ಶನಿವಾರ , ನವಂಬರ 25, 2023
ದುಬೈ ಬ್ರಾಹ್ಮಣ ಸಮಾಜವು ಶ್ರೀ ಸುಧಾಕರ ರಾವ್ ಪೇಜಾವರ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ವಿಂಶತಿ ಉತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದು ಎಲ್ಲವೂ ಅದ್ದೂರಿಯಾಗಿ ಸಂಪನ್ನ ಗೊಂಡಿತು.
ದೀಪಾವಳಿಯ ಆಚರಣೆಯ ಸಂದರ್ಭದಲ್ಲಿ, "ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ", ಉತ್ತಮ ಕಲಾವಿದರಿಂದ "ದಾಸ ಕೀರ್ತನೆ, "
ಹತ್ತು ಮತ್ತು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ , ಉತ್ತಮ ಫಲಿತಾಂಶ ಪಡೆದವರಿಗೆ "ವಿದ್ಯಾ ಪುರಸ್ಕಾರ".
ಬೆಳಕಿನ ಹಬ್ಬ ದೀಪಾವಳಿಯ ಜತೆಗೆ "ತುಳಸಿ ಹಬ್ಬ"
ಇವೆಲ್ಲವನ್ನೂ ಅರ್ಥಪೂರ್ಣವಾಗಿ ನಡೆಸಲು ಕಾರಣೀ ಕರ್ತು "ಸುಧಾಕರ್ ರಾವ್ ಪೇಜಾವರ್"
ವರದಿ - ದಾಸ ಧಾರೆ
ವರದಿ - ಚಿತ್ರಕಲಾ ಸ್ಪರ್ಧೆ
ವರದಿ - ವಿದ್ಯಾ ಪುರಸ್ಕಾರ
ದುಬೈ ಬ್ರಾಹ್ಮಣ ಸಮಾಜದ ಸಮಿತಿಯ ಸದಸ್ಯರಿಗೆ ಹಾಗೂ ಶ್ರಮ ವಹಿಸಿ ಕಾರ್ಯಕ್ರಮವನ್ನು ಯಸಸ್ವಿ ಗೊಳಿಸಿದ ಎಲ್ಲರಿಗೆ ಅನಂತಾನಂತ ಅಭಿನಂದನೆಗಳು.
ಸರ್ಬೆ ಜನಾಃ ಸುಖಿನೋ ಭವಂತು....
ಬರೆದಿರುವುದು 4/12/2023



















No comments:
Post a Comment