ಗಡಿಯಾರದ ಪ್ರತಿಗಂಟೆಯು ಸನಾತನ ಧರ್ಮದ ವೈಶಿಷ್ಟ್ಯ ತಿಳಿಯೋಣ..
1 ಗಂಟೆ = ದೇವನೊಬ್ಬ ಮಹಾದೇವ
2 ಗಂಟೆ= ಎರಡು ಪಕ್ಷಗಳು - ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ
3 ಗಂಟೆ= ಅನಾದಿ ತತ್ತ್ವ - ಪರಮಾತ್ಮ, ಜೀವಾತ್ಮ , ಪ್ರಕೃತಿ
4= ವೇದಗಳು - ಋಗ್ವೇದ ಯಜುರ್ವೇದ ಸಾಮವೇದ ಅತರ್ವಣವೇದ
5 ಗಂಟೆ= ಪಂಚಮಹಾಭೂತ - ಭೂಮಿ, ನೀರು, ಅಗ್ನಿ, ವಾಯು ಆಕಾಶ
6 ಗಂಟೆ= ಷಡ್ದರ್ಶನಗಳು - ನ್ಯಾಯ, ವೈಶೇಷಿಕ, ಯೋಗ, ವೇದಾಂತ, ಮಿಮಾಂಸೆ, ಸಂಖ್ಯಾ
7 ಗಂಟೆ= ಸಪ್ತ ಧಾತುಗಳು - ರಸ, ರಕ್ತ, ಮಾಮ್ಸ, ಮೇದ, ಅಸ್ಥಿ, ಮಜ್ಜ, ಸುಖ
8 ಗಂಟೆ= ಅಷ್ಟಾಂಗ ಯೋಗ - ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ
9 ಗಂಟೆ = ಅಂಕಿಗಳು - ೧, ೨, ೩, ೪, ೫, ೬, ೭, ೮, ೯
10 ಗಂಟೆ= ದಿಕ್ಕುಗಳು
ಬಡಗಣ, ತೆಂಕಣ, ಮೂಡಣ, ಪಡುವಣ, ಬಡಮೂಡಣ, ಮೂಡುದೆಂಕಣ, ಪಡುತೆಂಕಣ, ಪಡುಬಡಗು, ಮೇಲೆ ಮತ್ತು ಕೆಳಗೆ
11 ಗಂಟೆ= ಉಪನಿಷತ್ತುಗಳು
12 ಗಂಟೆ= ಪರಿಪೂರ್ಣ ಸರ್ವಶ್ರೇಷ್ಠ ಸನಾತನ ಧರ್ಮ
ಜೈ ಶ್ರೀ ರಾಮ - ಸನಾತನವೇ ಸತ್ಯ, ಸನಾತನವೇ ಶ್ರೇಷ್ಠ..ಸನಾತನವೊಂದೇ ವಿಶ್ವ ಧರ್ಮ..
ಸನಾತನ ರಾಷ್ಟ್ರಕ್ಕಾಗಿ, ಸನಾತನ ಧರ್ಮಕ್ಕಾಗಿ.....
ಸನಾತನ ರಾಷ್ಟ್ರಭಕ್ತರು🚩
No comments:
Post a Comment