Saturday, 29th October 2022
K H KalaSoudha, Hanumanthanagara, Bengaluru
ಮಧ್ಯಮ ವ್ಯಾಯೋಗ (Madhyama Vyaayoga)
Korgi Shankaranarayana Upadhyaya
Bhaasa is considered as one of the classical dramatrist in Sanskrit Literature. In Madhyama Vyayoga Bhasa presents an interesting story in which pathos is stored in the integration of heroism and laughter. Many combinations with triple and double turns can be discovered on the subject of presentation of scenes in the movements of this play. This Vyayoga is the combination of twos: this could be between Hidimba and Bhima or between Ghatotkaca and Bhima. But a trinity is present in the name of the play, Madhyama (Middle). Bhasa adapted the story of the Brahmin family from the Sunasepha episode of Aitareya Brahmana. Connecting this story to the stage of forest life of Pandavas, Bhasa created the undercurrent of the theme. The playwright made the idea of the middle in both Pandava story and the Brahmin Story the essential element of his creation.
ಕೇಶವದಾಸ ಎಂಬ ಬ್ರಾಹ್ಮಣ ಕುಟುಂಬ ತನ್ನ ಹೆಂಡತಿ ಮತ್ತು ಮೂರು ಮಕ್ಕಳೊಡನೆ ಇನ್ನೊಂದು ಊರಿಗೆ ಸಮಾರಂಭಕ್ಕೆ ಕಾಡಿನಲ್ಲಿ ಹೋಗುತ್ತಿರುವಾಗ ಒಬ್ಬ ರಾಕ್ಷಸನು ಸಿಗುತ್ತಾನೆ.
ಆ ರಾಕ್ಷಸ ಘಟೋತ್ಗಜ , ತನ್ನ ತಾಯಿ ಹಿಡಿಂಬೆಯ ಹಸಿವನ್ನು ಆರಿಸಲು ನರ ಬಲಿ ಯನ್ನು ಪಡೆಯಲು ಹೊರಟಿರುತ್ತಾನೆ
ಮಧ್ಯಮ ಮಗ, ಘಟೋತ್ಗಜ ನೊಡನೆ ಹೋಗಲು ತಯಾರಾಗುತ್ತಾನೆ.
ಪಾಂಡವರ ಮಧ್ಯಮ ಭೀಮ ಬಂದು ಬ್ರಾಹ್ಮಣ ಕುಟುಂಬದ ಸಂಕಸ್ತವನ್ನು ಅರಿತು ಸಹಾಯ ಮಾಡುತ್ತಾನೆ.
ಈ ಮಧ್ಯೆ ಹಿಡಿಂಬೆಯು ಬಂದು ಭೀಮನನ್ನು ಗುರುತಿಸಿ, ಘಟೋತ್ಗಜನ ತಂದೆ ಎಂದು ಪರಿಚಯಿಸುತ್ತಾಳೆ.
ನಾಟಕದಲ್ಲಿ ಬ್ರಾಹ್ಮಣ ಕುಟುಂಬದ ಹತಾಶೆ, ಭಯ, ಅಸಹಾಯಕತೆ ಅತ್ಯಂತ ಚೆನ್ನಾಗಿ ಅಭಿನಯಿಸಿರುತ್ತಾರೆ.
ಹಾಗೇ ಇತರ ಪಾತ್ರಧಾರಿಗಳೂ ಅತ್ಯಂತ ಸುಂದರವಾಗಿ ಅಭಿನಯಿಸಿರುತ್ತಾರೆ.
ಸುಮಾರು 60 ನಿಮಿಷಗಳ ನಾಟಕವು ಬೆಳಕು, ಸಂಗೀತ, ರಂಗ ಸಜ್ಜಿಕೆ ಯಲ್ಲಿ ಸುಂದರವಾಗಿ ಮೂಡಿ ಬಂದಿದೆ.
ಕವಿ ಬಾಸನ ಸಂಸ್ಕೃತದ ಅನುವಾದವನ್ನು ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ರಚಿಸಿ, ನಾಟಕವನ್ನು ನಿರ್ದೆಶಿಸಿರುತ್ತಾರೆ.
Bhāsa is one of the earliest and most celebrated Indian playwrights in Sanskrit, predating Kalidasa. His name was already well-known by the 1st century BCE and he belongs to the late-Mauryan (322-184 BCE) period at the earliest, but the thirteen plays attached to his name are commonly dated closer to the first or second century CE.
ತರ ಪಾತ್ರಧಾರಿಗಳು- ಲಲಿತಾ ಕಲ್ಯಾಣಪುರ, (ಬ್ರಾಹ್ಮಣಿ) ಅರುಂದತಿ ವಶಿಸ್ತ (ಭೀಮ),...
ಬರೆದಿರುವುದು 30/10/2022
ಎರಡನೇ ಬಾರಿ.... 3/12/2022
ನಯನ ಸಭಾಂಗಣ, ಬೆಂಗಳೂರು
ಪರಂಪರಾ ಆಶ್ರಯದಲ್ಲಿ ನಡೆದ ನಾಟಕ "ಮಧ್ಯಮ ವ್ಯಾಯೋಗ"
Posted 4/12/2022
No comments:
Post a Comment