ಗುರುವಾರ, ಜನವರಿ 5, 2023
ನೇಶನಲ್ ಕಾಲೇಜ್ ಕ್ರೀಡಾಂಗಣ, ಬಸವನಗುಡಿ, ಬೆಂಗಳೂರು.
ಅವರೆ ಬೇಳೆಯ ವಿವಿಧ ತಿಂಡಿಗಳನ್ನು ತಯಾರಿಸಿದ ಒಂದು ಮೇಳ ತಾತ್ಕಾಲಿಕವಾದ ಸ್ಥಳ, ನ್ಯಾಷನಲ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.
ಐದು ದಿನಗಳ ಕಾಲ ನಡೆಯುವ ಈ ಮೇಳ, ನಾರನ್ನು ಆಕರ್ಷಿಸುತ್ತಿದೆ.
ನಾವು ಸುಮ್ಮನೆ ನೋಡಲು ಅಲ್ಲಿಗೆ ಹೋಗಿದ್ದು, ಮಧ್ಯಾಹ್ನ ಒಂದು ಗಂಟೆಯ ಸಮಯ, ಅಲ್ಲಿಯೇ ಸುತ್ತಾಡಿ, ಅವರೆ ಬೇಳೆಯ ದೋಸೆಯೊಂದಿಗೆ ನಮ್ಮ ಫಲಾಹಾರ ಆಯಿತು.
ಜನರಿಗೆ ಹೊಸ ಅನುಭವ, ..... ತಿಂಡಿಗಳು 30 ರಿಂದ - 60 ರೂಪಾಯಿಗಳು....
ಬರೆದಿರುವುದು 8/1/2023
No comments:
Post a Comment