Monday, July 31, 2023

ನಳಿನಿ ಸೋಮಯಾಜಿ - ಹುಟ್ಟುಹಬ್ಬ 2023

 30 ಜುಲೈ, 2023 

ಕನ್ನಡ ಸಂಪದ - ಸಾಮಾಜಿಕ ಜಾಲತಾಣ ದಲ್ಲಿ ಶ್ರೀ ತಿರು ಶ್ರೀಧರ್ ಅವರ ಲೇಖನ :


ನಳಿನಿ ಸೋಮಯಾಜಿ

Happy Birth Day Nalini Somayaji 🌷🙏🌷

ನಳಿನಿ ಸೋಮಯಾಜಿ ಸದಾ ಹಸನ್ಮುಖಿ, ಉತ್ಸಾಹಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತೆ, ಪ್ರೋತ್ಸಾಹದಾಯಿನಿ, ಮಕ್ಕಳೊಂದಿಗೆ-ಹಿರಿಯರೊಂದಿಗೆ-ಎಲ್ಲರೊಂದಿಗೆ ಬೆರೆವವರು. ನಳಿನಿ ಸೋಮಯಾಜಿ ಮತ್ತು Jayarama Somayaji ದಂಪತಿಗಳು ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿ ಕನ್ನಡ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ವಹಿಸಿದ ಪಾತ್ರವನ್ನು ಇಲ್ಲಿನ ಜನ ಇಂದೂ ಆಪ್ತವಾಗಿ ಸ್ಮರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಕೆಲಸ ಮಾಡಿರುವ ಈ ದಂಪತಿಗಳು ಇಂದೂ ಆ ಕ್ಷೇತ್ರದಲ್ಲಿ ಸಾಕಷ್ಟು ಆಪ್ತತೆಯಿಂದ ಆಸಕ್ತಿವಹಿಸಿದ್ದಾರೆ.

ಪಾಕ ವಿಚಾರದಲ್ಲಾಗಲಿ, ಪ್ರಾಣಿ - ನಿಸರ್ಗ ವಿಚಾರದಲ್ಲಾಗಲಿ, ಮಕ್ಕಳಿಗೆ ಕಥೆ ಹೇಳುವುದರಲ್ಲಾಗಲಿ, ಸಾಂಸ್ಕೃತಿಕ ಚಟುವಟಿಕೆಗಳ ಭಾಗವಹಿಕೆಯನ್ನು ಅಭಿವ್ಯಕ್ತಿಸುವುದರಲ್ಲಾಗಲಿ ಈ ಹಿರಿಯ ದಂಪತಿಗಳ ಮನೋಧರ್ಮ ಮೆಚ್ಚುಗೆ ಹುಟ್ಟಿಸುತ್ತದೆ. ಈ ಹಿರಿಯ ದಂಪತಿಗಳಿಗೆ ಮತ್ತು ಅವರ ಕುಟುಂಬವರ್ಗದವರಿಗೆ ಶುಭಕೋರುತ್ತಾ, ನಳಿನಿ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸೋಣ.

ಅಮ್ಮಾ, ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ
.

ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ,
Jayarama Somayaji ಸಾರ್
ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ 
ನಳಿನಿ ಸೋಮಯಾಜಿ:-  ಮನಪೂರ್ಣ ಧನ್ಯವಾದಗಳು ತಿರು ಶ್ರೀಧರ ಸರ್.. ನಿಜಕ್ಕೂ ಜೀವನ ಧನ್ಯವಾಯಿತು.

ಜಯರಾಮ ಸೋಮಯಾಜಿ: ಆತ್ಮೀಯ ತಿರು ಶ್ರೀಧರ್ ಅವರಿಗೆ ಅನಂತಾನಂತ ಧನ್ಯವಾದಗಳು.
ಸುಗಮ ಭಜನೆ ಸ್ನೇಹಿತರಿಂದ :

Happy birthday dear Nalini Akka. May  happy and beautiful moments always be present in your life..Wish you a healthy and fantastic year.
ಅಶೋಕ್, ಸುಧಾಕರ್ ರಾವ್ ಪೇಜಾವರ್., ರಾಜೇಶ್ವರ ಹೊಳ್ಳ, ಲತಾ ಸುಧಾಕರ್, ಹೇಮಲತಾ ಹೊಳ್ಳ, ರಾಮಚಂದ್ರ ಉಡುಪ, ಉದಯಕುಮಾರ್, ರವಿರಾಜ್ ತಂತ್ರಿ, ಪ್ರತಿಮಾ ರವಿರಾಜ್, ಅಶೋಕ್ ಕಲ್ಪನಾ, ಪುಷ್ಪ ಮದುಸೂದನ, ಮಧುಸೂದನ್ ತಾಳಿತ್ತಾಯ, ಸಾವಿತ್ರಿ ಉದಯಕುಮಾರ್, ವಿದ್ಯಾ ವಿಶ್ವನಾಥ್, ಸೂರ್ಯ ಕುಮಾರ್., ಲಕ್ಷ್ಮಿ ಸೂರ್ಯ.,  ಸುಧಾಕರ್ ಕಂಡಿಗಾ, ಸುಮಂಗಲಿ., ಪೂರ್ಣಿಮಾ ಸುರೇಶ, ಪ್ರಶಾಂತ್ ರಾವ್, ಸುಪ್ರೀಯ ಪ್ರಶಾಂತ್.

ಬಿರ್ತಿ ಕುಟುಂಬದವರಿಂದ:
ಅನಿಷ. ಶಮ ಪುಟ್ಟಿ, ಅಭಿಲಾಷ, ಶೋಭಾ ಸೋಮಯಾಜಿ., ಶೈಲಾ., ಅನಘ, ಹಂಸ, ಕೌಶಿಕ್., ಐಶ್ವರ್ಯ ರಾಜೀವ್, ದುರ್ಗೇಶ್., ಸದಾರಾಮ್,  ಸಂಧ್ಯಾ.
ಹುಣಸೂರ್ ಮೇಮೊರೀಸ್:
ವಿಜಯಲಕ್ಷ್ಮಿ, ಸುಜಾತ, ಸುಪ್ರಿಯಾ., ರಾಮಕ್ರಷ್ಣ., ಕವನ, ಸಂತೋಷ., ಸತೀಶ ಹುಣಸೂರ್., ಮಾಲತಿ ಸತೀಶ್., ಡಾ. ಸ್ಮಿತಾ ರಾವ್., ಆದಿತ್ಯ....

ಶುಭ ಹಾರೈಕೆಗಳು : ಫೇಸ್ ಬುಕ್ ಸ್ನೇಹಿತರು  ಇವರಿಂದ:

ರುಕ್ಮಿಣಿ ಜಯರಾಮ ರಾವ್ , ನಿರ್ಮಲ ಆಚಾರ್ಯ, ಸಹನಾ ರಾವ್, ಗಾಯತ್ರಿ ಅಧಿಕಾರಿ, ಶ್ರೀವಸಂತ, ಸ್ವರ್ಣ ಲತಾ, ರಂಜನಾ ರಾಯರ್ , ಮೀರಾ ಕುಲಕರ್ಣಿ, ಶೀಲ ಪ್ರಕಾಶಾತ್ಮಾ, ಅಪರ್ಣಾ ರಾವ್, ಶ್ರೀಪಾದ್ ರಾವ್ ಮಂಜುನಾಥ್, ಲೀಲಾ ನಾಗೇಂದ್ರ,  ರಾಧಿಕಾ ಗಂಗಣ್ಣ, ಅನುರಾಧಾ ನಟರಾಜ್, ಸ್ವಾತಿ ಐಯ್ಯರ್, ಪಾರ್ವತಿ  ಸತ್ಯನಾರಾಯಣ, ಸಬಿತಾ ಶೆಣೈ, ಸುಧಾಸ್ರಿ ರಗುನಾಥ್, ವೀಣಾ ರಾಜಕುಮಾರ್, ಕವಿತಾ ಐತಾಳ್, ಲಲಿತಾ ವಾರಂಬಳ್ಳಿ, ರಮೇಶ್ ಗೋಟಾ, ಮಾಲತಿ ಹೆಗ್ಡೆ, ರಮೇಶ್ ದೇವನೂರ, ವೆಂಕಟೇಶ ಮೂರ್ತಿ, ಅನುರಾಧ ರಾವ್, ಚಕ್ರಪಾಣಿ ಕೆಂಗೇರಿ, ಶೋಭಾ ಸೋಮಯಾಜಿ, ಶುಭ ರವೀಂದ್ರ, ಚಂದ್ರಿಕಾ, ಪದ್ಮನಾಭ ಸಹಸ್ರ, ಬಾಲಕ್ರಷ್ಣ ಶರ್ಮ, ಉಷಾ ಭರತಾದ್ರಿ, ಜಯಶ್ರೀ ದೇಶಪಾಂಡೆ, ನಾಗರತ್ನ ರಾವ್, ಹುಚ್ಕಾರಾಯಪ್ಪ ಬೆಳಗೂರ್, , ಗೀತಾ ವಾರಂಬಳ್ಳಿ, ರೇಖಾ ಶರ್ಮ, ವಾಣಿ ಶ್ರೀಶ, ಅಂಜಲಿ ರಾಮಣ್ಣ, ಸಂಧ್ಯಾ ಶರ್ಮ, ಸರ್ವಮಂಗಳ ಶಾಸ್ತ್ರಿ, ರಾಕ್ಷಾಯಿನಿ ದಾಚಿ,, ವಿದ್ಯಾ ಸುವರ್ಣ, ಆಶಾ ಸುರೇಂದ್ರನಾಥ್, ರಮೇಶ್ ಬಲ್ಲಾಳ್, ರೇಣುಕಾ ಶ್ರೀನಿವಾಸ್, ಗಣೇಶ್ ರೈ, ಗೋಪಿ ಮೈಯ್ಯ, ಶಿವಪ್ರಸಾದ್ ಸಗ್ರಿತ್ತಾಯ, ಗಿರಿಜಾ ಅಡಿಗ, ನೂತನ್ ದೊಶೆಟ್ಟಿ,  ಉಷಾ ಪ್ರಸಾದ್., ಶ್ರೀಧರ್ ಚ್ಸಕ್ರವರ್ತಿ, ಮಂಜುಶ್ರೀ ಹರತಲ್ ನಾಗೇಂದ್ರ, ಮಂಗಳಾ ಮದನ್, ಜಯಲಷ್ಮಿ, 

ಕ್ರಶಂಚಾರ್ ಜೋಷಿ, ರೇಖಾ ದಿನೇಶ್, ಶಶಿ ಜೋಯಿಸ್, ಪಾರ್ವತಿ ಐತಾಳ್, ಮಂಜುಳಾ ರಾವ್,  ಸುವರ್ಣ ಪ್ರಸಾದ್, ಪದ್ಮ ನಾಗರಾಜ್, ನಂದಾ ದೇವಿ, ಶ್ರೀಜಯ ರವಿ, ರಮೇಶ್ ಚಂದ್ರ, ಜಾನಕಿ ಮುರಳಿ, ವೀಣಾ ಸತ್ಯನಾರಾಯಣ, ಗೀತಾ ಕ್ರಷ್ಣ ರಾವ್, ಗೀತಾ ರಮಾನಂದ್ ಜಾನೆಟ್ ಡಿಸೋಜಾ, ಕ್ರಷ್ಣಮುರ್ತಿ ಚಿಕ್ಕೆನಹಳ್ಳಿ, ಉಮಾ ಮುಕುಂದ್, ತಾರಾ ಶೈಲೇಂದ್ರ, ಸುಚಿತ್ರಾ ಹೆಗ್ಡೆ, ನೀಲಾವರ ಸುರೇಂದ್ರ ಅಡಿಗ, ಪ್ರಸನ್ನ ಭಟ್ ಬಸ್ರೂರು, ರೇಣುಕ ಮಂಜುನಾಥ್, ವಿಜಯಾ ಶ್ರೀನಿವಾಸ್,  ಶಶಿ ಕೆದ್ಲಾಯ, ವೀರಭದ್ರಾಚಾರ್ ಆಚಾರ್, ನಾಗರತ್ನ ಉಡುಪ, ವರ್ಷ, ಅರ್.ಎಸ್., ಛಾಯ ಉಪಾಧ್ಯ, ಸಮರ್ಥ ಕಾಂತಾವರ, ಯಾದವ್ ಜನಾರ್ಧನ್ ಸಿಂಗ್, ಆಶಾ ರಾವ್, ಸುಧಾ ಆಚಾರ್ಯ, ನಾಗಶ್ರಿ ಲತಾ, ಮುಕ್ತಾ ಹೆಗ್ಡೆ, ರೇಷ್ಮ ರಾವ್, ಮಂಗಳ ಲಕ್ಷ್ಮಿ, ಈರಣ್ಣ ಮೊಲಿಮನಿ , ವೀಣ ಸುಧೀಂದ್ರ, ರೂಪ ರುದ್ರೇಶ್, ಸಾವಿತ್ರಿ ಉದಯಕುಮಾರ್, ಮಾಲತಿ ಹಂದೆ, ಗಾಯತ್ರಿ ಮನೋಹರ್, ವಸಂತಿ ವಾಸು, ಲಕ್ಷ್ಮಿ ಬಾಯಿ, ಶುಭ ಶೇಷು, ನಳಿನಿ ಎನ್.ಎನ್., ಉಮೇಶ್ ರಾವ್, ಪ್ರಭ ಪ್ರಸನ್ನ, ಮಂಜುಳಾ ಭಾರ್ಗವಿ, ನೈಲ ತಂಬಿ, ಕವಿತಾ ಉಪಾಧ್ಯ, ಶುಷ್ಮ ಪಿ.ಎನ್., ಸುಧಾ ಸರ್ನೋಬಾತ್., ಅನುಸೂಯ ದೇವಿ, ರುದ್ರಸ್ವಾಮಿ, ರೇಶ್ಮಿ ಕುಲಕರ್ಣಿ, ರಮೇಶ್ ಸಾಮ್ರಾಟ್,  ರೇಖಾ ಶಿವ, ಪುಷ್ಪವಲ್ಲಿ, ಉಮೇಶ್ ಭಾರದ್ವಾಜ್, ವೀಣ ಶ್ರೀನಿವಾಸ್, ಮಮತಾ ಅರಸೀಕೆರೆ, ಎಂ.ಎಸ್ ಪ್ರಸಾದ್, ಅನಂತ ಪದ್ಮನಾಭ ಸೋಮಯಾಜಿ,  ಚೇತನ ಪ್ರಸಾದ್, ಬಿ.ಸಿ. ನಾಗೇಂದ್ರ, ನಟರಾಜ್ ಎಲ್.ಏನ್., ಮುರುಗೇಶ್ ಗಾಜರೆ, ಜ್ಯೋತಿ ಸತೀಶ್,

ಸಂಧ್ಯಾ ಕ್ರಷ್ನಾಪುರ., ಸತೀಶ್ ಕುಮಾರ್, ಮಹಾಲಿಂಗೇಶ್ವರ ಸೂರ್ಯಂ ಬೈಲ್., ಅನಿತಾ ನಾಯರ್,ಪ್ರಮಿಳ ರವಿ, ಜಯಲಕ್ಷ್ಮಿ ಭಟ್,  ಗುರುಪ್ರಸಾದ್ ಶೆಟ್ಟಿ, ಅರವಿಂದ ಗೌಡ, ಮಂಜುನಾಥ್ ಶೆಟ್ಟಿ, ರೇಣುಕಾ ಮಂಜುನಾಥ್, ರಾಮಪ್ರಸಾದ್ ಕೊನನೂರ್, ರಜನಿ ಭಟ್, ರೂಪ ಗಿರೀಶ್, ಶಮ ಪದಕನ್ನಾಯ., ನಾಗರಾಜ್ ತಿರುಮಲೆ ಅಯಂಗಾರ್, ಪ್ರಭಾಕರನ್ ಕ್ರಷ್ಣನ್, ಶಶಿಕಲಾ ಗೌಡ., ಭಾಸ್ಕರ್ ಉಪಾದ್ಯ., ಮನೋಹರಿ ಸುರೇಶ ಅತ್ತಾವರ್.,  ರೂಪ ಸತೀಶ್., ಉಮೇಶ್ ವಶಿಷ್ಟ., ಉಷಾ ರೈ., ಜಯಶ್ರೀ ಟಿ. ರಾವ್.

1/8/202 3 

Sunday, July 30, 2023

HAPPY BIRTHDAY (MOM) - NALINI SOMAYAJI (1)

 Sunday, 30th July 2023

That was another Happy Birthday of Nalini Somayaji with children and grand children. Ravi, Rishi, Urvi, Atharv.





Visit to temples TTD Balaji Devasthana and Lakshminarasimha Temples at Malleshwara.



Then to JUSTBE restaurant at Sadashivanagara for get-together lunch.










Together

Ravi, Vidya and Urvi

Rishi, Kavitha and Atharv

Raghu, Mom (Shrimathi) and Dad (Chidambara Bhat)

Sanjeev (Vidya's brother)

Shubha, Lahari could not come as they were preparing for Dance school Annual Day program.




That was a special day and it was Happy together,  and memories to cherish.






with students of Somayaji's Learning Centre 1/8/2023

HAPPY BIRTHDAY

GOD BLESS ALL.


Posted 31/7/2023


Thursday, July 27, 2023

TWELVE LAWS OF KARMA

 Friday, 28th July 2023

From WhatsApp

TWELVE LAWS OF KARMA



1. The Great Law:

Whatever energy and thoughts you put out to the Universe, you get back, be it good or bad.

2. The law of creation:

The life won't just happen. You need to action and make things happen rather than wait for everything magically work for you.

3. The law of humility:

Being humble enough to accept and understand that your current situation is result of past actions.

4. The law of growth:

Control yourself and not others, and focus on your personal growth, as real changes starts with you.

5. The law of responsibility:

Whatever happens in your life, it happens because of you. You need to own it. You are  the choices to make.

6. The law of connection:

Your past , present and future, everything is connected. Your past actions determine who you are today, and your present will decide who you will be tomorrow.

7. The law of focus:

Focus on one thing at a time. As long as your focus is  spiritual values, you won't have any greedy or negative thoughts.

8. The law of giving :

Give the things you believe in fromyour heart. Understanding and acknowledgement your actions are reflection of your inherent beliefs.

9. The law of Here and Now:

Living in the present moment is only way to be truly happy.Holding on to the past and obsessing about the future will make your unhappy.

10. The law of chance:

History keeps on repeating itself unless you learn your lessons and change your life. If you notice dramatic changes, it means you are growing.

11. The law of patience and reward:

Success requires patience and consistent hardwork and the self assurence that will get the rward for your efforts.

12. The law of significance and inspiration:

Be it big or small, every contribution you make influence the universe. Your positive actions will bring more positivity in your life.


Posted 28/7/2023


Wednesday, July 26, 2023

HOSTEL HUDUGARU BEKAGIDDARE (ಹಾಸ್ಟೆಲ್ ಹುಡುಗರು ಬೇಕಾಗಿದ್ದರೆ)

 ಶನಿವಾರ, 22 ಜುಲೈ 2023 

ಬಾಲಾಜಿ ಥಿಯೇಟರ್ , ಉತ್ತರಹಳ್ಳಿ ರಸ್ತೆ, ಬೆಂಗಳೂರು 



ಹಾಸ್ಟೆಲ್ ಹುಡುಗರು ಬೇಕಾಗಿದ್ದರೆ - ತಮಾಷೆಯ, ತುಂಬಾ ಗಲಾಟೆಯ, ಕಾಲೇಜಿನ ಹಾಸ್ಟೆಲ್ ನಲ್ಲಿ ಒಂದು ರಾತ್ರಿ ನಡೆಯುವ ಘಟನೆಯ ಕಥೆಯ ಸಿನೆಮ.


ಹಾಸ್ಟೆಲ್ ನಲ್ಲಿ ನಡೆಯುವ ಹುಡುಗರ ತುಂಟಾಟ, ವಾರ್ಡನ್ ನನ್ನು ಗೋಳು ಹೊಯ್ಕೊಳ್ಳುವುದು, ಹುಡುಗರ ಅಸಂಬದ್ದ ಯೋಚನೆಗಳು, ಚೆನ್ನಾಗಿ ಚಿತ್ರಿಸಿದ್ದಾರೆ.

ಉದಯವಾಣಿ 22/7/2023 

ಉದಯವಾಣಿ 21/7/2023 


A pop culture comedy flick that revolves around one night in a hostel.



ಚಿತ್ರದ ಟ್ರೈಲರ್ 

20/7/2023 ಉದಯವಾಣಿ 


Posted 27/7/2023 

Tuesday, July 25, 2023

SEENUTALES - NAM SEENA (ನಮ್ ಸೀನಾ)

 Wednesday, 26th July 2023

Seenutales - Nam Seena is pet dog of ours (Rishikanth), been with us for more than six years.



It was adopted rescued Beegle from  CUPA organisation in June 2016.



When Rishi goes on tour he stays with us happily and we take him around when we go out.





It is very friendly dog, especially with children.




Posted 26/7/2023

ನಳಿನಿಯ ಅಡಿಗೆ ರಿಸಿಪಿಗಳು

 ಶನಿವಾರ, 22 ಜುಲೈ 2023 

ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಮಡದಿ ಪಾಕಪ್ರವೀಣೆ ನಳಿನಿಯ ಅಡಿಗೆಯ ಪಾಕ ವಿಧಾನದ ಲೇಖನ ಪ್ರಕಟವಾಗಿತ್ತು.


ಅದು ಬಿಟ್ರೂಟಿ ನಿಂದ ಮಾಡಬಹುದಾದ ವಿಧ ವಿಧದ ಅಡಿಗೆಗಳು.

ಹಲವಾರು ಸ್ನೇಹಿತರುಗಳಿಂದ, ಹಿತೈಶಿಗಳಿಂದ ಮೆಚ್ಚುಗೆಯ ಕಾಮೆಂಟ್ ಗಳೂ ಬಂದಿತ್ತು.


ಇದನ್ನು ಎಲ್ಲಾ ಸಾಮಾಜಿಕ ಜಾಲತಾಣ ( ವಾಟ್ಸ್ಗಆಪ್, ಫೇಸ್ ಬುಕ್ , ಇನ್ಸ್ತಾಗ್ರಾಂ ) ಪ್ರಕಟಿಸಲಾಗಿತ್ತು 



ವಿವಿದ ರೀತಿಯ ಅಡುಗೆಗಳನ್ನು ಮಾಡಿ ಪ್ರಕಟಿಸುವುದು ಅವರ ಹವ್ಯಾಸ.
ಇದು ಹೀಗೇ ಮುಂದುವರಿಯಲಿ ಎಂದು ಹಾರೈಕೆ....


ಇತ್ತೀಚಿಗೆ ಭೇಟಿ ಮಾಡಿದ  ಚಿಕ್ಕಬಳ್ಳಾಪುರದ ಇಶಾ ಫೌನ್ ಡೆಶನ್ ಅವರ "ಆದಿಯೋಗಿ" ಸನ್ನಿಧಾನದಲ್ಲಿ... ನಳಿನಿ ಸೋಮಯಾಜಿ.



ಬರೆದಿರುವುದು 26/7/2023 

ವಿಂಶತಿ ಉತ್ಸವ (4) - ಭಕ್ತಿ ಸುಧಾ

 ಭಾನುವಾರ, ಜುಲೈ 23, 2023 

ಹಿಂದೂ ದೇವಸ್ಥಾನ, ದುಬೈ 

ದುಬೈ ಬ್ರಾಹ್ಮಣ ಸಮಾಜವು 20 ಸಾರ್ಥಕ ವರ್ಷಗಳನ್ನು ಪೂರೈಸಿ,  ವರ್ಷವಿಡೀ 20 ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು  "ವಿಂಶತಿ ಉತ್ಸವ" ಆಚರಿಸುತ್ತಿದೆ.



ಈ ಪ್ರಯುಕ್ತ  ಉತ್ಸವದ ನಾಲ್ಕನೇ ಕಾರ್ಯಕ್ರಮವಾಗಿ "ಭಕ್ತಿ ಸುಧಾ" ಎಂಬ ಭಜನಾ ಕಾರ್ಯಕ್ರಮವು ದುಬೈಯ ಹಿಂದೂ ದೇವಸ್ಥಾನದಲ್ಲಿ ಸಂಪನ್ನ ಗೊಂಡಿತು.


ಸಮಾಜದ ಹಲವಾರು ಸದಸ್ಯರು ಪಾಲ್ಗೊಂಡಿದ್ದು ಹರಿ ಭಜನೆ, ದಾಸರ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಸುಮಾರು ಒಂದೂವರೆ ಗಂಟೆಯ ಕಾರ್ಯಕ್ರಮವು ಅದ್ಭುತವಾಗಿ ಮೂಡಿಬಂತು.


ಸುಧಾಕರ್ ರಾವ್ ಪೇಜಾವರ್ ಅವರ ನೇತ್ರತ್ವದ ದುಬೈ ಬ್ರಾಹ್ಮಣ ಸಮಾಜವು ನಿರಂತರವಾಗಿ ಕಾರ್ಯಕ್ರಮಗಳನ್ನು ನೆರವೇರಿಸಲು  ಶುಭಾಶಯವನ್ನು ಕೋರುತ್ತೇವೆ.

ಸರ್ವೇ ಜನಾಃ ಸುಖಿನೋ ಭವಂತು.....

ಬರೆದಿರುವುದು 25/7/2023 

ವಿಜಯಲಕ್ಷ್ಮಿ ಭಟ್

 ಭಾನುವಾರ, 23 ಜುಲೈ 2023 

ಕಡಿಯಾಳಿ, ಉಡುಪಿ 


ವಿಜಯಲಕ್ಷ್ಮಿ ಅವರು ಮಡದಿ ನಳಿನಿಯ ತಂಗಿ (ಸಹೋದರಿ), ಕಡಿಯಾಳಿಯಲ್ಲಿ  ಶ್ರೀ ಮಹಿಷಮರ್ದಿನಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಅವರ ಮನೆ,  ಪತಿ ರಾಮಚಂದ್ರ ಭಟ್.



ಮಗ ಸಂತೋಷ್ ಬೆಂಗಳೂರಿನಲ್ಲಿ ಕೆಲಸ, ಮಗಳು ಸುಪ್ರಿಯ, ಗಂಡ ಪ್ರೇಮ್ ಅವರ ಜತೆಯಲ್ಲಿ ಅಮೇರಿಕಾದ ಫೀನಿಕ್ಷ್ ನಲ್ಲಿ ವಾಸ. ಕೆಲಸ .ಅವಳಿಗೆ ಎರಡು ತಿಂಗಳ ಹಿಂದೆ ಮಗನ ಜನನ, ಅವ್ಯಾನ್...

ವಿಜಯಲಕ್ಷ್ಮಿ ಅವಳು ಬಹುಮುಖ ಪ್ರತಿಭೆಯ ಮಹಿಳೆ, ದೇವರಲ್ಲಿ ಅಪಾರ ಭಕ್ತಿ, ಶ್ರದ್ಧೆ, ನಂಬಿಕೆ....

ಅವಳು ತೊಡಗಿಸಿ ಕೊಂಡಿರುವ ವಿವಿಧ ಚಟುವಟಿಕೆಗಳಾದ,

ಸಹೋದರಿಯರು 

ಹುಣುಸೂರಿನಲ್ಲಿ 


ಪ್ರಾಣಿ ಪ್ರಿಯರು - ನಳಿನಿ, ವಿಜಯಾ 

ದೇಗುಲ ದರ್ಶನ,
ಪುಣ್ಯ ಕ್ಷೇತ್ರಗಳಿಗೆ ಪ್ರವಾಸ,

ಕಡಿಯಾಳಿಯಲ್ಲಿ ವಿವಾಹ ವೇದಿಕೆಯಲ್ಲಿ ಸಕ್ರಿಯ ಭಾಗವಹಿಸುವಿಕೆ,

ಅವರ ಮಹಿಳಾ ತಂಡದವರೊಂದಿಗೆ ಭಜನೆ, ಶೋಭಾನೆ ಹಾಡುವಿಕೆ,

ಮನರಂಜನಾ ಕಾರ್ಯಕ್ರಮಗಳಲ್ಲಿ ನ್ರತ್ಯ, ಹಾಡು ಇತ್ಯಾದಿ...

ಇತ್ತೀಚಿಗಿನ ವಾರ್ಷಿಕ ಸಮಾರಂಭ ದಲ್ಲಿ ಸಕ್ರಿಯವಾದ ಪಾತ್ರ....

ಪಂಡರಾಪುರದ ವಿಟೋಬಾ - ವಿಜಯಲಕ್ಷ್ಮಿ ಭಟ್ 




ನ್ರತ್ಯ ತಂಡ 


ತಿರುಪತಿಯ ಪ್ರವಾಸ ಕಥನ:
ಶುಭೋದಯ.ಶ್ರೀ ವೇದವ್ಯಾಸ ನಮಃ..................
 ತಿರುಪತಿ ಪ್ರವಾಸ ದ ಬಗ್ಗೆ ಒಂದೆರಡು ತುಣುಕುಗಳು.......
ಕಡಿಯಾಳಿ ಭಜನಾ ಮಂಡಳಿಯು...ಶೋಭಕ್ಕನೊಂದಿಗೆ, 1 ಘಂಟೆ 45 ನಿಮಿಷಕ್ಕೆ ಕಡಿಯಾಳಿ ಅಮ್ಮನ ಪ್ರಾರ್ಥನೆ.ಹರಿಕಥಾಮೃತಸಾರದ ಮಂಗಳಾಚರಣ ಸಂಧಿಯನ್ನು ,ಹೇಳಿಕೊಳ್ಳುತ್ತಾ. ಹೊರಟೆವು....
ಗಮ್ಮತ್ತೋ ಗಮ್ಮತ್.ಒಂದೊಂದೇ ನೆನಪಿನ ಅಂಗಳದಲ್ಲಿ ತೇಲಾಡುತ್ತಾ ಬಂದವರಲ್ಲಿ ತಂದಂತಹ ತಿಂಡಿ.ಕೋಡುಬಳೆ, ಸೋಂಟೆ, ಬಿಸ್ಕೆಟ್.ಅದೂ ,ಇದೂ ತಿನ್ನುತ್ತಲೇ. ಹೊರಟೆವು....ಶೋಭಾನೆ., ವಿಷ್ಣುಸಹಸ್ರನಾಮ.ಸ್ವಲ್ಪ ಭಜನೆ. ಹೀಗೆ ಸಾಗುತ್ತಾ ರಾತ್ರಿ, ಗುಂಡ್ಯ ಅನ್ನುವಲ್ಲಿ , ತಂದಂತಹ ಕಡುಬು ,ಕಾಯಿರಸ ಹಾಕಿ ತಿಂದೆವು.. ಒಳ್ಳೆಯ, ಊಟ ಆಯ್ತು.
ರಾತ್ರಿ ನಾವಂತೂ ,ಅಲ್ಲಿಯೇ ಮಲಗಿದೆವು..... ಬೆಳಿಗ್ಗೆ 5 ವರೆಗೆ. ತಿರುಪತಿ ಗೆ ಬಂದೆವು.
ಇಲ್ಲಿ ಸ್ನಾನ ಮಾಡಿ ಉಪ್ಪಿಟ್ಟು ಶೋಭಕ್ಕನ ಚಪಾತಿ ತಿಂದೆವು.
ಈಗ , ಗೋವಿಂದರಾಜ ಪಟ್ಟಣ ನೋಡಲು ,ರಿಕ್ಷಾದಲ್ಲಿ ಹೋದೆವು...
ಇದು ,ರೈಲ್ಪೆ ಸ್ಟೇಷನ್ ಹತ್ತಿರ ಉಂಟು. 
ರಾಮಾನುಜಾಚಾರ್ಯರು, ಸ್ಥಾಪಿಸಿದ್ದು ಎನ್ನುತ್ತಾರೆ. ಈ ದೇವಸ್ಥಾನದ, ಸುತ್ತಮುತ್ತ ತಿರುಪತಿ ನಗರವನ್ನು ,ನಿರ್ಮಿಸಿದ್ದಾರೆ . 
ಗೋವಿಂದ ರಾಜ ದೇವರು ಪ್ರದಾನ ದೇವರು. ಯೋಗಾನಿದ್ರೆಯಲ್ಲಿ, ಪೂರ್ವಕ್ಕೆ ಮುಖ ಮಾಡಿ ,ಬಲಕೈಯನ್ನು ,ತಲೆಯ ಕೆಳಗೆ, ಎಡಕೈಯನ್ನು ,ದೇಹದ ಮೇಲೆ ಇಟ್ಟುಕೊಂಡಿರುವ ಭಂಗಿಯಲ್ಲಿದೆ. ವಿಷ್ಣುವಿ ಪತ್ನಿಯರಾದ ಶ್ರೀದೇವಿ ಭೂದೇವಿ, ಗೋವಿಂದ ರಾಜನ ಪಾದದಲ್ಲಿ ,ಕುಳಿತಿರುವ ಭಂಗಿಯಲ್ಲಿದೆ.  
ಇಲ್ಲಿಯೇ ಪಾರ್ಥಸಾರಥಿ, ಕಲ್ಯಾಣ ವೆಂಕಟೇಶ್ವರ, ಅಂಡಾಳ್ , ಆಂಜನೇಯ, ಭಾಷ್ಯಕಾರರ ಗುಡಿಯೂ ,ಇದೆ.. ಮತ್ತೆ ಪದ್ಮಾವತಿ , ತಿರುಚಾನೂರು ದೇವಸ್ಥಾನ ಕ್ಕೆ ಹೊರಟೆವು.
ಇಲ್ಲಿಯೂ, ಸ್ವಲ್ಪವೂ ಕಷ್ಟ ಆಗದೆ. ದೇವರ ದರ್ಶನ ಆಯ್ತು
ವಿಜಯನಗರದ ಸಾಳ್ವ ನರಸಿಂಹ ರಾಯನ ಗುರುಗಳಾದ ವ್ಯಾಸರಾಯರು , ಒಂದಾನೊಂದು ಸಂಧರ್ಭದಲ್ಲಿ ,12 ವರ್ಷಗಳ ಕಾಲ ಪೂಜೆ ಮಾಡಿದ್ದರು .ಈ ಸಂದರ್ಭದಲ್ಲಿ ಇಲ್ಲಿಂದಲೇ ಹೋಗುತ್ತಿದ್ದರು. 
ಭಗವಂತನ,ಪಾದಗಳನ್ನು ನಮಿಸಿ ,ನಡಿಗೆಯನ್ನು ಪ್ರಾರಂಬಿಸಿದ ನಂತರ ಮೊದಲು ಸಿಗುವುದು,ಗುರಪ್ಪ ಚಿಂತಲ ನಾರವ .ಇದು ಒಂದು ಕುದುರೆಯ ಸಮಾಧಿ.
ಶ್ರೀಕೃಷ್ಣ ದೇವರಾಯ ನ ಕಾಲದಲ್ಲಿ , ದಿನಾ ಒಂದು ಕುದುರೆ ಓಡಿ ಬರುತ್ತಿತ್ತಂತೆ. ಓಡಿ ಬಂದೇ ಪ್ರಾಣಬಿಟ್ಟಿತ್ತಂತೆ. ,ಇದರ ಸ್ಮರಣೆಗೆ ಕಟ್ಟಿದ್ದು. ಇದೆಲ್ಲಾ, ಏನೂ ಗೊತ್ತಾಗೋಲ್ಲ. ಅಷ್ಟರ ಮಟ್ಟಿಗೆ ನಿಧಿಯೇನೋ ಎಂದು ಒಡೆದು ಹಾಕಿದ್ದಾರೆ.  ಇನ್ನು ಮುಂದೆ ಸಾಗುತ್ತಾ. ಕೋಳಿ ಕೂಗುವ ಬಾವಿ ಉಂಟು.  ಇದೂ ಶಿಥಿಲಗೊಂಡಿದೆ 
ಸುಮ್ಮನೆ ಆ ಜಾಗ ಅಂತ ತೋರಿಸಬೇಕಷ್ಟೇ.
ಇನ್ನು ಒಂದು ಪಾಳುಬಿದ್ದ ಮಂಕಪ.
ಮೊದಲು ಇದರ ತುಂಬಾ ಶಂಖ,ಚಕ್ರ, ಗದಾ ಪದ್ಮ,ಹಾಕಿಕೊಂಡಂತಹ ದೇವತಾ ಶಿಲ್ಪಗಳು ಇತ್ತಂತೆ.
ಇದೂ ಶಿಥಿಲಗೊಂಡಿದೆ.
ಇಲ್ಲಿಂದ ಉಸಿರು ಬಿಗಿ ಹಿಡಿದು ಕೊಂಡರೆ.. ಮುಂದೆ, ರಮಣೀಯ ದೃಶ್ಯ ವನ್ನು ನೋಡುತ್ತೇವೆ. ಬಾರೀ ಸೊಬಗು, ಆಚೆ ಈಚೆ ಮರ ಗಿಡಗಳು ಪ್ರಕೃತಿ ಸೌಂದರ್ಯ ವನ್ನು ಅನುಭವಿಸಬೇಕು.ಹೇಳಿದಂತೆ ಅಲ್ಲ. ಬೆಟ್ಟದ ಅಂಚಿನಿಂದ ನೀರು ಹರಿಯುತ್ತಿರುವುದು. ತುಂತುರು ಹನಿಗಳು ಬಿದ್ದು.ಬಹಳ ಆಹ್ಲಾದಕರ ವಾಗುತ್ತಿತ್ತು.....ಇನ್ನೂ ಮುಂದೆ ಹೋದಾಗ ಒಂದೆರಡು ಶಿಥಿಲವಾದ ಕಂಬಗಳುಂಟು. ಇಲ್ಲಿ ಏಳುತಂಗಿಯರ ಸ್ಥಾನವಿದೆಯಂತೆ.
ಇಲ್ಲಿಯೂ ಭಕ್ತರು ಆ ದಿಕ್ಕಿಗೆ ಗಂದದಕಡ್ಡಿಯಿಂದ  ಪೂಜೆ ಸಲ್ಲಿಸುತ್ತಾರೆ...( ಕೆಲವರು ಮಾತ್ರ). 
ಮತ್ತೆ ಮುಂದೆ ,ಇನ್ನೂ ಕಡಿದಾದ ದಾರಿ. ಭಕ್ಕರು ,ಹಚ್ಚಿದ ಅರಿಶಿನ ಕುಂಕುಮ,ಮೆಟ್ಟಿಲಿಗೆ ಮಳೆಯ ನೀರೂ .ಅಲ್ಲಲ್ಲೀ ವ್ಯವಸ್ಥಿತವಾದ ಕುಡಿಯುವ ನೀರು ಚೆಲ್ಲಿ , ಮೆಟ್ಟಿಲು ಸಮಾ ಜಾರುತ್ತೆ. ಕಡಿದಾದ ದಾರಿ ,ಬಾರವಾಗಿ ಹತ್ತಿದರೆ ಜಾರುವ ಮೆಟ್ಟಿಲು, ಜೀವ ,ಬಿಗಿ ಹಿಡಿದು ಶ್ರೀನಿವಾಸ ತಂದೆ ಕರೆಸಿಕೋ ಹೇಳುತ್ತಾ ಅಧಮನೂ , ಸ್ವಾಮಿಯನ್ನು ನೆನೆಯಬೇಕು. ಹಾಗೆ ಮಾಡಿಸುವ ದಾರಿ. ಹತ್ತುತ್ತಾ ಮೇಲೆ ಬಂದಾಗ . ಒಂದು ಕಲ್ಲಿನ ಮೇಲೆ ಸುದರ್ಶನ ಚಕ್ರ,ಶಂಖ ಫಲಕ ಉಂಟು. ಮತ್ತೆ ಶ್ರೀದೇವಿ ಭೂದೇವಿ ಯೊಡನೆ ವೆಂಕಟೇಶ್ವರ. 
ಸೀತಾಲಕ್ಷ್ಮಣ ,ಸಹಿತ ಶ್ರೀರಾಮಚಂದ್ರನೂ ಇದ್ದಾನೆ.
ಇದು ಬಂತಾದಾಗ. ಇನ್ನು ನೂರು ಮೆಟ್ಟಿಲು ಅಷ್ಟೇ. ಉಸಿರು ಎಳೆಯೋದು ಬಿಡೋದು ಅಂದುಕೊಂಡಷ್ಟರಲ್ಲಿ ಬಂದೇ ಬಿಟ್ಟಿತು. ಶಿಲ್ಪ ಶೋಭಿತ ,ರಥ ಮಂಟಪ ಸ್ವಾಗತಿಸುತ್ತದೆ. .
ನಮಗಂತೂ , ತೆಂಕಿಲ್ಲಾಯರು ನಮ್ಮೊಂದಿಗೆ ಇದ್ದು ಸಹಕರಿಸಿದರು.
ಅವರಿಗೂ ಕೋಟಿ ನಮನಗಳು.
ನಾವೊಂದು ಐದು ಆರು ಜನ ಬಹಳ ಮೆಲ್ಲ ಹತ್ತಿದೆವು. ಎಲ್ಲವನ್ನೂ ನಿದಾನ ನೋಡಿ ಮೇಲೆ ಬಂದು ಬ್ಯಾಗ್ ತೆಗೆದುಕೊಂಡು.ಉತ್ತರಾದಿ ಮಠಕ್ಕೆ ಬಂದೆವು ಅಲ್ಲಿ ಊಟ ಮಾಡಿ  , ಪುಷ್ಪಗಿರಿ ಕಲ್ಯಾಣ ಮಂದಿರದಲ್ಲಿ ಮಲಗುವ ವ್ಯವಸ್ಥೆ ಆಗಿತ್ತು. ಅಲ್ಲಿ ಮಲಗಿ , ಬೆಳಿಗ್ಗೆ. ಸ್ನಾನ ಮಾಡಿ..ವರಾಹ ಸ್ವಾಮಿ ಯನ್ನು ನೋಡಿದೆವು
ಅವರು ಕೊಟ್ಟ ಟಿಕೆಟ್ ಇಟ್ಟುಕೊಂಡು, ಸ್ವಾಮಿ ಗಳ ಒಟ್ಟು ಶ್ರೀನಿವಾಸನ ದರ್ಶನ ಮಾಡಿದೆವು
ಅದೂ ಒಂದೇ ಗುಡಿಯ ಹತ್ತಿರವೇ. ಅಬ್ಬಾ ಜನ್ಮ, ಸಾರ್ಥಕವಾಯಿತು.
ಅಷ್ಟು ಹತ್ತಿರ ನೋಡಿದೆವಲ್ಲವೇ..... ಯಾರಿಗುಂಟು ಈ ಭಾಗ್ಯ,
ಮತ್ತೆ ಉತ್ತರಾದಿ ಮಠಕ್ಕೆ ಹೋಗಿ ,ಊಟ ಮಾಡಿ ಸ್ವಾಮಿ ಗಳ ಹತ್ತಿರ ಮಂತ್ರಾಕ್ಷತೆ ಪಡೆದೆವು...... ರಾತ್ರಿ ಗೆ.ಬೇಕಾದ ಫಲಾಹಾರ, ವ್ಯವಸ್ಥೆ ಯೂ ಆಯ್ತು. ಮುಳಬಾಗಿಲು ಬಂದು ಅಲ್ಲಿ ಯೋಗಾನರಸಿಂಹನನ್ನು, ಮುಖ್ಯ ಪ್ರಾಣ ದೇವರು ,ಶ್ರೀಪಾದರಾಜರನ್ನು ನೋಡಿದೆವು. ನರಸಿಂಹ ತೀರ್ಥ ವನ್ನು ಪ್ರೋಕ್ಷಣೆ ಮಾಡಿ ಕೊಂಡೆವು ತಂದಂತಹ ಬಿಸಿಬೇಳೆ ಭಾತ್. ಬಾರೀ ಲಾಯಕ್ಕಿತ್ತು..ಮತ್ತೆ ಉಡುಪಿಗೆ ಬೆಳಿಗ್ಗೆ ಬಂದೆವು. 
ನಮ್ಮನ್ನು , ಕರೆದುಕೊಂಡು ಹೋದಂತಹ ಶೋಭಕ್ಕನಿಗೆ ,ಸಹ ಕರಿಸಿದ ಪ್ರತಿಯೊಬ್ಬರಿಗೂ ಅನಂತಾನಂತ ಧನ್ಯವಾದಗಳು.......
--ವಿಜಯಲಕ್ಷ್ಮಿ ಭಟ್ 

ಪೋಸ್ಟ್ ಮಾಡಿರುವುದು 25/7/2023