಯ,ಕೊಡಲಿ...........
ಮದುವೆ ಎ0ದರೆ ಕೇವಲ ಮೂರಕ್ಷರದ ಶಬ್ದವಲ್ಲ...
ಏಳು ಹೆಜ್ಜೆಗಳ ಸಪ್ತಪದಿ ತುಳಿಯುವ ಶಾಸ್ತ್ರವಲ್ಲ....
ಮೂರು ಗ0ಟು ಹಾಕಿ ತಾಳಿ ಕಟ್ಟುವ ಸ0ಪ್ರದಾಯವಲ್ಲ....
ಅಗ್ನಿ,ವಾಯು,ವರುಣ,ಭೂಮಿ,ಆಕಾಶವೆ0ಬ ಪ0ಚಭೂತಗಳ ಎದುರು ಹೋಮ ನಡೆಸುವುದಲ್ಲ...
ಸಾವಿರಾರು ಜನರಿಗೆ ಊಟ ಹಾಕುವುದಲ್ಲ...
ದಾನ,ದಕ್ಷಿಣೆ ನೀಡುವುದಲ್ಲ....
ಹಾರ ಬದಲಾವಣೆ ಮಾಡಿಕೊಳ್ಳುವುದಲ್ಲ...
ಹಸೆಮಣೆಯಲ್ಲಿ ಕೂರುವುದಲ್ಲ...
ಎರಡು ದೇಹಗಳ ಸಮಾಗಮವಲ್ಲ..
ಎರಡು ಬೇರೆ ಬೇರೆ ಮನಸ್ಸಿನ ಹ್ರದಯಗಳು ಒ0ದೇ ಉಸಿರು ಎ0ಬ0ತೆ ಜೀವನ ಸಾಗಿಸುವುದು...
ನ0ಬಿಕೆಯಲ್ಲಿ ಬದುಕುವುದು...ನ0ಬಿಕೆಯಿ0ದ ಬದುಕುವುದು...
ಕಷ್ಟ ಸುಖಗಳಲ್ಲಿ ಪಾಲು ಪಡೆಯುವುದು...ಪಾಲುದಾರರು ಆಗುವುದು...
ಉಸಿರಿರುವ ತನಕ ಒಬ್ಬರಿಗೊಬ್ಬರು ಪ್ರೀತಿ,ಸ್ನೇಹ,ಸಹಬಾಳ್ವೆಯಿ0ದ ಜೀವನ ನಡೆಸುವುದು....
ಮದುವೆಯ ದಿನದ ಶುಭಾಶಯಗಳು"
Posted 13/9/2024
No comments:
Post a Comment