17 July 2023
ಇತ್ತೀಚಿಗೆ ಆತ್ಮೀಯರಾದ ಶ್ರೀಪಾದ್ ರಾವ್ ಮಂಜುನಾಥ್ (ಮಂಜಣ್ಣ, ಮಂಜು) , ಅವರು ಅತ್ಯಂತ ಸರಳ, ಸಜ್ಜನಿಕೆಯ ಸಹೃದಯರು.
ಮಗುವಿನ ಮನದ ಅಪಾರ ಜೀವನಾನುಭವ, ಶುದ್ಧ ಅಂಥಕರಣ ವುಳ್ಳ ಸ್ನೇಹ ಜೀವಿ.
ಸ್ನೇಹ - ಸೇತು, ಎಂಬ ಸಮಾನ ಮನಸ್ಕರ ಸ್ನೇಹ ಕೂಟವನ್ನು ಆಗಾಗ್ಯೆ ನೆರವೇರಿಸಿ, ಡಿ.ವಿ.ಜಿ ಅವರ ಕಗ್ಗದ ರಸಧಾರೆಯನ್ನು ನಿರರ್ಗಳವಾಗಿ ಉಣಬದಿಸುವರು ಮಂಜಣ್ಣ.
ಇತ್ತೀಚಿಗೆ ಅವರ ಮನೆಯಲ್ಲಿ ಹಲವಾರು ಸ್ನೇಹಿತರುಗಳನ್ನು ಆಹ್ವಾನಿಸಿ, ತಮ್ಮ "ಬಬ್ಲಿ" ಯ (ಹತ್ತು ವರ್ಷಗಳಿಂದ ತಮ್ಮೊಡ ದ್ದ ಸಾಕು ನಾಯಿ) ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನೆರವೇರಿಸಿದ್ದರು.
ಇತರ ಸಂದರ್ಭಗಳಲ್ಲಿ ಮಂಜಣ್ಣ ನೊಡನೆ......
ಮಂಜಣ್ಣನಿಗೆ ಆಯುರಾರೋಗ್ಯ, ನೆಮ್ಮದಿ ಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥನೆ.
ಬರೆದಿರುವುದು 17/7/2023
No comments:
Post a Comment