ಭಾನುವಾರ, 22 ಮೇ 2022
ರಾಮಚಂದ್ರ ರಜನಿ ಉಡುಪರ ಮನೆ, ಉಡುಪಿ.
ಊರಲ್ಲಿ ಮದುವೆ ಕಾರ್ಯಕ್ರಮದ ನಿಮಿತ್ತ ಹೋಗಿರುವುದರಿಂದ ಈ ಬಾರಿಯ ಭಜನೆ//ಯನ್ನು ರಜನಿ ಮನೆಯಲ್ಲಿ ಸೇರಿಕೊಂಡೆವು.
ಅಭ್ಯಾಗತರು - ಲತಾ ಸುಧಾಕರ ರಾವ್ ಪೇಜಾವರ, ದುಬೈ.
ಭಾಗವಿಸಿದವರು
ಎಂದಿನಂತೆ ವಿಷ್ಣು ಸಹಸ್ರ ನಾಮ ಮತ್ತು ಭಾವಹಿಸಿದವರ ಪರಿಚಯ ದೊಂದಿಗೆ ಪ್ರಾರಂಭ.
ಶುಕ್ಲಾಂಭರಧರಂ ವಿಷ್ಣುಂ, ಗಜಮುಖನೆ ಗಣಪತಿಯೇ (ಸುಧಾಕರ್, ಲತಾ)
ಎಷ್ತು ದಿನ ಈ ವೈಕುಂಠ.... ರಾಘವೇಂದ್ರ ಉಡುಪ
ರುಚಿರ ಉಡುಪ
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ - ಜಯರಾಮ ಸೋಮಯಾಜಿ
ರಾಗಿ ತಂದೀರ್ಯ ಬಿಕ್ಷಕೆ ರಾಗಿ ತಂದೀರ್ಯ.... ನಳಿನಿ ಸೋಮಯಾಜಿ
ಆವ ಕುಲವೋ ರಂಗಾ ಹರಿಯ .... ರಜನಿ ಉಡುಪ
ದೃಷ್ಟಿಯಿಂದ ಪಾದದಲ್ಲಿ - ರವಿರಾಜ್ ತಂತ್ರಿ
ಅಂಗಳದೊಳು ರಾಮನಾಡಿದ... ವಿದ್ಯಾ, ಅಮ್ಮ
ಶಂಕರಾಯ, ಶಂಕರಾಯ .... ಅಶೋಕ್
ಜಲದೊಳು ಚಲಿಸುವ ಮತ್ಸ್ಯನಿಗೆ...ರಾಮಚಂದ್ರ ಉಡುಪ
ಆರತಿ - ಜಯ್ ಜಗದೀಶ ನಮೋ - ರಾಜೇಶ್ವರ ಹೊಳ್ಳ
ಎಲ್ಲರಿಗೂ ಧನ್ಯವಾದಗಳು
ಸರ್ವೇ ಜನಾಃ ಸುಖಿನೋ ಭವಂತು.
ಬರೆದಿರುವುದು, ಶನಿವಾರ 28/5/2022
No comments:
Post a Comment