ಶುಕ್ರವಾರ, ಜನವರಿ 5, 2024
ಬಿರ್ತಿಮನೆ, ಬೆಂಗಳೂರು
ಶ್ರೀ ರಾಮ ಭಜನೆ
ಸೋಮಯಾಜಿ ಅವರ ಲರ್ನಿಂಗ್ ಸೆಂಟರ್ ಮಕ್ಕಳೊಡನೆ, ಮನೆಯಲ್ಲಿ ಶ್ರೀರಾಮ ಭಜನೆ.
ಶ್ರೀರಾಮ.... ಜಯರಾಮ..... ಜಯ ಜಯ ರಾಮ
ರಾಮ್ ರಾಮ್ ರಾಮ್ ಸೀತಾ ರಾಮ್ ರಾಮ್ ರಾಮ್
ಹನುಮಾನ್ ಚಾಲಿಸಾ
ಮನೆಯಲ್ಲಿ ಮಕ್ಕಳೊಡನೆ ರಾಮ ಸ್ಮರಣೆ ಮಾಡುವ ಅತ್ಯಂತ ಪುಣ್ಯ ಕಾರ್ಯವೂ ನಡೆಯಿತು.
ಭಗವಾನ್ ಶ್ರೀ ರಾಮಚಂದ್ರಜೀ ಕೀ ಜೈ.......
ಮಕ್ಕಳಿಗೆ ಪ್ರಸಾದವನ್ನು ನೀಡಿ ಕಳುಹಿಸಿಕೊಡಲಾಯಿತು.
ಜೈ ಶ್ರೀ ರಾಮ್........ಜ್ಸಿ ಶ್ರೀರಾಮ್........ ಜೈ ಶ್ರೀರಾಮ್........
ಬರೆದಿರುವುದು 7/1/2024
.jpg)
No comments:
Post a Comment