Thursday, May 30, 2024

ನನ್ನ ದೈನಂದಿನ ಯೋಗಾಭ್ಯಾಸ ದಿನಚರಿ.

ದೈನಂದಿನ ಯೋಗಾಭ್ಯಾಸ ದಿನಚರಿ.

ಬೆಳಿಗ್ಗೆ ಸುಮಾರಾಗಿ 4 ಗಂಟೆಯ ಹೊತ್ತಿಗೆ ಎದ್ದು, ಜಲಪಾನ ಮಾಡಿ, ಐದು ನಿಮಿಷದ ನಿಂತು ಮಾಡುವ ಯೋಗ ಮಾಡಿ, ಕಂಪ್ಯೂಟರ್ ನ್ನು ಪ್ರಾರಂಭಿಸಿ, ಕೆಲ ಹೊತ್ತು ಯೂ ಟ್ಯೂಬ್ ನಲ್ಲಿ ರಾಜಕೀಯ ವಿದ್ಯಮಾನಗಳನ್ನು ವೀಕ್ಷಿಸಿ , ನನ್ನ ವೈಯುಕ್ತಿಕ ಬ್ಲಾಗ್ ನ್ನು ಬರೆಯುವುದು, ಅಥವಾ ಹಿಂದಿನ ಬ್ಲಾಗನ್ನು ನೋಡುವುದು.


ಸುಮಾರು 6 ಗಂಟೆಗೆ ಮೇಲಿನ ಮಹಡಿಯಲ್ಲಿ ಯೋಗಾಭ್ಯಾಸ ಪ್ರಾರಂಭ 

1. ಯೋಗ ಪ್ರಾರ್ಥನೆ.:

ಯೋಗೇನ ಚಿತ್ತಸ್ಯಪದೇನವಾಚಂ, ಮಲಂ ಶರೀರಸ್ಯಚವೈದ್ಯಕೇನ

ಯೋಪಾಕರೋತ್ತಂ ಪ್ರವರಮ್ಮುನೀನಂ, ಪತಂಜಲಿಂ ಪ್ರಾಂಜಲಿರಣತೋ

2. ಐದು ಬಿಮಿಷ ಕಾಲದ ಕಾಲಿನ ಬಲಕ್ಕೆ, ರಕ್ತ ಸಂಚಾರಕ್ಕೆ ವ್ರುಕ್ಷಾಸನ ಇತ್ಯಾದಿ.


3. ಬೆನ್ನಿನ ಮೇಲೆ ಮಲಗಿ ಕೆಲವು ವ್ಯಾಯಾಮಗಳು.

4. ಹೊಟ್ಟೆಯ ಮೇಲೆ ಮಲಗಿ ಕೆಲವು ಆಸನಗಳು..... ಅದ್ವಾಸನ, ಸ್ಪಿಂಕ್ಸ್ ಆಸನ, ಅರ್ಧ ಶಲಭಾಸನ, ಸರ್ಪಾಸನ, ದೆಶಿಕಾಸನ, .....

5. ಪ್ರಾಣಾಯಾಮ: - ಉಜ್ಜಯಿ, ಕಪಾಳ ಬಾದಿ, ಬಸ್ತ್ರಿಕಾ, ನಾಡಿ ಶುದ್ದಿ (ಆಲೊಂ ವಿಲೊಂ), ಭ್ರಮರಿ...

6. ಕೈ, ಭುಜ, ನರಗಳ ಬಲಕ್ಕೆ ವ್ಯಾಯಾಮ...


ಸುಮಾರು ಒಂದು ಗಂಟೆಯ ಯೋಗಾಭ್ಯಾಸದ ನಂತರ ಶವಾಸನದಲ್ಲಿ ವಿಶ್ರಾಂತಿ ಯೊಂದಿಗೆ ಮುಕ್ತಾಯಗೊಳ್ಳುತ್ತದೆ.....

ಓಂ ಶ್ರೀ ಗುರುಭ್ಯೋ ನಮಃ 

Posted 31/5/2024




Tuesday, May 28, 2024

RUDRA HOMA

 Sunday, 26th May 2024

Sri SurBharathi premises, Kalyana Nagara, Bengaluru.



We have witnessed  a devine homa/pooja "RUDRA HOMA" at the premises of Sri SurBharathi Sanskrit and Cultural Centre.


Rudra Homa is dedicated to Lord Shiva is a powerful homa or fire ritual for cleansing the system of all deep-rooted disorders. Rudra homam helps in mitigating your negative tendencies, relief from your fears, worries and troubles and fulfilling all your worldly desires. Rudra Homa can also help you advance in your spiritual life.


The homa is performed to invoke the grace of Rudra, one of the many energies of Shiva. Lord Rudra is a ferocious aspect of Lord Shiva, who is the embodiment of destruction and unlimited love. Rud means sorrow. Ra means destroyer. Rudra is the One who destroys your sorrows


That was more than 4 hour ritual, with so many Pandiths sitting around and chating Rudra mantra.

We had grand oota after the ritual of Mangalarathi and Poornahuthi.

God Bless all.

Posted 29/5/2024

Monday, May 27, 2024

BHAJANOTSAVA 2024 - DUBAI BRAHMANA SAMAJA

 Sunday, 26th May 2024

Glandale International School, Dubai

Another great achievement of Dubai Brahmana Samaja is participation in the BHAJNOTSAVA 2024 organised by FOI  (Friends of India) event.







Dubai Brahmana Samaja Ladies performed very well with Devotional Kannada Bhajans.



Prominent among the ladies are Sangeetha Rajesh, Latha Sudhaker, Rekha Bhat, Asha Bairy, Hemamalini Raghavendra, Rashmi Hebbar, Rajesh (Tabla).




Long live Dubai Brahmana Samaja.

Kudos to UAE BS....

Sarve Janah Sukhino Bhavanthu.

Posted 27/5/2024



GRUHA PRAVESH - APARTMENT COFFEE BOARD LAYOUT

 Sunday, 26th May 2024

3A Cross, Coffeeboard Layout, Bengaluru.


Vamshi Krishna, real estate and builder, lives in the neighbourhood of 13 A Cross, has invited us to the Gruha Pravesha of  his new apartment building at Coffee Board Layout.


Our neighbourhood people were present in the morning. 

 A glimpse of the visit.

We also visited  for a short time, had breakfast and left from the place. 

God Bless.

Posted 27/5/2024


Sunday, May 26, 2024

AKSHARARAMBHA - ATHARV SOMAYAJI

 Sunday, 26th May 2024

SriSurbharathi Sringeri Temple, Kalyananagara, Bengaluru.



Akshrarabhyasa (Vidyarambha) is the ceremony performed by the child's father, along with family.


The child (Atharv) is seated on the lap of the parents (Rishianth & Kavitha), is made to write on rice spread on a tray or slate, holding the right hand forefinger.



That was a 20- minutes ceremony, where the purohith guides the procedure, which was performed with divinity.


The venue was the SriSurBharathi Sringeri Temple, devine surroundings.




The day was special, since Rudra rendering and Rudra Homa was being performed.



Shubha, Raghu, Ravi, Vidya and little Urvi were there.

There was Rudra Homa performed by the temple, which lasted upto 2 pm, after which we all had grand lunch.

Posted 27/5/2024


Friday, May 24, 2024

WEDDING ANNIVERSARY : RISHI-KAVITHA

 Thursday, May 23, 2024

It was on May 23, 2020, during the COVID fears, Rishi Married Kavitha at the house of Kini at Doddaballapur Road, near Rajanukunte.


It's 4 years passed, they are having a pretty, active boy, now more than three years.


 They were at Birthimane, Bhuvaneshwarinagara, had lunch, and cut a cake prepared by Mom.




There was nice lunch prepared by Mom with Gongura Rice prepared by Kavitha.




In the evening, we all went to Ganesha Temple at SahakaraNagara and came back, afterwards, they left for their apartment.





Wishing many many more Happy Anniversaries,

God Bless,

Posted 24/5/2024


Tuesday, May 21, 2024

ಶ್ರೀ ಗುರು ನರಸಿಂಹ ಜಯಂತೋತ್ಸವ 2024

 ಮಂಗಳವಾರ, ಮೇ 21, 2024 

ಗುರು ನರಸಿಂಹ ಕಲ್ಯಾಣ ಮಂಟಪ, ಬಸವನ ಗುಡಿ , ಬೆಂಗಳೂರು.

ಪ್ರತಿ ವರ್ಷದಂತೆ ನಡೆಯುವ ಶ್ರೀ ಗುರು ನರಸಿಂಹ ಜಯಂತೋತ್ಸವವು ವಿಜೃಂಭಣೆ ಯಿಂದ ಸಂಪನ್ನಗೊಂಡಿತು.


ನೂರಾರು ಮಂದಿ ಭಕ್ತಾದಿಗಳು ಪೂಜೆ, ಮಂಗಳಾರತಿ, ತೀರ್ಥ ಪ್ರಸಾದ, ಸ್ವೀಕರಿಸಿ ಭಗವಂತನ ಕೃಪೆಗೆ ಕಟಾಕ್ಷರಾದರು.


ದಿನವಿಡೀ ಉತ್ಸವದ ಕಾರ್ಯಕ್ರಮವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮಧ್ಯಾಹ್ನದ ಮತ್ತು ಸಂಜೆಯ ಸಮಯದಲ್ಲಿ ಆಗಮಿಸುವರು.




ಉತ್ಸವದ ಭಾಗವಾಗಿ ಬಾಳೆ ಎಲೆ ಊಟ ಹಾಗೂ ಬಫೆ ಊಟವನ್ನೂ ಆಯೋಜಿಸಲಾಗಿತ್ತು.


ಬಂಧುಗಳು, ಹಿತೈಷಿಗಳು, ಆತ್ಮೀಯರು ಸೇರಿ ಉಭಯಕುಶಲೋಪರಿ ಸಾಮಾನ್ಯವಾಗಿತ್ತು.



ಜನರು ಜಾಸ್ತಿ ಯಾಗಿದ್ದರಿಂದ, ನಾವು ಬಫೆ ಊಟವನ್ನು ಮಾಡಿ ಮನೆಗೆ ಹಿಂತಿರುಗಿದೆವು.

#ಇಂದು_ಶ್ರೀ_ನರಸಿಂಹ_ಜಯಂತಿ, ತನ್ನಿಮಿತ್ತ ನರಸಿಂಹಾವತಾರದ ಕಥೆ.

ಕೃತಯುಗದ ಪ್ರಾರಂಭ ಕಾಲ. ವೈಕುಂಠದಲ್ಲಿ ಶ್ರೀಮನ್ನಾರಾಯಣನು ಪತ್ನಿ ಶ್ರೀದೇವಿಯೊಂದಿಗೆ ಅಂತರಂಗ ವಿಲಾಸದಲ್ಲಿರುವ ಸುಮಧುರ ಸಮಯ.ಆ ಸಮಯದಲ್ಲಿ ವೈಕುಂಠ ದ್ವಾರ ಮುಚ್ಚಲಾಗಿದೆ. ಹೊರಗಡೆ ಗದೆ ಹಿಡಿದು ಜಯ ಮತ್ತು ವಿಜಯ ಎಂಬ ಇಬ್ಬರು ದ್ವಾರಪಾಲಕರು ಕಾವಲು ಕಾಯುತ್ತಿದ್ದಾರೆ.ಆ ಸಮಯದಲ್ಲಿ ಭಗವಾನ್ ಮಹಾವಿಷ್ಣುವಿನ ದರ್ಶನ ಮಾಡಲು ಬ್ರಹ್ಮನ ಮಾನಸಪುತ್ರರಾದ ನಾರದರು ಬಂದರು.
ಅವರನ್ನು ದ್ವಾರಪಾಲಕರು ತಡೆದು,ಭಗವಂತನ ದರ್ಶನಕ್ಕೆ ಈ ಸಮಯದಲ್ಲಿ ಅವಕಾಶ ಇಲ್ಲ ಎಂದರು.
ಅದಕ್ಕೆ ನಾರದರು "#ಕಾಲಾತೀತನಾದ #ಭಗವಂತನ_ದರ್ಶನಕ್ಕೆ ನನಗೆ ಕಾಲದ ನಿರ್ಬಂಧವಿಲ್ಲ.ಯಾವಾಗ ಬೇಕಾದರೂ ದರ್ಶನ ಮಾಡಬಹುದು.ನನಗೆ ಯಾವಾಗ ಬೇಕಾದರೂ, ಬೇಕೆನಿಸಿದಾಗ ಬ್ರಹ್ಮಲೋಕ,
ಕೈಲಾಸ,ವೈಕುಂಠಕ್ಕೆ ಯಾವ ಅಡೆತಡೆ ಇಲ್ಲದೆ ಮುಕ್ತವಾಗಿ ಪ್ರವೇಶಿಸುವ ಅಧಿಕಾರವಿದೆ" ಎಂದು ಹೇಳಿದರು.
ದ್ವಾರಪಾಲಕರಿಗೆ,
#ಶ್ರೀಹರಿಯ_ಪರಮಾನುಗ್ರಹಕ್ಕೆ #ಪಾತ್ರರಾಗಿದ್ದೇವೆ ಎಂಬ ಅಹಂಕಾರವು ಆವರಿಸಿದ್ದಕ್ಕೆ ಇವರು ಈ ರೀತಿ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ತಿಳಿದ ನಾರದರು 
‘‘ನೀವು ಜನ್ಮಾಂತರಗಳ ಕಾಲ ರಾಕ್ಷಸರಾಗಿ ಭೂಮಿಯ ಮೇಲೆ ಜನಿಸಿರಿ" ಎಂದು ಶಾಪವಿತ್ತರು.

ನಾರದರಿಂದ ಶಪಿಸಲ್ಪಟ್ಟು, ಭಯಗೊಂಡ ಜಯ-ವಿಜಯರು ಶಾಪವಿಮೋಚನೆಗಾಗಿ ಮಹಾವಿಷ್ಣುವಿನ ಬಳಿ ಹೋಗಿ ಬೇಡಿಕೊಂಡರು.ಆದರೆ ಪರಮಾತ್ಮನು ‘‘ಮೂರು ಜನ್ಮಗಳ ಕಾಲವಾದರೂ ಈ ಶಾಪ ಅನುಭವಿಸಲೇಬೇಕು.ಮಹರ್ಷಿಯ ಶಾಪವನ್ನು ಉಪಸಂಹರಿಸಲು ಆಗದು ಎಂದು ಹೇಳಿದನು.
ನಾರದರ ಶಾಪದಂತೆ ಜಯ ವಿಜಯರ ಮೊದಲ ಜನ್ಮ ಕೃತಯುಗದಲ್ಲಿ ಆಗುತ್ತದೆ. ಹಿರಣ್ಯಕಶ್ಯಪ ಮತ್ತು ಹಿರಣ್ಯಾಕ್ಷ ಎಂಬ ರಾಕ್ಷಸರಾಗಿ ಇಬ್ಬರೂ ಜನಿಸುತ್ತಾರೆ. ದೈವದ್ವೇಷ ಮತ್ತು ಅಧರ್ಮ ಆಚರಣೆಯಲ್ಲಿ ಬಾಳುತ್ತಾರೆ.
ಹಿರಣ್ಯಕಶ್ಯಪನು ಹರಿದ್ವೇಷಿಯಾಗಿ ಧರ್ಮಾತ್ಮರನ್ನು, ದೈವ ಭಕ್ತರನ್ನು, ಹರಿಭಕ್ತರನ್ನು ಕಾಡುತ್ತಾನೆ.ಅವನ ಪುತ್ರನಾಗಿ ಪ್ರಹ್ಲಾದನು ಪರಮ ಹರಿಭಕ್ತನಾಗಿ ಜನಿಸುತ್ತಾನೆ.ಆಗ ಹಿರಣ್ಯಕಶ್ಯಪುವಿಗೆ ಪುತ್ರನೇ ಶತ್ರುವಾಗುತ್ತಾನೆ. ಹರಿಭಕ್ತ ಎಂಬ ಕಾರಣಕ್ಕೆ ಪುತ್ರನನ್ನು ನಾನಾ ರೀತಿಯಲ್ಲಿ ಹಿಂಸಿಸುತ್ತಾನೆ. ಆದರೆ ಭಗವಂತನು ಅವನನ್ನು ಎಲ್ಲ ರೀತಿಯಲ್ಲೂ ಪಾರು ಮಾಡುತ್ತಾನೆ. ಆದರೆ ಬ್ರಹ್ಮನ ಸೃಷ್ಟಿಯ ಯಾವ ಜೀವಿಯಿಂದಲೂ ಸಾವು ಬರಬಾರದು,ಹಗಲಾಗಲೀ,ರಾತ್ರಿಯಾಗಲೀ,ಒಳಗಾಗಲೀ ಹೊರಗಾಗಲೀ,ಮೇಲಾಗಲೀ,ಕೆಳಗಾಗಲೀ,ಆಯುಧ,ಶಸ್ತ್ರಗಳಿಂದಾಗಲೀ ನನಗೆ ಮರಣ ಬರಬಾರದು" ಎಂದು ಬ್ರಹ್ಮನಿಂದ ವರ ಪಡೆದಿದ್ದ ಹಿರಣ್ಯಕಶ್ಯಪನನ್ನು ಸಂಹಾರ ಮಾಡಲು ಶ್ರೀಹರಿಯು ನರಸಿಂಹನಾಗಿ ಅವತಾರ ತಾಳಿ ಕಂಬದಿಂದ ಉದ್ಭವಿಸುತ್ತಾನೆ. #ನರನ_ದೇಹಾಕೃತಿ_ಸಿಂಹದ_ಮುಖ  ನರಸಿಂಹನಾಗಿ ಆವಿರ್ಭವಿಸುತ್ತಾನೆ. ಪ್ರಾಣಿಯ ಮುಖ,ಮನುಷ್ಯನ ತಲೆ ಇರುವ ಜೀವಿಯನ್ನು ಬ್ರಹ್ಮ ಆವರೆಗೂ ಸೃಷ್ಟಿ ಮಾಡಿರುವುದಿಲ್ಲ. ನರಸಿಂಹನು ಉಗ್ರನಾಗಿ ವಿಜೃಂಭಿಸಿ, ಸೂರ್ಯಮುಳುಗಿ,ಕತ್ತಲಾಗುವ ಮುನ್ನ ಸಂಧ್ಯಾಕಾಲದಲ್ಲಿ ಅವನ ಅರಮನೆಯ ಮಹಾದ್ವಾರದ ಹೊಸ್ತಿಲ ಮೇಲೆ ಒಂದು ಕಾಲು ಒಳಗೆ,ಒಂದು ಕಾಲು ಹೊರಗೆ ಇಟ್ಟುಕೊಂಡು,ತೊಡೆಯ ಮೇಲೆ ರಾಕ್ಷಸನನ್ನು ಮಲಗಿಸಿಕೊಂಡು,ತನ್ನ ಚೂಪಾದ ಉಗುರುಗಳಿಂದ ಅವನ ಹೊಟ್ಟೆಯನ್ನು ಸೀಳಿ,ಬಗೆದು ಕರುಳನ್ನು ಹೊರತೆಗೆದು ಹಾರದಂತೆ ಕೊರಳಿಗೆ ಹಾಕಿಕೊಂಡು,ರಕ್ತವನ್ನು ಹೀರಿ ದುಷ್ಟ ಹಿರಣ್ಯಕಶ್ಯಪುವನ್ನು ಸಂಹಾರಮಾಡಿದನು.
ಭಯಗೊಂಡಿದ್ದ ಪ್ರಹ್ಲಾದನನ್ನು ಸಂತೈಸಿ,ವಿಷ್ಣುಭಕ್ತನಾಗಿ ಬಹುಕಾಲ ರಾಜ್ಯವನ್ನಾಳಿ,ದೇಹಾಂತ್ಯವಾದ ಮೇಲೆ ವೈಕುಂಠಕ್ಕೆ ಬಾ ಎಂದು ವರವನ್ನಿತ್ತು ನರಸಿಂಹನು ಅಂತರ್ಧಾನನಾದನು.

Posted 21/5/2024



Monday, May 20, 2024

SUGAMA BHAJANE 32

 Sunday, 19th May 2024

ZOOM ONLINE

HOST: LATHA SUDHAKER RAO PEJAVAR, @ DUBAI

Sugana Bhajane for the month of May 2024 was happily congregated by the members in their homes with Sudhaker Rao Pejavar hosting the event.

ಓಂಕಾರ, ಗಜವದನೆ ಬೇಡುವೆ, ಗೌರಿ ತನಯ ... ಪ್ರತಿಮಾ, ಲತಾ ಸುಧಾಕರ್ 
ಭಾಗವಹಿಸಿದವರು:: ಅನಿರುದ್ಹ್, ಅಕ್ಷತಾ, ಅನನ್ಯ, ಮಧು, ಪುಷ್ಪ, ಸುಪ್ರಿಯ, ಜಯರಾಮ ಸೋಮಯಾಜಿ, ನಳಿನಿ ಸೋಮಯಾಜಿ, ಅಶೋಕ್, ಪ್ರತಿಮಾ ರವಿರಾಜ್,  ಸುಧಾಕರ್ ಕಂಡಿಗ, ಸುಧಾಕರ್ ಪೇಜಾವರ್, ಸುಮಂಗಲಿ,  ಪ್ರಶಾಂತ್, ಲತಾ ಸುಧಾಕರ್, ರಾಮಚಂದ್ರ ಉಡುಪ.



ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ... ಜಯರಾಮ ಸೋಮಯಾಜಿ 
 ಭಜನೆಯ ಕಾರ್ಯಕ್ರಮ ಸಂಜೆ 6.30  ಗಂಟೆಗೆ ಲಲಿತಾ ಸಹಸ್ರನಾಮ ಓದುವದೊಂದಿಗೆ ಪ್ರಾರಂಭವಾಗಿ , ಗಣೇಶ ಸ್ತುತಿ, ಯೊಂದಿಗೆ ಮುಂದುವರಿಯಿತು.

ದುಗ್ಗಾಣಿ ಎಂಬೋದು ಬಲು ಕೆಟ್ಟದನ್ನ..... ನಳಿನಿ ಸೋಮಯಾಜಿ 


ನೀ ಮಾಯೆಯೊಳಗೋ ನಿನ್ನೋಳೊಗು ಮಾಯೆಯೋ ... ಜಯರಾಮ ಸೋಮಯಾಜಿ 
ಭಜನೆಯ ಕಾರ್ಯಕ್ರಮ ಮುಂದುವರಿದಿದ್ದು ಭಾಗವಹಿಸಿದ ಎಲ್ಲರೂ ಸಂತಸ ಪಟ್ಟರು.

ಇವ ನಮ್ಮ ಮಾತ ಕೇಳದೇ ಪುಂಡನಾದ ..... ಸುಮಂಗಲಿ ಸುಧಾಕರ್ 
ಕೂಸಿನ ಕಂಡೀರ್ಯ, ಮುಖ್ಯ ಪ್ರಾಣನ ಕಂಡೀರ್ಯ .. ರಾಮಚಂದ್ರ ಉಡುಪ 
ಶಂಕರಾಯ, ಶಂಕರಾಯ..... ನಳಿನಿ, ಜಯರಾಮ ಸೋಮಯಾಜಿ 

ಮಂಗಳಾರತಿ, (ಸುಧಾಕರ್ ಪೇಜಾವರ್) , ಜೈ ಜಗದೀಶ ಹರೇ, (ಅಶೋಕ್ ), ಮಂಗಳ ಹಾಡು, (ರಾಮಚಂದ್ರ ಉಡುಪ)
ಅಭಿನಂದನೆ .... ಹುಟ್ಟು ಹಬ್ಬ ಮತ್ತು ವೈವಾಹಿಕ ವಾರ್ಷಿಕೋತ್ಸವ .... ಅಶೋಕ್ 

ಸುಧಾಕರ್ ಪೇಜಾವರ್ ಅವರಿಂದ ಇಂದಿನ "ಚಿಂತನೆ" - ಮೋಹಿನಿ ಏಕಾದಶಿ ವಿವರಣೆ 
ಉತ್ತಮ ಸಂಭಾಷಣೆ ಯೊಂದಿಗೆ ಅಂದಿನ ಭಜನಾ ಅಧಿವೇಶನ ಮುಕ್ತಾಯ ಗೊಂಡಿತು.
ಸರ್ವೇ ಜನಾಃ ಸುಖಿನೋ ಭವಂತು.

Posted 20/5/2024 




















Saturday, May 18, 2024

VISIT HOME = GOVIND PRASAD

 Saturday, 18th May 2024

DIVYASHREE EAST, 77, YAMLUR MAIN ROAD, BENGALURU

MYSURU GOVIND PRASAD has been friend, well wisher for more than 45 years, since the time of Nigeria and Dubai.



He is now 86 years, relaxing,  good health, living with his son Trivikram Prasad (Bachu) and daughter-in=law, Vaishnavi.



We went to his house for a short visit with Mom, Ravi and little Urvi. whoswas fascinated by two friendly dogs, running around the house.


We spent sometime, chatting, remembering the Nigeria days and also time spent together in Dubai OurOwn.





Mr Prasad is quite enthusiastic, energetic and full of witty dialogues. He participated in runs at his age, which is quite amazing.


We left from his house after an hour, returned to Ravi's apartment, after having some eats, returned home.

Posted 19/5/2924