ಕೂತರೇ ನಿಂತರೇ ಡಾಕ್ಟರ್ ಬಳಿ ಓಡ ಬೇಡಿ : ಅಂಗೈಯಲ್ಲಿ ಆರೋಗ್ಯ
https://chat.whatsapp.com/CfOd5nieKcjBERE24Lfaqc
♦️ *ಬಿಕ್ಕಳಿಕೆ ಬರುವುದೇ 😗 ಹುರುಳಿ ಕಷಾಯ ಸೇವಿಸಿರಿ.
♦️ *ಕಫ ಬರುವುದೇ 😗 ಶುಂಠಿ ಕಷಾಯ ಸೇವಿಸಿರಿ.
♦️ *ಹೊಟ್ಟೆಯಲ್ಲಿ ಹರಳಾದರೇ 😗 ಬಾಳೆದಿಂಡಿನ ಪಲ್ಯ ಸೇವಿಸಿರಿ.
♦️ *ಬಿಳಿ ಕೂದಲೇ 😗 ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
♦️ *ಮರೆವು ಬರುವುದೇ 😗 ನಿತ್ಯ ಸೇವಿಸಿ ಜೇನು.
♦️ *ಕೋಪ ಬರುವುದೇ 😗 ಕಾಳು ಮೆಣಸು ಸೇವಿಸಿ.
♦️ *ಮೂಲವ್ಯಾಧಿಯೇ 😗 ನಿತ್ಯ ಸೇವಿಸಿ ಎಳ್ಳು.
♦️ *ಮುಪ್ಪು ಬೇಡವೇ 😗 ಗರಿಕೆ ರಸ ಸೇವಿಸಿ.
♦️ *ನಿಶಕ್ತಿಯೇ 😗 ದೇಶಿ ಆಕಳ ಹಾಲು ಸೇವಿಸಿ.
♦️ *ಇರುಳುಗಣ್ಣು ಇದೆಯೇ 😗 ತುಲಸಿ ರಸ ಕಣ್ಣಿಗೆ ಹಾಕಿ.
♦️ *ಕುಳ್ಳಗಿರುವಿರೇ 😗 ನಿತ್ಯ ಸೇವಿಸಿ ನಿಂಬೆ ಹಣ್ಣು.
♦️ *ತೆಳ್ಳಗಿರುವಿರೆ 😗 ನಿತ್ಯ ಸೇವಿಸಿ ಸೀತಾ ಫಲ.
♦️ *ತೆಳ್ಳಗಾಗಬೇಕೇ 😗 ನಿತ್ಯ ಸೇವಿಸಿ ಬಿಸಿ ನೀರು.
♦️ *ಹಸಿವಿಲ್ಲವೇ 😗 ನಿತ್ಯ ಸೇವಿಸಿ ಓಂ ಕಾಳು.
♦️ *ತುಂಬಾ ಹಸಿವೇ 😗 ಸೇವಿಸಿ ಹಸಿ ಶೇಂಗಾ.
♦️ *ಬಾಯಾರಿಕೆಯೇ 😗 ಸೇವಿಸಿ ತುಳಸಿ.
♦️ *ಬಾಯಾರಿಕೆ ಇಲ್ಲವೇ 😗 ಸೇವಿಸಿ ಬೆಲ್ಲ.
♦️ *ಸಕ್ಕರೆ ಕಾಯಿಲೆಯೇ 😗 ಬಿಡಿ ಸಕ್ಕರೆ, ಸೇವಿಸಿ ರಾಗಿ.
♦️ *ರಕ್ತ ಹೀನತೆಯೇ 😗 ನಿತ್ಯ ಸೇವಿಸಿ ಪಾಲಕ್ ಸೊಪ್ಪು.
♦️ *ತಲೆ ಸುತ್ತುವುದೇ 😗 ಬೆಳ್ಳುಳ್ಳಿ ಕಷಾಯ ಸೇವಿಸಿ.
♦️ *ಬಂಜೆತನವೇ 😗 ಔದುಂಬರ ಚಕ್ಕೆ ಕಷಾಯ
♦️ *ಸ್ವಪ್ನ ದೋಷವೇ 😗 ತುಳಸಿ ಕಷಾಯ ಸೇವಿಸಿ.
♦️ *ಅಲರ್ಜಿ ಇದೆಯೇ 😗 ಅಮೃತ ಬಳ್ಳಿ ಕಷಾಯ ಸೇವಿಸಿ.
♦️ *ಹೃದಯ ದೌರ್ಬಲವೇ 😗 ಸೋರೆಕಾಯಿ ರಸ ಸೇವಿಸಿ.
♦️ *ರಕ್ತ ದೋಷವೇ 😗 ಕೇಸರಿ ಹಾಲು ಸೇವಿಸಿ.
♦️ *ದುರ್ಗಂಧವೇ 😗 ಹೆಸರು ಹಿಟ್ಟು ಸ್ನಾನ ಮಾಡಿ.
♦️ *ಕೋಳಿ ಜ್ವರಕ್ಕೆ 😗 ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
♦️ *ಕಾಲಲ್ಲಿ ಆಣಿ ಇದೆಯೇ 😗 ಉತ್ತರಾಣಿ ಸೊಪ್ಪು ಕಟ್ಟಿರಿ.
♦️ *ಮೊಣಕಾಲು ನೋವು 😗 ನಿತ್ಯ ಮಾಡಿ ವಜ್ರಾಸನ.
♦️ *ಸಂಕಟ ಆಗುವುದೇ 😗 ಎಳನೀರು ಸೇವಿಸಿ.
♦️ *ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ 😗 ನಿತ್ಯ ಕೊಡಿ ಜೇನು.
♦️ *ಜಲ ಶುದ್ಧಿ : ಮಾಡಬೇಕೇ 😗 ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ,ಅದರಲ್ಲಿ ತುಳಸಿ ಎಲೆ ಹಾಕಿರಿ.
♦️ *ವಾಂತಿಯಾಗುವುದೇ 😗 ಎಳನೀರು-ಜೇನು ಸೇವಿಸಿ.
♦️ *ಭೇದಿ ತುಂಬಾ ಆಗುವುದೇ 😗 ಅನ್ನ ಮಜ್ಜಿಗೆ ಊಟ ಮಾಡಿ.
♦️ *ಹಲ್ಲು ಸಡಿಲವೇ 😗 ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
♦️ *ಕಾಮಾಲೆ ರೋಗವೇ 😗 ನಿತ್ಯ ಮೊಸರು ಸೇವಿಸಿ.
♦️ *ಉಗುರು ಸುತ್ತು ಇದೆಯೇ 😗 ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.
♦️ *ಎದೆ ಹಾಲಿನ ಕೊರತೆಯೇ 😗 ನಿತ್ಯ ಸೇವಿಸಿ ಎಳ್ಳು.
♦️ *ಎಲುಬುಗಳ ನೋವೇ 😗 ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
♦️ *ತುಟಿ ಸೀಳಿದಿಯೇ 😗 ಹಾಲಿನ ಕೆನೆ ಹಚ್ಚಿರಿ.
♦️ *ಪಿತ್ತವೇ 😗 ಚಹಾ ಬಿಟ್ಟುಬಿಡಿ.
♦️ *ಉಷ್ಣವೇ 😗 ಕಾಫಿ ಬಿಟ್ಟುಬಿಡಿ.
♦️ *ಚಂಚಲವೇ 😗 ನಾಸಿಕದಲ್ಲಿ ದೇಶಿ ತುಪ್ಪ ಹಾಕಿ.
♦️ *ಬಹು ಮೂತ್ರವೇ 😗 ದಾಲ್ಚಿನ್ನಿ ಕಷಾಯ ಸೇವಿಸಿ.
♦️ *ಮೂತ್ರ ತಡೆಗೆ 😗 ಜೀರಿಗೆ ಕಷಾಯ ಸೇವಿಸಿ.
♦️ *ಆಯಾಸವೇ 😗 ಅಭ್ಯಂಗ ಸ್ನಾನ ಮಾಡಿ.
♦️ *ಉಗ್ಗು ತೊದಲು ಇದ್ದರೆ 😗 ದಿನಾಲು ಶಂಖ ಊದಿರಿ.
♦️ *ಹಿಮ್ಮಡಿ ಸೀಳುವುದೇ 😗 ಔಡಲ ಎಣ್ಣೆ ಸುಣ್ಣ ಕಲಸಿ ಲೇಪಿಸಿ
Posted 13/4/2023
No comments:
Post a Comment