Friday, 21.6.2024
ಶಿವಳ್ಳಿ ಸ್ಮಾರ್ತ ಭವನ. ಬೆಂಗಳೂರು.
ಪ್ರೀತಿಯ ಶಿವಳ್ಳಿ ಸ್ಮಾರ್ತ ಬಂಧುಗಳೇ ,
ನಾಳೆ ಶುಕ್ರವಾರ ( ದಿನಾಂಕ 21-06-24 ) ನಮ್ಮ ಭವನದಲ್ಲಿರುವ ಶ್ರೀ ಸಿದ್ದಿವಿನಾಯಕ ದೇವಾಲಯದ ವರ್ದoತಿ ಕಾರ್ಯಕ್ರಮ ನಡೆಯಲಿದೆ .
ಬೆಳಿಗ್ಗೆ 08-30 ರಿಂದ. ಶ್ರೀಯುತ ವೇ || ಮೂ || ಕೇಶವ ಅಡಿಗಳು ಮತ್ತು ಶ್ರೀಯುತ ವೇ || ಮೂ || ಕೃಷ್ಣಮೂರ್ತಿ ಬಾಯರಿ ಯವರ ನೇತ್ರತ್ವದಲ್ಲಿ ಗಣಹೋಮ, ಕಲಾ ಹೋಮ ಹಾಗೂ ಕುಂಬಾಭಿಷೇಕ ವಿರುತ್ತದೆ .
ಈ ದೇವತಾ ಕಾರ್ಯಕ್ರಮಕ್ಕೆ ತಾವೆಲ್ಲರೂ ತಮ್ಮ ಬಂಧುಮಿತ್ರರೊಡನೆ ಆಗಮಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಸಿದ್ದಿವಿನಾಯಕ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ .
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು .
ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್ (ರಿ )
ಇಂದು ನನ್ನ ಹುಟ್ಟಿದ ಹಬ್ಬ.
ಶ್ರೀ ಸಿದ್ದಿ ವಿನಾಯಕ ದೇವಸ್ಥಾನದ ವರ್ಧಂತಿ ಉತ್ಸವದ ಪೂಜೆ, ಹೋಮ, ಮಂಗಳಾರತಿ ಹಾಗೂ ಊಟ ದಲ್ಲಿ ಪಾಲ್ಗೊಂಡದ್ದು ಸಂತಸವಾಯಿತು.
ಶಿವಳ್ಳಿ ಸ್ಮಾರ್ತ ಭವನ ಸುಮಾರು 25 ಕಿ.ಮೀ. ದೂರದ ಚಿಕ್ಕಬಸ್ತಿ ಎಂಬ ಜಾಗದಲ್ಲಿದೆ. ಸುಮಾರು ಒಂದು ಗಂಟೆಯ ಕಾರಿನಲ್ಲಿ ಪಯಣ.
ಊಟ ಮುಗಿಸಿ ನಾಲ್ಕು ಗಂಟೆಗೆ ವಾಪಸ್ಸು ಮನೆಗೆ.
Posted 23/6/2024





No comments:
Post a Comment