Tuesday, November 26, 2024

ಹಿನ್ನೀರ ಓದುಗರ ತಂಡ

SHOBHA SOMAYAJI - ಹಿನ್ನೀರ ಓದುಗರ ತಂಡ 


 ಬಹಳ ತಿಂಗಳುಗಳ ನಂತರ ಇಂದು ಹಿನ್ನೀರ ಓದುಗರ ತಂಡ ಮರುಜೀವ ಪಡೆದಿದೆ. ಹಸಿರುಮಕ್ಕಿಯ ಹಿನ್ನೀರಿನ ತಾಣಕ್ಕೆ ಹೋಗಿ ಓದಬೇಕೆಂದಿದ್ದ ನಮ್ಮ ತಂಡ ಕೊನೆಯ ಗಳಿಗೆಯಲ್ಲಿ ಕೆಳದಿಯ ಕೆರೆಯ ಏರಿಯ ಮೇಲೆ ಓದುವುದೆಂದು ನಿರ್ಧರಿಸಿ ಸಾಯಂಕಾಲ ನಾಲ್ಕೂವರೆಗೆ ಕೆಳದಿಯ ಕೆರೆಯ ಏರಿಯ ಮೇಲೆ ಪ್ರತಿಷ್ಟಾಪಿತಗೊಂಡಿತು. ತಂಡದಲ್ಲಿ ಇದ್ದದ್ದು ನಾನು, ವಿಭಾ, ಅನಿಶ ಹಾಗೂ ಮೇದಿನಿ!

ನೂರಾರು ಬಾರಿ ನಾನು ಕೆಳದಿಯ ಬೃಹತ್ ಕೆರೆಯನ್ನು ದೃಷ್ಟಿಸಿದ್ದೇನೆ. ಇಂದು ಅದರ ಪಕ್ಕದ ಮಣ್ಣಿನ ದಾರಿಯಲ್ಲಿ ಸಾಗಿದಾಗ ಕೆರೆಯ ದಿವ್ಯ ರೂಪದ ದರ್ಶನವಾಯಿತು. ಎಂತಹ ತರಹೇವಾರಿ ಹಕ್ಕಿಗಳು! ಎಂತಹ ವೈವಿಧ್ಯಮಯವಾದ ಜಲಸಸ್ಯಗಳು! ಸಂಜೆಯ ಸುಂದರ ಸೂರ್ಯಾಸ್ತ!
ಸೂರ್ಯನ ಪ್ರಖರತೆಯಿದ್ದರೂ ಕೆರೆಯ ಪಕ್ಕದಲ್ಲಿದ್ದ ತೋಟ ತಂಪಿನ ನೆರಳನ್ನು ಕೊಟ್ಟಿತ್ತು. ಬಿಳಿ ತಾವರೆಗಳ ಸಣ್ಣ ಮೊಗ್ಗಿನಿಂದ ಹಿಡಿದು ಅರಳಿದ ತಾವರೆಯವರೆಗಿನ ವಿವಿಧ ಹಂತ ಸದೃಶವಾಗಿ ಸಿಕ್ಕಿತು. ಓದುವುದೋ…ಸುತ್ತಲಿನ ಪ್ರಕೃತಿ ಸೌಂದರ್ಯದಲ್ಲಿ ಮುಳುಗೇಳುವುದೋ ಎಂಬುದನ್ನು ನಿರ್ಧರಿಸಲು ಕಷ್ಟವಾಗುವ ಗಳಿಗೆ ಅಲ್ಲಿಯದಾಗಿತ್ತು. ಎಲ್ಲವುದಕ್ಕೂ ನ್ಯಾಯ ಒದಗಿಸೋಣವೆಂದು ಓದಿದ್ದಾಯಿತು..ನೋಡಿದ್ದಾಯಿತು…ಫೋಟೊ ತೆಗೆದದ್ದೂ ಆಯಿತು. 
ನಾನಿಂದು ಓದತೊಡಗಿದ ಪುಸ್ತಕ ಡಾ. ವಿ. ಕೃ. ಗೋಕಾಕರು ಬರೆದು 1949ರಲ್ಲಿ ಪ್ರಥಮ ಮುದ್ರಣವಾಗಿದ್ದ “ಜೀವನ ಪಾಠಗಳು”. ಜೀವನ ದರ್ಶನವನ್ನು ತೋರುವ, ಜೀವನ ದರ್ಶನವನ್ನು ಒಲವಿನಿಂದ ಹೇಳುವ ಜೀವನ ಪಾಠಗಳ ಅಮೂಲ್ಯ ಪುಸ್ತವಿದು. ನಾನು ಕಳೆದ ಬಾರಿ ಬೆಂಗಳೂರಿಗೆ ಹೋದಾಗ ಡಿ. ವಿ. ಜಿ. ಪುಸ್ತಕ ಭಂಡಾರದಲ್ಲಿ ಖರೀದಿಸಿದ ಪುಸ್ತಕವಿದು. ಈ ಪುಸ್ತಕದಲ್ಲಿ ಒಂದು ಮಾತಿದೆ - ಬಳ್ಳಿಯಂತೆ ಯಾವ ವ್ಯಕ್ತಿಯೂ ಸಂಸ್ಥೆಗೆ ಕಾಲ್ತೊಡಕಾಗಬಾರದು. ನಾಯಿಯಂತೆ ಬಾಗಿಲಲ್ಲಿಯೂ ಸುಳಿದಿರಬಾರದು. ಮೋಡದಂತೆ ಗುರಿಯಿಲ್ಲದೆ ಗಾಳಿಯ ತೊತ್ತಾಗಬಾರದು. ನಿಲ್ಲಬೇಕಾದಲ್ಲಿ ನಿಲ್ಲುವ, ಉರುಳ ಬೇಕಾದಲ್ಲಿ ಉರುಳುವ ಗೋಲವಾಗಬೇಕು ವ್ಯಕ್ತಿತ್ವ. ಈ ಕೇಂದ್ರದಲ್ಲಿಯೇ ವ್ಯಕ್ತಿ - ಸಮಾಜಗಳ ಸಾಮರಸ್ಯ ಬೀಜವಿದೆ. ಸಣ್ಣ ಸಣ್ಣ ಪತ್ರ ರೂಪದಲ್ಲಿರುವ ಪುಸ್ತಕವಿದು. ಪ್ರತಿಯೊಂದು ಪತ್ರಗಳು ಕೇವಲ ಒಂದೆರಡು ಪುಟಗಳಷ್ಟು ದೊಡ್ಡದಿರುವವು. ಆದರೆ ಒಂದೊಂದು ಪತ್ರವನ್ನೂ ಓದಲು ಹಿಡಿಯುವ ಸಮಯ ಬಹಳಷ್ಟು! ತೇಲಿಸಿ ಓದಲು ಆಗುವುದೇ ಇಲ್ಲ. ಪ್ರತಿ ಪದ - ಪ್ರತಿ ಸಾಲು ಅದಕ್ಕೂ ಮಿಕ್ಕಿದ ಅರ್ಥವನ್ನು ಹೇಳುತ್ತವೆ. ಗಮನವಿಟ್ಟು ಅರ್ಥೈಸಿಕೊಂಡು ಓದಿದರೆ ನಿಜವಾಗಿಯೂ ಮಹತ್ತರ ಜೀವನ ಪಾಠಗಳನ್ನು ನೀಡುವ ಪತ್ರಗಳವು.
ಒಂದೆರಡು ಗಂಟೆ ಅಲ್ಲಿ ಓದಿ…ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ….ಫೋಟೊ ಶೂಟ್ ಮಾಡಿ ‘ಕಾಲಹರಣ’ ಮಾಡಿ ಹತ್ತಿರದ ಹಾರೆಗೊಪ್ಪದಲ್ಲಿ ಹಿರಿಯರಾದ ಸೀತಾರಾಮ ಅವರ ಮನೆಯಲ್ಲಿ ನಡೆಯುತ್ತಿದ್ದ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ವೀಕ್ಷಿಸಿ, ಅಲ್ಲಿ ಲಘು ಉಪಹಾರವನ್ನು ಸೇವಿಸಿ, ಅವರೇ ಕೆತ್ತಿದ ಕಿರಿಗಾಮಿಯ ನನ್ನ ಹಾಗೂ ರವಿಯ ಚಿತ್ರಗಳನ್ನು ಅವರಿಂದ ಸ್ವೀಕರಿಸಿ, ಸಾಗರದಲ್ಲಿ ಪರಿಣಿತಿ ತಂಡದವರು ನಡೆಸುತ್ತಿದ್ದ ನೃತ್ಯ ಸಂಗೀತ ಕಾರ್ಯಕ್ರಮದಲ್ಲಿ ಒಂದೆರಡು ಗಂಟೆ ಇದ್ದು ಮನೆಗೆ ಹಿಂದಿರುಗಿದಾಗ ಇಂದಿನ ಸಂಜೆ ಅರ್ಥಪೂರ್ಣವಾಗಿ ಕಳೆಯಿತು ಎಂದೆನಿಸಿತು.


Posted 27/11/2024

Sunday, November 24, 2024

SAMARPANA - ODISSI DANCE PROGRAM

 Sunday, November 24, 2024

A D A Rangamandira, Bengaluru




That was Sanjali School od Odissi Dance celebrating 20 years, with large number of their students  performing, 'SAMARPANA"


The program started with Founder Director of the Dance School, Karnataka Kalashree, Guru Sharmila Mukherjee, presenting flowers and light to Lord Jaganatha.




Vidya, Daughter-in-Law, wife of son Ravi is a student of the school and performing with other students at the program. Her greceful movement, gesture and expression of presentation was excellent.



Seniors of the school performed a beautiful dance [resentation.


We were there with Ravi and Urvi, Vidya's mother Bharathi and brother Sanjeev.






Returned home with Ravi after the program.

Posted 25/11/2024

Saturday, November 23, 2024

LEPAKSHI - TEMPLE VISIT

 Friday, 22nd November 2024

Lepakshi



From Vidurashttha, we proceeded to Lepakshi, a distance of 45 km, and the Google map showed shortest route, and the road was bad and through the villages.






Lepakshi is famous for architecture characterisd by hanging pillar and cave chanbers built during Vijayanagara Empire, during 1350 -1600 CE


The main deity is Veerabhadra Swamy, incarnation of Lord Shiva.  




The story goes that Lord Rama while searching for Sita, met the dying bird Jatayu at this spot. Jatayu had fought Ravana here and had had fallen wounded after trying to save.

Returning to Bangalore, a distance of 120 Km, joining the highway. and had lunch at Nandi Upahar.


Back home at Birthimane, and the next day, Supriya with son Avyaan, and parents Vijalakshmi & Ramachandra Bhat, left for homes.


Posted 24/11/2024






VIDURASHWATHA - TEMPLE VISIT

 Friday, 21 November 2024

Vidurashwatha, Chikkaballapur District.

Vidurashwatha is famous for two things:



1. Large number of Naaga Stones, installed for various issues , the devotees and 




2. Jalianwala Baagh of South India, a memory park for the incidence took place in 1938

We were with Nalini's sidter Vijaya and her husband Ramachandra Bhat, daughter Supriya, who is here on vacation from Phoenix, USA.

We all went in the car they came from ooru, with driver Balakrishna.



Family performing ritual, Homa


The place is about 80 Km from Bengaluru, after crossing Doddaballapura.


Vidura (Sanskrit: विदुर, lit. 'skilled, intelligent, wise'), also known as Kshatri, plays a key role in the Hindu epic Mahabharata. He is described as 
the prime minister of the Kuru kingdom and is the paternal uncle of both the Pandavas and the Kauravas.


It is believed that he planted Ashwath Tree during that time, and is recently became old and is only stem is there.

We were there for an hour and left for Lepakshi.

Posted 23/11/2024




Monday, November 18, 2024

ಸನಾತನ ಧರ್ಮದ ಅದ್ಭುತವಾದ ಗಡಿಯಾರ

ಸನಾತನ ಧರ್ಮದ  ಅದ್ಭುತವಾದ ಗಡಿಯಾರ

 ಭೂಮಂಡಲದ ಸರ್ವಶ್ರೇಷ್ಠ ಸನಾತನ ಧರ್ಮದ  ಅದ್ಭುತವಾದ ಗಡಿಯಾರವು ಅನೇಕರಿಗೆ ತಿಳಿದಿಲ್ಲ....

ಗಡಿಯಾರದ ಪ್ರತಿಗಂಟೆಯು ಸನಾತನ ಧರ್ಮದ ವೈಶಿಷ್ಟ್ಯ ತಿಳಿಯೋಣ..

1 ಗಂಟೆ = ದೇವನೊಬ್ಬ  ಮಹಾದೇವ 

2 ಗಂಟೆ= ಎರಡು ಪಕ್ಷಗಳು - ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ 

3 ಗಂಟೆ= ಅನಾದಿ ತತ್ತ್ವ -  ‌‌ಪರಮಾತ್ಮ, ಜೀವಾತ್ಮ , ಪ್ರಕೃತಿ 

4= ವೇದಗಳು - ಋಗ್ವೇದ ಯಜುರ್ವೇದ ಸಾಮವೇದ ಅತರ್ವಣವೇದ

5 ಗಂಟೆ= ಪಂಚಮಹಾಭೂತ -  ಭೂಮಿ, ನೀರು, ಅಗ್ನಿ, ವಾಯು ಆಕಾಶ 

6 ಗಂಟೆ= ಷಡ್ದರ್ಶನಗಳು -  ನ್ಯಾಯ, ವೈಶೇಷಿಕ, ಯೋಗ, ವೇದಾಂತ, ಮಿಮಾಂಸೆ, ಸಂಖ್ಯಾ 

7 ಗಂಟೆ= ಸಪ್ತ ಧಾತುಗಳು -   ರಸ, ರಕ್ತ, ಮಾಮ್ಸ, ಮೇದ, ಅಸ್ಥಿ, ಮಜ್ಜ, ಸುಖ 

8 ಗಂಟೆ= ಅಷ್ಟಾಂಗ ಯೋಗ -   ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ 

9 ಗಂಟೆ = ಅಂಕಿಗಳು -    ೧, ೨, ೩, ೪, ೫, ೬, ೭, ೮, ೯

10 ಗಂಟೆ= ದಿಕ್ಕುಗಳು 

 ಬಡಗಣ, ತೆಂಕಣ, ಮೂಡಣ, ಪಡುವಣ, ಬಡಮೂಡಣ, ಮೂಡುದೆಂಕಣ, ಪಡುತೆಂಕಣ, ಪಡುಬಡಗು, ಮೇಲೆ ಮತ್ತು ಕೆಳಗೆ 

11 ಗಂಟೆ= ಉಪನಿಷತ್ತುಗಳು 

12 ಗಂಟೆ=  ಪರಿಪೂರ್ಣ ಸರ್ವಶ್ರೇಷ್ಠ ಸನಾತನ ಧರ್ಮ 

ಜೈ ಶ್ರೀ ರಾಮ - ಸನಾತನವೇ ಸತ್ಯ, ಸನಾತನವೇ ಶ್ರೇಷ್ಠ..ಸನಾತನವೊಂದೇ ವಿಶ್ವ ಧರ್ಮ..

ಸನಾತನ ರಾಷ್ಟ್ರಕ್ಕಾಗಿ, ಸನಾತನ ಧರ್ಮಕ್ಕಾಗಿ.....

ಸನಾತನ ರಾಷ್ಟ್ರಭಕ್ತರು🚩

Sunday, November 17, 2024

ಪುಸ್ತಕ ಸಂತೆ - ಶಾಲಿನಿ ಕ್ರೀಡಾಂಗಣ

 ಶನಿವಾರ, ನವಂಬರ 16, 2024

ಶಾಲಿನಿ ಕ್ರೀಡಾಂಗಣ, ಜಯನಗರ, ಬೆಂಗಳೂರು.




ಹಲವಾರು ಪುಸ್ತಕ ಪ್ರಕಾಶಕರು ಸೇರಿ, ವೀರಲೋಕ ಪ್ರಕಾಶನ ಅವರ ಸಾರಥ್ಯದಲ್ಲಿ ನೆರವೇರಿದ ಮೂರು ದಿನದ "ಚಿತ್ರ ಸಂತೆ" ಯಲ್ಲಿ ಜನವೋ ಜನ. ಎಲ್ಲ ಮಳಿಗೆಗಳಲ್ಲಿ ಜನರ ಪುಸ್ತಕ ಹುಡುಕಾಟ, ವೀರಲೋಕ ವೇದಿಕೆಯಲ್ಲಿ ವಿವಿಧ ಪುಸ್ತಕ ಬಿಡುಗಡೆಯ ಸಂಭ್ರಮ, ಅಂತೂ ಅದೊಂದು ಸಂತೆಯೇ....


ಇತ್ತೀಚಿಗೆ ಬಿಡುಗಡೆಯಾದ ಶ್ರೀಮತಿ ಸಹನಾ ವಿಜಯಕುಮಾರ್ ಅವರ ಬ್ರಹತ್ ಕಾದಂಬರಿ "ಮಾಗಧ", 

(772 ಪುಟಗಳು, ಬೆಲೆ  ರೂ. 915)  ಸಾಹಿತ್ಯ ಭಂಡಾರ ಪ್ರಕಾಶನದಲ್ಲಿ ಹೊರತರಲಾಗಿತ್ತು.


ಆಧ್ಯಯನ, ಸಂಶೋಧನೆ, ನೇಪಾಳ, ಶ್ರೀಲಂಕಾ ದೇಶಗಳಲ್ಲಿ ಸಂಚರಿಸಿ ವಿಷಯಗಳನ್ನು ಸಂಗ್ರಹಿಸಿ ಬರೆದ ಬ್ರಹತ್ ಕೃತಿ "ಮಾಗಧ"



ಪ್ರಬುದ್ಧ ಕಾದಂಬರಿಕಾರ್ತಿ ಶ್ರೀಮತಿ ಸಹನಾ ವಿಜಯಕುಮಾರ್ ಅವರೊಡನೆ ಸಣ್ಣ ಸಂವಾದ.



ಸುಮಾರು ಎರಡು ಗಂಟೆಗಳ ವೀಕ್ಷಣೆಯ ನಂತರ ಅಲ್ಲಿಂದ ಮನೆಗೆ.


Posted 18/11/2024

SUGAMA BHAJANE - 38 (NOV.2024)

 Saturday, 16th November 2024

ZOOM ONLINE

Sugama Bhajane for the month of November was hosted by 

RAMACHANDRA UDUPA AND FAMILY AT UDUPI.

The session started with rendition of "Lalitha Sahasranama", followd by Ganesha stuthi, " Gajavadana Beduve, Gowri Tanaya....... by Udupa family.


ಗಜವದನ ಬೇಡುವೇ.... ಗೌರೀ ತನಯೇ..... ರಾಮಚಂದ್ರ ಉಡುಪ 
Jayarama Somayaji sang "Bagilanu teredu, seveyanu kodu hariye...."

ಬಾಗಿಲನು ತೆರೆದು... ಸೇವೆಯನು ಕೊಡು ಹರಿಯೇ....  ಜಯರಾಮ ಸೋಮಯಾಜಿ 

The following members of the Sugama Family were present for the Bhajane.

1. Sudhaker Rao Pejavar, Latha, at Dubai

2. Madhusudan Talitaya, Pushpa, at Bengaluru

3. Ashok, Kalpana and children Akshtha, Ananya, at Sharjah

ರಾಧೇ ಶ್ಯಾಮ್.... ರಾಧೇ ಶ್ಯಾಮ್ ..... ನಳಿನಿ ಸೋಮಯಾಜಿ 

4. Jayarama Somayaji, Nalini, at Bengaluru


ತಿರುಪತಿ ವೆಂಕಟರಮಣ, ನಿನಗೇತಕೆ  ಬಾರದು ಕರುಣಾ ..... ರವಿರಾಜ್ ತಂತ್ರಿ....

5. Raviraj Tantry, Pratima, at Sharjah

6. Lakshmi Surya at Bengaluru


ಆನಂದ ದಾರಿಣಿ ಕರುಣಿ... ಅನಂತ ಗುಣವತಿ ಜನನಿ...... ರಜನಿ ಉಡುಪ...

7. (Host) Ramachandra Udupa, Rajani, children Ruchira, Raghavendra, and Susheelamma


ಕಂಡೆನಾ ಉಡುಪಿಯಾ....ಕೃಷ್ಣನಾ .... ಸುಶೀಲಮ್ಮ ...
Bhagyada Lakshmi Baramma by Udupa family, followed by AARTHI, song rendered by Ashok Family.

Sahankaraaya.... Bhajan by Madhu,Pushpa and 

Mangala song (Chalisuva jaladali...) by Ramachandra, Rajani.

Ashok conveyed Best wishes and Congratulations  to Birth day people and wedding Anniversary couple in his "ABHINANDANE"


ಚಿಂತನೆ.... ಸುಬ್ರಮಣ್ಯ (ಕಾರ್ತಿಕೇಯ), ನಾಗ (ವಾಸುಕಿ).... ಸುಧಾಕರ್ ಪೇಜಾವರ್.

In todays's CHINTHANE, by Sudhaker Rao Pejavar, "Subramanya", Kartikeya and Naaga (Vasuki) were explained.

The session ended with 

SARVE JANAH SUKHINO BHAVANTHU....

Posted 17/11/2024





Thursday, November 14, 2024

GO NATIVE - RESTAURANT AND STYLE SHOPS

 Monday, November 11, 2024

Go Native Restaurant, Lavelle Road, Bengaluru.



For Get-together with Dr Jayarama Shetty from USA, and MGM College friends, we chose the above resturant for lunch.


The place has exhibition/Sale of things one loves, Wardrobe, Farm, Wellness, Kids, Gifitng etc, nicely arranged on two floors..


On the second floor , beautiful restuarant, with smiling waiters, eager to receive orders and also explain the content of the didshes.


KAMBUCHA DRINK (Mango & Ginger)

Explanation of Kambuch Drink by Dr Jayarama Shetty


The Restaurant is close to UB City, where Jayarama Shetty was staying.

We spent good more than three hours, tasting different dishes ordered.

Dispersed by 3.30 pm


Posted 14/11/2024


Wednesday, November 13, 2024

TULASI POOJA

 Tuesday, 12 November 2024

BirthiMane, Bhuvaneshwarinagara, Bengaluru.

Utthana Ekadasi, also known as Prabodhini Ekadasi or Devotthan Ekadasi, holds great significance in Vedic culture. 1. It marks the end of the Chaturmasa period, during which Lord Vishnu is believed to rest. Observing this fast is considered auspicious and brings numerous spiritual benefits.



Celebrated the day after Devuthani Ekadashi, Tulsi Vivah also marks the end of the monsoon season and the beginning of the auspicious wedding season. Couples and those seeking marriage often perform this ritual to receive blessings for a joyful and prosperous married life.




Tulasi plant along with Bettada Nelli plant was placed in the pot, symbolizing marriage of Tulasi (Lakshmi) with Lord Vishnu.


Nalini's sister Sujatha from Udyavara, Udupi was here to travel to Chennai, next morning, she also joined the celebration.


After the pooja, some crackers, Nakshtra Kaddi was lighted.


Posted 14/11/2024