Tuesday, November 24, 2026

TULASI VIVAHA POOJA - BIRTHIMANE

 Saturday, 21st November 2026

Birthimane, Bhuvaneshwarinagara, Bengaluru.




ತುಳಸಿ ವಿವಾಹ ಪೂಜೆಯು ಅತ್ಯಂತ ಪವಿತ್ರ ಹಾಗೂ ಮಂಗಳಕರ ಆಚರಣೆ.  ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ಯಂದು ತುಳಸಿ ಮಾತೆ ಮತ್ತು ಶ್ರೀ ಮಹಾ ವಿಷ್ಣುವಿನ ಸ್ವರೂಪವಾದ ನೆಲ್ಲಿ ಗಿಡವನ್ನು ಇರಿಸಿ ವಿವಾಹವನ್ನು ನೆರವೇರಿಸ ಲಾಗುತ್ತದೆ. 


ಹರೇ ಕೃಷ್ಣ, 
ಶ್ರೀ ತುಳಸಿ ಮಾತೆಗೆ ಜೈ 
ಶ್ರೀ ಮನ್ನಾರಾಯಣನಿಗೆ ಜೈ.. 

ಶುಭವಾಗಲಿ.. 

Posted 24/11/2026 









No comments:

Post a Comment