Saturday, June 10, 2023

BHIRAVI (ಭೈರವಿ) - KANNADA DRAMA

ಶನಿವಾರ, ಜೂನ್ 10 , 2023 

ಭೈರವಿ - ಕನ್ನಡ ನಾಟಕ 

ಕೆ. ಎಚ್. ಕಲಾಸೌಧ, ಹನುಮಂತನಗರ, ಬೆಂಗಳೂರು.

ಕಲಾವಿದರು 


ವೇದಿಕೆ ಫೌಂಡೇಶನ್ , " ವೇದಿಕೆ - 40, ಸಿ. ಅರ್ ಸಿಂಹ - 80 " ವರ್ಷವಿಡೀ ನಾಟಕೋತ್ಸವದ ಅಂಗವಾಗಿ 
ಪ್ರಸ್ತುತ ಪಡಿಸಿದ "ಬೈರವಿ" ಸಂಗೀತ ನಾಟಕ ಅದ್ಭುತವಾಗಿ ಮೂಡಿ ಬಂತು.


ಚಿತ್ರದುರ್ಗದ ಮದಕರಿ ನಾಯಕ 

ರಿತ್ವಿಕ್ ಸಿಂಹ - ವೆಂಕಣ್ಣ 

ನಾಟಕದ ಮುಖ್ಯ ಪಾತ್ರಧಾರಿ ವೆಂಕಟ ಸುಬೈಯ್ಯ (ವೆಂಕಣ್ಣ) ಹಾಗೂ ಆಸ್ಥಾನ ಪಂಡಿತರ ಅಭಿನಯ, ಸಭಿಕರನ್ನು ಸತತವಾಗಿ ಸೆರೆಹಿಡಿದಿತ್ತು.


ಸುಮಾರು 2 ಗಂಟೆಗಳ ನಾಟಕ, ಸ್ವಲ್ಪ ಹೊತ್ತು ವಿದ್ಯುತ್ ಅಡಚಣೆ ಯಿಂದಾಗಿ ಕ್ಯಾಂಡಲ್ ದೀಪ ಮತ್ತು ಮೊಬೈಲ್ ದೀಪಗಳಿಂದಾಗಿ  ಮುಂದುವರಿಯಿತು.




ವೆಂಕಣ್ಣನ ಪಾತ್ರದಲ್ಲಿ ರಿತ್ವಿಕ್ ಸಿಂಹ, ಖಳನಾಯಕ ಪಂಡಿತರ ಪಾತ್ರದಲ್ಲಿ ಶ್ರೀನಿವಾಸ್ ಅದ್ಭುತವಾಗಿ ನಟಿಸಿದರು.

ದೈವ ದತ್ತವಾಗಿ ಬಂದ ಸಂಗೀತಕಾರ ವೆಂಕಣ್ಣನ ಬದುಕನ್ನು ನಾಶ ಮಾಡಿದ ಆಸ್ಥಾನ ಪಂಡಿತನ ಜೀವನವೂ ದುರಂತದಲ್ಲಿ ಅಂತ್ಯ ಗೊಂಡಿರುವುದು ನಾಟಕದ ಮುಖ್ಯಾಂಶ.



Chitradurga’s legendary singer Bhairavi Venkata Subbaiah’s story forms the base of this play. Venkanna, as he is fondly called, is not only a singer but a metaphor for ‘creative genius’.


Pandita is the chief court musician of Chitradurga, and he is symbolic of an ordinary ‘run of the mill’ artist. Pandita is a God-fearing traditionalist, who believes that his art is for the betterment of society.

Venkanna is the exact opposite. He is a drunkard and a womanizer with a foul mouth but a God gifted singer. Pandita recognizes and resents Venkanna’s God given gift. He resents God for cheating him by bestowing his benevolence on Venkanna.

Thus unravels a tale of vengeance and spite !

This Musical Masterpiece has been written & directed by C.R.Simha.

Music is by C.Ashwath.

Posted , 11/6/2023 

No comments:

Post a Comment