Sunday, May 5, 2024

CANDLE LIGHT DINNER @ PATEL'S HOUSE, KOTA

 Thursday 2nd May 2024

Kota Handattu, Sridhar Hande's House







ಮೇ 2 ರ ಸಂಜೆ ಕೋಟದಲ್ಲಿ ಅನಿಷ ಅಕ್ಷಿತ ವಿವಾಹ ಪ್ರಯುಕ್ತ candle dinner night.

Family get together.

ನಮಗಾಗಿ ನಿಮ್ಮ ಕುಟುಂಬದ ಸಮಯ ಮೀಸಲಿಡಿ..... ಸುಜಯೀಂದ್ರ ಹಂದೆಯವರ ಆಮಂತ್ರಣ....

ಹಂದೆ ಕುಟುಂಬ, ಪಟೇಲರ ಮನೆ ಕೋಟ

ಅನೀಶನ ಅಜ್ಜನ ಮನೆಯಲ್ಲಿ ಒಂದು ಸುಂದರವಾದ ಸಂಜೆ.


ಹತ್ತಿರದ ಬಂಧುಗಳು, ಹಿತೈಷಿಗಳ ಸಮಾಗಮ.

ನಾಲ್ಕು ಕುರ್ಚಿಗಳು ಉಳ್ಳ ವ್ರತ್ತಕಾರವಾದ ಅಲಂಕೃತ ಮೇಜು, ಹೀಗೆ ಹತ್ತಾರು ಮೇಜುಗಳು....

ಒಂದಾದ ನಂತರ ಒಂದೊಂದು ಖಾದ್ಯಗಳ ಬಡಿಸುವಿಕೆ....


ವಿವಾಹ ಮಹೋತ್ಸವದ ಕುಟುಂಬ ಮಿಲನ - ಸಹ ಭೋಜನ....

ಚೆನ್ನಾಗಿತ್ತು.....

ಅನೀಶ-ಅಕ್ಷಿತಾ ರಿಗೆ ಶುಭ ಹಾರೈಕೆಗಳು....

Posted 5/5/2024 





No comments:

Post a Comment