Saturday, July 8, 2023

MANJU'S PET BUBLI

 Saturday, 8th July 2023

Basaveshwaranagara, Bengaluru.


"BUBLI" 
who passed away recently,  is pet dog of Sripad Rao Manjunath, (Manju, Manjanna, friends call him)  after being with him for last ten years



He called some of like minded friends to grieve and organized a "SHRADDHANJALI" meeting at his house.



Chikkenahalli Krishnamurthy, Shashidharan, Mangala Lakshmi, Lokesh Srikantiah, Kapila Sridhar and family Ms Roopa, Ms Prukriti  and some more were present at the gathering.

Sripad Rao Manjunath passionately spoke about Bubli, who was like a family member, looke after him and he is missing him very badly.

Smt Roopa read a beautiful song/passage aboout the lost pet.

Smt Prakruthi, spoke about her experiences of rescueing dogs/cats and pain of losing them, and moving on with fond memories.

Smt. Kapila Sridhar, a versatile speaker on psychology, philosophy, spiritual and singer, impressed all present with her talk on "Empathy" (ಪರಾನುಭೂತಿ) and pain of losing a loved one and closure. (ಉಪ ಸಂಹಾರ)


She also beautifully sang "KAADA BELADINGALU" (ಕಾಡ ಬೆಳದಿಂಗಳು) song and explained the deeper meaning of the words written by Scholar and composer Sripadarajaru.




We took our pet, "SEENA" also with us and was petted and loved by all present.

There was also Raagi Haalubai and Chakkuli prepared by Nalini Somayaji.

The meeting ended with light dinner (BisiBele bath and Mosaranna)

Returned home by 9.30pm

Posted 9/7/2023

Sripad Rao Manjunath - Post in the Facebook:

ನೆನ್ನೆ ನಮ್ಮ ಮನೆಯಲ್ಲಿ ನಡೆದ "ಬಬ್ಲಿ ಶ್ರದ್ಧಾಂಜಲಿ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಬಬ್ಲಿಗೆ ಅಂತಿಮ ವಿದಾಯ ಸಲ್ಲಿಸಿ ನನಗೆ ಸಾಂತ್ವನದ ಅಂತರಾಳದ ನುಡಿಗಳನ್ನು ನೀಡಿ ನನ್ನ ನೋವನ್ನು ತುಸು ಸಹನೀಯವಾಗಿಸಿದ ಎಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು. ನಮ್ಮ ಮಿತ್ರ ಶ್ರೀಯುತ ಜಯರಾಮ ಸೋಮಯಾಜಿ ರವರು ತಮ್ಮ "ಸೀನು" ವಿನೊಂದಿಗೆ ಆಗಮಿಸಿ ಈ ಕಾರ್ಯಕ್ರಮದ ಸೊಗಸನ್ನು ಇಮ್ಮಡಿಗೊಳಿಸಿದರು. ಈ ಕಾರ್ಯಕ್ರಮಕ್ಕೆ ಸೀನು ಸಾಕ್ಷಿಯಾಗಿದ್ದು ಅವಿಸ್ಮರಣೀಯ. ಈ ವಿಡಿಯೋ ತುಣುಕನ್ನು ನೆನ್ನೆಯೇ " YOU TUBE " ನಲ್ಲಿ ಸೇರಿಸಿದ್ದಾರೆ. ಅವರಿಗೆ ಮತ್ತೊಮ್ಮೆ ನನ್ನ ಮನಃಪೂರ್ವಕ ವಂದನೆಗಳು. Thank you sir. 🙏
ಒಂದು ಮೂಕ ಸಾಕು ಪ್ರಾಣಿಯ ವಿಯೋಗದ ದುಃಖದಲ್ಲಿ ನಮ್ಮೊಂದಿಗೆ ಜೊತೆಗಿದ್ದ ನನ್ನೆಲ್ಲ ಹಿರಿಯ - ಕಿರಿಯ ಮಿತ್ರರಿಗೂ ಮತ್ತೊಮ್ಮೆ ನನ್ನ ಪ್ರೀತಿಪೂರ್ವಕ ಅಭಿನಂದನೆಗಳು.

1. ಶ್ರೀಯುತ ಜಯರಾಮ ಸೋಮಯಾಜಿ ಮತ್ತು ನಳಿನಿ ಸೋಮಯಾಜಿ ದಂಪತಿಗಳು.
2. ಶ್ರೀಮತಿ & ಶ್ರೀ ಕಪಿಲಾ ಶ್ರೀಧರ್ ದಂಪತಿಗಳು ಮತ್ತು ಕು. ಸಂಪೂರ್ಣ
3. ಶ್ರೀಮತಿ ಮಂಗಳಲಕ್ಷ್ಮಿ
4. ಶ್ರೀಮತಿ ರೂಪಾ ಸತೀಶ್ ಮತ್ತು ಗೋಪಿ.
5. ಶ್ರೀಮತಿ ತಾರಾ ಶೈಲೇಂದ್ರ
6. ಶ್ರೀಮತಿ ಪ್ರಕೃತಿ ಕೃಷ್ಣ
7. ಶ್ರೀಮತಿ ಉದಯ & ರಂಗನಾಥ ದಂಪತಿಗಳು
8. ಶ್ರೀಯುತ ಕೃಷ್ಣಮೂರ್ತಿ ಚಿಕ್ಕನಹಳ್ಳಿ
9. ಶ್ರೀಯುತ ಸಿ.ಜಿ. ಶಶಿಧರನ್
10. ಶ್ರೀಯುತ ಲೋಕೇಶ್ ಶ್ರೀಕಂಠಯ್ಯ
11. ಶ್ರೀಯುತ ಪ್ರವೀಣ್ ರಾಮಚಂದ್ರ
12. ಶ್ರೀ ರವಿನಂದನ್
13. ಶ್ರೀಮತಿ ದೀಪಾ
14. ಶ್ರೀಯುತ ಜೀವನ್ ಶಂಕರ್.



No comments:

Post a Comment