ಶುಕ್ರವಾರ, ಸಪ್ಟಂಬರ್ 29, 2023
ಡೆಲ್ಲಿ ಪಬ್ಲಿಕ್ ಶಾಲೆ, ಶಾರ್ಜಾ
ದುಬೈ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಇನ್ನೊಂದು ವಿನೂತನ ಕಾರ್ಯಕ್ರಮ "ಕಿಶೋರ ಕೌಶಲ್ಯ ಮತ್ತು ಮಾಧುರ್ಯ ಸಂಜೆ" ಸಂಪನ್ನ ಗೊಂಡಿತು.
ಶ್ರೀ ಸುಧಾಕರ್ ರಾವ್ ಪೇಜಾವರ್ ಅವರ ನೇತ್ರತ್ವದಲ್ಲಿ "ವಿಂಶತಿ ಉತ್ಸವ" ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಬಾಲ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಶಾಲಾ ಮಕ್ಕಳ ಕಲಾ ಕೌಶಲ್ಯವನ್ನು ಪ್ರದರ್ಶಿಲಾಯಿತು.
ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಶಿಲ್ಪಿ, ಕಲಾವಿದ ಶ್ರೀ ಗಣೇಶ್ ರೈ ಮತ್ತು ಉದ್ಯಮಿ, ಶ್ರೀ ಹರೀಶ್ ಶೇರಿಗಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶ್ರೀಮತಿ ಆರತಿ ಅಡಿಗ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
Posted 3/10/2023













No comments:
Post a Comment