Wednesday, July 5, 2023

ವಿಂಶತಿ ಉತ್ಸವ (3) - ಯಕ್ಷ ಮದ್ದಲೆ, ನಾಟ್ಯ ಸಿಂಚನ

ದುಬೈ ಬ್ರಾಹ್ಮಣ ಸಮಾಜ ತಮ್ಮ 20 ನೇ ವರ್ಷದ  "ವಿಂಶತಿ ಉತ್ಸವ " ಸಂಭ್ರಮವನ್ನು ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದು, ಈಗಾಗಲೇ ಮೂರನೇ ಕಾರ್ಯಕ್ರಮವು ಯಸಸ್ವಿಯಾಗಿ  ಸಂಪನ್ನ ಗೊಂಡಿರುವುದು ಅತ್ಯಂತ ಸಂತಸದ ವಿಚಾರ.


ಯಕ್ಷ ಮದ್ದಲೆ 








ಎಲ್ಲಾ ಕಾರ್ಯಕ್ರಮಗಳಿಗೆ ಶುಭ ಕೋರುತ್ತಾ.....

ಸರ್ವೇ ಜನಾಃ ಸುಖಿನೋ ಭವಂತು.....

ಜಯರಾಮ ಸೋಮಯಾಜಿ , ನಳಿನಿ ಸೋಮಯಾಜಿ 

ಸಂಸ್ಥಾಪಕ ಸದಸ್ಯರು.


No comments:

Post a Comment