ಶುಕ್ರವಾರ, ಅಕ್ಟೋಬರ್ 28, 2022
ಕೋಟಿ ಕಂಠ ಗಾಯನ -
ಕನ್ನಡ ರಾಜ್ಯೋತ್ಸವದ ಭಾಗವಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರಿಕಲ್ಪನೆ.
ಅಕ್ಟೋಬರ್ 28, ಶುಕ್ರವಾರ, ಬೆಳಿಗ್ಗೆ 11 ಗಂಟೆಗೆ ಏಕ ಕಾಲದಲ್ಲಿ ಗಾಯನ.
ನಾವೂ ಅರ್.ಟಿ. ನಗರದ ತರಳಬಾಳು ಕೇಂದ್ರದ ಮುಂಭಾಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು.
ಮಹಿಳೆಯರು ಹಳದಿ ಸೀರೆ ಮತ್ತು ಕೆಂಪು ರವಕೆ ಧರಿಸಿ, ಪುರುಷರು ಬಿಳಿ ವಸ್ತ್ರವನ್ನೂ ಧರಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದ್ದರು.
ರಾಜ್ಯ ಸಭೆಯ ಸದಸ್ಯ ಡಾ ವ್ಯ್ ನಾರಾಯಣ ಸ್ವಾಮಿಯವರು ಉಪಸ್ಥಿತರಿದ್ದು, ಎಲ್ಲರಿಗೂ ಸಿಹಿಯನ್ನು ಹಂಚಲಾಯಿತು.
ಬರೆದಿರುವುದು 29/10/2022










No comments:
Post a Comment