Monday, 15th July 2024
T, T, D, Sabhangana, Malleshwara, Bengaluru.
That was a grand wedding at Titumal-Tirupathi Sabhangana at Malleshwara, Bengaluru.
ShashiRekha, d/o Satyanarayana Bhat Handadi |
Kavya is d/o Late Vishwanath Bhat, Grand daughter of Lalitha- Srinivasa Bhat, Handadi.
Lalitha is daughter of my Doddappa Shankaranaryana Somayaji and Srinivasa Bhat is son of father's sister (Atte).
Traditional wedding as usual with Kanya Daana, Mangalya Dharana, and Oota.
HANDADI BHAT FAMILY (14/7/2024) |
ENGAGEMENT (28/3/2024) AJANTHA HOTEL, M G ROAD |
(15-7-24 - ಸೋಮ ವಾರ) ಹಂದಾಡಿ ಸತ್ಯನಾರಾಯಣ ಭಟ್ (ರಾವ್) ಅವರ ವರದಿ:
ಎಷ್ಟೋ ದಿನ ದಿಂದ ಕಾಯ್ತಿದ್ದಿದ್ದ ಕಾವ್ಯಳ ಮದುವೆ ನಡಿಯಿತು !! ಆ ಬಗ್ಗೆ ಒಂದೆರಡು ಮಾತು !!
ಇವತ್ತು ನಮ್ಮ (ದಿ. ವಿಶ್ವನಾಥ (ಭಟ್) ರಾವ್ ಮತ್ತು) ಲತಾಳ ಮಗಳು ಕಾವ್ಯಳಿಗೆ ಬೆಂಗುಳೂರು ನಿವಾಸಿ ಶ್ರೀ
ಹೊಯ್ಗೇಗುಡ್ಡೆ ಸುದರ್ಶನ ಭಟ್ ಮತ್ತೂ ಶ್ರೀಮತಿ ವಿಶಾಲಿ ಯವರ ಎರಡನೇಮಗ ಶ್ರೀ ಪವನ್ ವಂದಿಗೆ
(with), ಬೆಂಗಳೂರು, ಮಲ್ಲೇಶ್ವರ, 5 ನೇ ಅಡ್ಡ ರಸ್ತೆಯಲ್ಲಿರುವ, ತಿರುಮಲ ತಿರುಪತಿ ದೇವಸ್ತಾನ ಕಲ್ಯಾಣ ಮಂಟಪದಲ್ಲಿ, 300-320 ಜನ ಆಹೂತರ ಸಮಕ್ಷದಲ್ಲಿ ಬಹಳ ವಿಜೃಂಭಣೆಯಲ್ಲಿ, ವೈಭವೋಪೇತವಾಗಿ ವಿವಾಹ ಕಾರ್ಯಕ್ರಮ ನೆರವೇರಿತು !! ಕಳ್ಯಾಣ ಮಂಟಪ ದಲ್ಲಿ ಬೆಳಗಿನಿಂದ ಸುಶ್ರಾವ್ಯ ಸಂಗೀತ ಮಂದಸ್ವರದಲ್ಲಿ ಕೇಳಿ ಬರ್ತಿತ್ತು !! ಛಂಡೆ ವಾದ್ಯ ಇದ್ದಿತು !! ಫುಲ್ ವೀಡಿಯೋಗ್ರಫೀ ಇದ್ದಿತು !! ಒಟ್ಟಾಗಿ ಗೌಜೇ ಗೌಜು, ಮಜಾ !! ಬೆಳಿಗ್ಗೆ ಉಪಾಹಾರ, 10.30 ಗೆ ತಂಪು ಪಾನೀಯ, ಮಧ್ಯಾಹ್ನ 1 ಗಂಟೆಗೆ ಟೇಬಲ್, ಎಲೆ, ಐಸ್ ಕ್ರೀಂ
ಸಮೇತ ಪಂಚ ಭಕ್ಷ್ಯ ಷಡ್ರಸೋಪೇತ ಊಟ !!ಫಲ ತಾಂಬೂಲ !! ಎಲ್ಲಾ ಆದನಂತರ, ಗ್ರೂಪ್ ಫೊಟೊ, ಬಳುವಳಿ (ಮದುಮಗಳನ್ನು ಗಂಡನ ಮನೆಗೆ ಬಿಚ್ಟುಕೊಡುವುದು) ಕಾರ್ಯಕ್ರಮ !! ಎಲ್ಲಾ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ, ಪುರೋಹಿತರ ಸಲಹೆಯಂತೆ ನೆರವೇರಿಸಲಾಗಿದೆ !!
ಈ ಸಂದರ್ಭದಲ್ಲಿ ಕಾವ್ಯಳ ಅಣ್ಣ ಕೃಷ್ಣ ಮೂರ್ತಿಯ ವಿಶೇಷ ಶ್ರದ್ಧಾಸಕ್ತಯುತ ಕಾರ್ಯಾಚರಣೆಯನ್ನು ಗಮನಿಸಿ ಕೊಂಡಾಡಲೇ ಬೇಕಿದೆ !! ಒಂದು ತಿಂಗಳು ರಜೆ ಹಾಕಿ, ವಿದೇಶದಿಂದ ಬಂದು ಗುರು, ಹಿರಿಯರ, ಬಂಧು ಮಿತ್ರರ ಸಂಪೂರ್ಣ ಸಲಹೆ, ಸಹಕಾರದೊಂದಿಗೆ ಶ್ರಮಿಸಿರುವ ಕ್ರಮ ನಿರುಪಮಾನ !! (ಶ್ಲಾಘನೀಯ )
ಒಳ್ಲೆಯ ಸಂಪಾದನೆಯುಳ್ಲ ವಿದೇಶೀ ಹುದ್ದೆಯನ್ನು ಹೊಂದಿದ್ದಾಯ್ತು !! ಭವ್ಯಗೃಹ ನಿರ್ಮಾಣ ಮಾಡಿದ್ದಾಯ್ತು !! ಪ್ರೀತಿಯ ತಂಗಿಯ ಮದುವೆನೂ ಮಾಡ್ಸಿ ಯಾಯ್ತು !! ಇನ್ನುಳಿದದ್ದು ಶೀಘ್ರದಲ್ಲಿ ಸೂಕ್ತ ರೀತಿ ಯಲ್ಲಿ ಮದುವೆ ಯಾಗಿ, ಗೃಹಸ್ತಾಶ್ರಮ ಸ್ವೀಕಾರ ಮಾಡಿ, ವಂಶೋದ್ಧಾರ ಕಾರ್ಯಕ್ರಮಕ್ಕೆ ತೊಡಗುವದರಲ್ಲಿ ನಿರತನಾಗುವನೀಗಿ ಹೃದಯಪೂರ್ವಕ ಆಶೀರ್ವಾದ ಗಳನ್ನು ಮಾಡ್ತಾ, ಇನ್ನು ನಿಲ್ಲಿಸುವೆ!! ದೀರ್ಘಾಯುಷ್ನಾನ್ ಭವ!!
ಶೀಘ್ರಮೇವ ಕಳ್ಯಾಣ ಪ್ರಾಪ್ತಿರಸ್ತು !!
ದೇವರು ಒಳ್ಲೆದು ಮಾಡಲಿ!!
"ಹಂಸ"
MAY GOD BLESS THE COUPLE FOR LONG AND HAPPY MARRIED LIFE.
Posted 16/7/2024
No comments:
Post a Comment