14 ಮಾರ್ಚ್ 2021
ಭಾನುವಾರ
ಸತೀಶ್ ಭಟ್ ಅವರು, ಅಣ್ಣ ವಾಸುದೇವ ಭಟ್ ಅವರ ದುಬೈ/ಓಮನ್ ನಲ್ಲಿ ವೀನಸ್ ಗ್ರೂಪ್ ಹೋಟೆಲ್ ಗಳಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವವರು. ಸರಳ, ಸಜ್ಜನಿಕೆಯ ಸತೀಶ್ ಅವರು ದುಬೈ ಬ್ರಾಹ್ಮಣ ಸಮಾಜದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮಿಂದಾದ ಸಹಾಯ ಹಸ್ತವನ್ನು ನೀಡಿ ಬಂದಿರುವವರು.
ಅವರು ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ಉಸಿರಾಟದ ಸಮಸ್ಯೆಯಿಂದ ಕೊನೆಯಿಉಸಿರು ಎಳೆದಿರುವುದು ಎಲ್ಲರಿಗೆ ದುಃಖವಾಗಿದೆ.
ಅವರ ಕುಟುಂಬ ದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ, ಅಗಲಿದ ಆತ್ಮಕ್ಕೆ ಚಿರಶಾಂತಿ, ಸದ್ಗತಿ ಯನ್ನು ನೀಡಲಿ ಎಂದು ಪ್ರಾರ್ಥಿಸುವೆವು.
ಓಂ ಶಾಂತಿ - ಓಂ ಶಾಂತಿ - ಓಂ ಶಾಂತಿ
ಬರೆದಿರುವುದು ಮಂಗಳವಾರ 16/3/2021
No comments:
Post a Comment