ಶ್ರೀರಾಮ ಭಜನೆ
ಜೂಮ್ ಅನ್ ಲೈನ್
ಅತಿಥೇಯ (Host) : ರಾಮಚಂದ್ರ ಉಡುಪ ಮತ್ತು ಕುಟುಂಬ , ಉಡುಪಿ ಯಿಂದ
ಸುಗಮ ಭಜನಾ ಮಂಡಳಿಯ 28 ನೇ ಆವ್ರುತ್ತಿಯು ರಾಮಚಂದ್ರ ಉಡುಪರ ಮನೆಯಿಂದ "ಶ್ರೀರಾಮ ಭಜನೆ"
ರಾಮಾ, ಜಾನಕೀ ಜಾನೇ ..... ರಾಮಾ .... ಜಯರಾಮ ಸೋಮಯಾಜಿ
ಮಂಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಿದರು.
ರಾಮ ರಾಮ ರಾಮ ರಾಮ ಜಯ ಜಯರಾಮ.... ಜಯ ಜಯ ಸೀತಾರಾಮ.... ನಳಿನಿ ಸೋಮಯಾಜಿ
ಸತ್ಸಂಗವು ಲಲಿತಾ ಸಹಸ್ರಾಮದೊಂದಿಗೆ ಪ್ರಾರಂಭವಾಗಿ ಗಣೇಶ ಸ್ತುತಿಯೊಂದಿಗೆ ಮುಂದುವರಿಯಿತು.
ಭಾಗವಹಿಸಿದ ಸದಸ್ಯರುಗಳು:
1. ಸುಧಾಕರ್ ರಾವ್ ಪೇಜಾವರ್, ಲತಾ - ದುಬೈ
2. ಅಶೋಕ್ ಕುಟುಂಬ - ಶಾರ್ಜಾ
3. ಪ್ರಶಾಂತ್, ಸುಪ್ರಿಯ, ಅನಿರುದ್ - ಶಾರ್ಜಾ
4. ಮಧುಸೂದನ್, ಪುಷ್ಪ - ಬೆಂಗಳೂರು
5. ಜಯರಾಮ, ನಳಿನಿ ಸೋಮಯಾಜಿ - ಬೆಂಗಳೂರು
6. ರಾಜೇಶ್ವರ ಹೊಳ್ಳ, ಹೇಮಲತಾ - ಅಮೇರಿಕಾ
7. ಉದಯಕುಮಾರ್, ಸಾವಿತ್ರಿ,- ದುಬೈ
ಶ್ರೀ ರಾಮಚಂದ್ರ ಕೃಪಾಳು ಭಜಮನ ---- ರವಿರಾಜ ತಂತ್ರಿ
ರಾಮ ಮಂತ್ರವ ಜಪಿಸೋ ಹೇ ಮನುಜಾ.... ಸೂರ್ಯ ಕುಮಾರ್.
9. ಸೂರ್ಯ, ಲಕ್ಷ್ಮಿ - ಬೆಂಗಳೂರು
10. ವಿದ್ಯಾ ವಿಶ್ವನಾಥ್ - ಬೆಂಗಳೂರು
ರಾಮಾ ಎಂಬ ಎರಡು ಅಕ್ಷರದಳು....... ಸುಮಂಗಲಿ
11. ಸುಧಾಕರ್ ಕಂಡಿಗ, ಸುಮಂಗಲಿ - ಸಾಲಿಗ್ರಾಮ
12 . ರಾಮಚಂದ್ರ ಉಡುಪ ಮತ್ತು ಕುಟುಂಬ - ಉಡುಪಿ
ರಾಮಚಂದ್ರಾಯ ಜನಕ...... ಮಂಗಳಂ.... ಅನಿರುದ್ಹ್....
ಭಾಗ್ಯದ ಲಕ್ಷ್ಮಿ ಬಾರಮ್ಮ ......
ರಾಮಚಂದ್ರ ಉದುಪರಿಂದ ಮಂಗಳಾರತಿ..ಅಶೋಕ್ ಕುಟುಂಬ ದವರಿದ ಆರತಿ ಹಾಡು...
ಶಂಕರಾಯ ಹಾಡು...... ಸೋಮಯಾಜಿ ದಂಪತಿಗಳಿಂದ.....
ಮಂಗಳ ಹಾಡು.... ಅನಿರುದ್ಹ್ ಮತ್ತು ರಾಮಚಂದ್ರ....
ಹುಟ್ಟು ಹಬ್ಬ, ವೈವಾಹಿಕ ವಾರ್ಷಿಕೋತ್ಸವದ ಶುಭಾಶಯಗಳು/ ಅಭಿನಂದನೆಗಳು........ ಅಶೋಕ್ ಅವರಿಂದ...
ಚಿಂತನೆ - ಸುಧಾಕರರಾವ್ ಪೇಜಾವರ್ ಅವರಿಂದ....ಕಾಮದೇವನ ದಹನ....ವಸಂತ ಪಂಚಮಿ...
ಬರೆದಿರುವುದು..... 16/1/2024
No comments:
Post a Comment