Wednesday, 26th August 2026
2026 ರ ಸೌರ ರಿಗುಪಾಕರ್ವು ದುಬೈ ಬ್ರಾಹ್ಮಣ ಸಮೂದಾಯದಿಂದ ಭಕ್ತಿ, ಭಾವ ದಿಂದ ಸಂಪನ್ನ ಗೊಂಡಿತು.
ದುಬೈ ಬ್ರಾಹ್ಮಣ ಸಮಾಜವು ನಮ್ಮ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿ ಕೊಂಡು ಸನಾತನ ಧರ್ಮ ಹಾಗೂ ವೈದಿಕ ಪರಂಪರೆಯ ಪೋಷಣೆ, ಸಂರಕ್ಷಣೆ ಮತ್ತು ಪ್ರಸಾರವನ್ನು ಮುಂಡುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ .
ಸರ್ವೇ ಜನಾಹ ಸುಖಿನೋ ಭವಂತು..
Posted 28/8/2026






No comments:
Post a Comment