Sunday, July 5, 2026

ಸಾಂದೀಪನಿ ಋಗ್ ಶಿಕ್ಷಣದ ವಾರ್ಷಿಕೋತ್ಸವ

 Sunday, June 21, 2026

Dubai Style Creation Hall


ಸಾಂದೀಪನಿ ಋಗ್ ಶಿಕ್ಷಣದ ವಾರ್ಷಿಕೋತ್ಸವ ಹಾಗೂ ವಾಯುಸ್ತುತಿ ವ್ರತ ಸಂಪನ್ನ ಕಾರ್ಯಕ್ರಮದ ಯಶಸ್ವಿ ಸಮಾರೋಪ
ದಿನಾಂಕ 21, ಜೂನ್ 2026 ರಂದು ದುಬೈಯ ಸ್ಮೈಲ್ ಕ್ರಿಯೇಷನ್ ಸಭಾಂಗಣದಲ್ಲಿ ಬೆಳ್ಳಿಗ್ಗೆ ಸಂಕಲ್ಪದೊಂದಿಂಗೆ ಆರಂಭಗೊಂಡ ಪೂಜಾ ವಿಧಿ  ವಿಧಾನ ಕಾರ್ಯಕ್ರಮದಲ್ಲಿ, ವಿಷ್ಣುಪೂಜೆ, ವಿಷ್ಣು ಸಹಸ್ರನಾಮ , ಋಗ್ವೇದ ಸೂಕ್ತ ಪಠಣ , ವಾಯುಸ್ತುತಿ ಪುರಶ್ಚರಣೆ ಹಾಗು ಮಹಾಮಂಗಳಾರತಿ ಒಳಗೊಂಡಿತ್ತು




ಲೋಕಾ ಸಮಸ್ಥಾ ಸುಖಿನೋ ಭವಂತು .. 
ಸಮಸ್ತ ಸನಮಂಗಲಾನಿ ಭವಂತು.. 
ಓಂ ಶಾಂತಿ.. ಶಾಂತಿ.. ಶಾಂತಿ.. 

Posted 6/7/2026









No comments:

Post a Comment