Monday, 15th January 2024
Birthimane, Bengaluru.
Urvi, Atharv grand children were at home, aarthi was done for them, with presence of neighbouring children, Sweets/chocolates/pens were given to them.
||ಸಂಕ್ರಮಣ||
ಇಂದು ಸಂಕ್ರಮಣವು ಮತ್ತು ವಿಶೇಷವಾದ ಉತ್ತರಾಯಣ ಪರ್ವಕಾಲದ ಸುದಿನ....
ಸೂರ್ಯದೇವ ತನ್ನ ಪಥವನ್ನು ಬದಲಿಸುವ ದಿನ..
ಎಳ್ಳು ಬೆಲ್ಲ ಕೊಟ್ಟು ಒಳ್ಳೆಯ ಮಾತನಾಡಲಿಕ್ಕೆ ಕಲಿಯುವ ಶುಭದಿನವು....
ಎಳ್ಳು ಒಳಗಡೆ ಎಣ್ಣಿ ಇರುತ್ತದೆ...
ಅದೇ ರೀತಿ ಭಗವಂತನ ಭಕ್ತರ ಒಳಗಡೆ ಅಂತಃಕರಣ ರೂಪವಾದ ಎಣ್ಣೆ ಇರುತ್ತದೆ...
ಅವರನ್ನು ಸಂತೋಷ ಪಡಿಸಿದರೆ ಅದನ್ನು ನಮಗೆ ಎರಿಯುವರು...
ಅವಾಗ್ಗೆ ನಮಗೆ ಅವರ ಆಶೀರ್ವಾದ ಬಲದಿಂದ ಒಳ್ಳೆಯ ಮಾತುಗಳನ್ನು ಆಡಲು ಬರುತ್ತದೆ...
ಅದೇ ನಮಗೆ ಸಂಕ್ರಮಣ.
Neighbor Shwetha with daughter Jagruthi
"ಸಂ ಅಂದರೆ" "ಸಮೀಚೀನವಾದ,ಮೋಕ್ಷ ಮಾರ್ಗದಲ್ಲಿ"..
"ಕ್ರಮಣ ಅಂದರೆ ಹೋಗುವಿಕೆ.."ಎಂಬ ಜ್ಞಾನ ವು ದೊರಕುವುದು...
ನಮ್ಮ ಮನದೊಳಗೆ ಎಳ್ಳು ಇನಿತು ದುಷ್ಟ ವಿಷಯಗಳ ಚಿಂತನೆ ಬಾರದಿರಲಿ.ಅಂತ ಭಗವಂತನ ಹತ್ತಿರ ಪ್ರಾರ್ಥನೆ ಮಾಡೋಣ....
ಇದೇ ನಿಜವಾದ ಸಂಕ್ರಮಣ.
ಶ್ರೀ ಕೃಷ್ಣಾರ್ಪಣ ಮಸ್ತು
ಚಿನ್ಮಯ ಮೂರುತಿ ನಮ್ಮ ವಿಜಯವಿಠ್ಠಲ ರೇಯನ|
ಮನಸಿನೊಳು ಅನುದಿನ ಈಕ್ಷಿಸುವದೇ ಹಬ್ಬ||
ಸಕಲರಿಗು ಸಂಕ್ರಮಣದ ಶುಭಾಷಯಗಳು ಮತ್ತು ಶಿರಸಾಷ್ಟಾಂಗ ನಮಸ್ಕಾರ ಗಳು.
No comments:
Post a Comment