ಭಾನುವಾರ, 23 ಜುಲೈ 2023
ಬಹಳ ಅಪರೂಪದಲ್ಲಿ ಭಾನುವಾರ ಸಂಜೆ ಮನೆಯಲ್ಲಿದ್ದು ಯುಟ್ಯೂಬ್ ಲೈವ್ ನಲ್ಲಿ "ಕುಂದ್ರಾಪ ಹಬ್ಬ"ದ ಕಾರ್ಯಕ್ರಮವನ್ನು ವೀಕ್ಷಿಸಿರುತ್ತಿವ ಸಮಯ....
ಸಣ್ಣರೀತಿ ಯಲ್ಲಿ ಮಳೆಯೂ ಬರುತಿತ್ತು....
ಹತ್ತಿರದ ಕೆಂಪಾಪುರದಲ್ಲಿ ನೂತನ ಉಡುಪಿ ಹೋಟೆಲ್ ಪ್ರಾರಂಭ ವಾಗಿತ್ತು.
"ಉಡುಪಿ ಪಾಕ ಗ್ರಹ "
ಮಸಾಲೆ ದೋಸೆ, ಸಾಮಾನ್ಯ ದೋಸೆಯನ್ನು ಪಡೆದು, ಅದನ್ನು ಬ್ಯಾಟಿಂಗ್ (ತಿಂದೆವು) ಮಾಡಿದೆವು.
ಒನ್ ಬೈ ಟು ಕಾಫಿಯನ್ನೂ ಕುಡಿದೆವು.....
ವಾಪಸ್ಸು ಮನೆಗೆ ಬಂದೆವು.
ಬರೆದಿರುವುದು 24/7/2023
No comments:
Post a Comment