ಭಾನುವಾರ, ಜುಲೈ 19, 2026
ಹುಣಸೂರು , ಕರ್ನಾಟಕ
ಮಡದಿ ನಳಿನೀಯ ಸಹೋದರ ದಿನೇಶ್ ರಾವ್ ಅವರ ಮನೆಯಲ್ಲಿ ಅವರ ಮಗ ಸೊಸೆ , ನಿತೀಶ್, ವೈಷ್ಣವಿ ಅವರು ಆಶಾಡ ಮಾಸದ ವಿಶೇಷವಾದ ಪಾರಾಯಣ ಪೂಜೆಯನ್ನು ಸಂಪನ್ನ ಗೊಳಿಸಿದರು
ನೆರೆದಿದ್ದ ಬಂಧು ಬಳಗದವರು ಪೂಜೆಯಲ್ಲಿ ಭಾಗವಹಿಸಿ ಶೋಭಾನೆ ಹಾಡು, ವಿಷ್ಣು ಸಹಸ್ರನಾಮ ಪಟಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು .
ಮಂಗಳಾರತಿಯ ನಂತರ ತೀರ್ಥ, ಪ್ರಸಾದವು ನೆರವೇರಿತು.
ಭೋಜನದ ವ್ಯವಸ್ತೆಯನ್ನು ರಾಘವೇಂದ್ರ ಸ್ವಾಮಿ ಸಭಾಂಗಣ ದಲ್ಲಿ ಏರ್ಪಡಿಸಲಾಗಿತ್ತು. ವಿಶೇಷ ಊಟ, ಮೈಸೂರು ಪಾಕ್, ಪಾಯಸ, ಇತ್ಯಾದಿಗಳೊಂದಿಗೆ ಪೂರ್ಣಗೊಂಡಿತು.
ಸರ್ವೇ ಜನಾಹ ಸುಖಿನೋ ಭವಂತು.....
ಓಂ ಶಾಂತಿ.. ಶಾಂತಿ.. ಶಾಂತಿ..
Posted 20/7/2026






No comments:
Post a Comment