Saturday, July 15, 2023

SUGAMA BHAJANE - 22

 Saturday, 15th July 2023

ಜೂಮ್ ಅಂತರ್ಜಾಲದ ಮೂಲಕ:

HOST ; RAMACHANDRA UDUPA & FAMILY AT UDUPI.

ಜೂಲೈ ತಿಂಗಳ ಸುಗಮ ಭಜನೆ ಉಡುಪಿಯಲ್ಲಿಯ ರಾಮಚಂದ್ರ ಉಡುಪ ಕುಟುಂಬದೊಂದಿಗೆ ಸಂಪನ್ನ ಗೊಂಡಿತು.



ಹತ್ತು ಸುಗಮ ಪರಿವಾರ ದೊಂದಿಗೆ, ಜೂಮ್ ಅಂತರ್ಜಾಲದಿಂದ ಮನೆಯಲ್ಲೇ ಕುಳಿತು ಎಲ್ಲರಿಂದ ಭಜನೆಯ ಆಸ್ವಾದವನ್ನು ಅನುಭವಿಸಿದೆವು,


ಶರಣು ಸಿದ್ದಿವಿನಾಯಕ - ರಾಮಚಂದ್ರ ಉಡುಪ ಕುಟುಂಬ 

Today, Saturday, 15th July

Sugama Bhajane    Re-  schedule:

6.30pm IST

5.00 pm Dubai time.

Host: Udupas @ #202, Srinidhi Apt,Udupi

Lalitha Sahasranama

Shloka and Ganapathi Bhajane by - Udupas


ಕಾಡ ಬೆಳದಿಂಗಳು - ಜಯರಾಮ ಸೋಮಯಾಜಿ 

Bhajan sequence as under:

1. Anirudh

2.  Akshatha

3. Ananya

4. Raghavendra

5. Ashok

6. Pushpa

7. Purushotham

8 J Somayaji

9  Latha Sudhakar

10. Raviraj 


ದೇವ ಬಂದಾ, ನಮ್ಮ ಸ್ವಾಮಿ ಬಂದಾನೋ... ನಳಿನಿ ಸೋಮಯಾಜಿ 

11. Nalini

12. Prashanth

13. Rajani

14 Madhusudan

15  Uday

16. Prathima

17. Sudhakar Kandiga

ಹರ ಹರ ಶಂಭೋ, ಶಂಭೋ ಮಹಾದೇವ .... ನಳಿನಿ, ವಿದ್ಯಾ, ಊರ್ವಿ 

18. Savithri

19. Surya Kumar

20. Sudhakar Pejavar

21. Supriya

22. Ramachandra Udupa

23. Sumangali

24. Vidya

2nd round ......

Bhagyada Laxmi - Udupas

Arathi song - Ashok

Shankaraya - Uday

Mangala - Ramachandra Udupa

Abinandane - Ashok


ಕಲ್ಕಿ ಅವತಾರದ ಮಾಹಿತಿ... ಸುಧಾಕರ್ ಪೇಜಾವರ್ 

Chinthane - Sudhakar Pejavar

Humble request to All - Please be present.

ಲಲಿತಾ ಸಹಸ್ರನಾಮದಿಂದ ಪ್ರಾರಂಭವಾದ ಸತ್ಸಂಗ, ಓಂಕಾರ, ಗಣೇಶ ಸ್ತುತಿ, ಹಿರಿಯ ಕಿರಿಯರಿಂದ ಹರಿಭಾಜನೆಯು ಸಾಂಗವಾಗಿ ನೆರವೇರಿತು.

ಬೇರೆ ವಿಡಿಯೋ ಗಳನ್ನೂ ನಂತರದ ದಿನಗಳಲ್ಲಿ ಸೇರಿಸಲಾಗುವುದು 

ಸರ್ವೇ ಜನಾಃ ಸುಖಿನೋ ಭವಂತು....





No comments:

Post a Comment